ಅರ್ತಿಕಜೆ ಮಾವ° 15/05/2014
ಚೂರ್ಣಿಕೆ ಧಾಟಿಲಿ ವೃತ್ತಂಗೊ (ಸಂಗ್ರಹ ಹಾಡುಗೊ) (ಸಂಗ್ರಹ : ಅರ್ತಿಕಜೆ ಮಾವ°) 1 ಗುರಿಕ್ಕಾರ್ರೆ ಮಡುಗಲಕ್ಕಡ ಸಭಗೆ ನೀರಡಿಗೆಯೋರಡ್ಡಿಲ್ಲೆಡಾ ಬರಲಿ ಸುಧಾರಿಕೆ ಮಾಡುವರೆಲ್ಲೊರು ಹಿಡಿತೆಕ್ಕೊಂಡುಡುಗೆಕ್ಕಡಾ ಎರಡೆರಡೇ ಎಲೆ ಹಾಕ್ಸಿಕ್ಕಿ ಸೀವ್ಸುರಿಯೆಗುಟ್ಟೆಕ್ಕಡಾ ಕೊರತೆ ಹೇಳ್ಸದ್ದೆ ಹೇಂಗಪ್ಪಾ ಕಳುಸುದೂ ಸಾಕಪ್ಪ ಈ