ಶುದ್ದಿಕ್ಕಾರ° 03/08/2011
ಕರ್ನಾಟಕದ ನಾಟಕ ನೋಡಿಗೊಂಡಿದ್ದೋರಿಂಗೆ ಒಂದರಿಂಗೆ ನೆಮ್ಮದಿ ಸಿಕ್ಕುತ್ತ ಸಮೆಯ. ಒಂದು ವಾರಂದ ನೆಡಕ್ಕೊಂಡಿದ್ದ ಗಡಿಬಿಡಿ ಇಂದಿಂಗೆ ಮುಗಾತು. ಮಾಜಿ ಮುಖ್ಯಮಂತ್ರಿ ಯೆಡ್ಯೂರಪ್ಪ ರಾಜಿನಾಮೆ ಕೊಟ್ಟ ಲಾಗಾಯ್ತು ಮತ್ತಾಣ ಮುಖ್ಯಮಂತ್ರಿ ಆರಪ್ಪಾ – ಹೇಳ್ತ ತಲೆಬೆಶಿಲಿ ಇದ್ದಿದ್ದವು. ಇಂದು ಭಾರತೀಯ ಜನತಾ ಪಕ್ಷದ