ಒಪ್ಪಣ್ಣ 14/10/2011
ಎರಡೆರಡು ಗೆರೆಯ ಶುದ್ದಿ ಕೇಳಿದಿರೋ? ಎರಡು ತಟ್ಟುವೊ° - ಹೇದು ಕಂಡಿದಿಲ್ಲೇನೆ? ಅಂಗಿಚಡ್ಡಿಂದ ಹಿಡುದು ಶುದ್ದಿ ಒರೆಂಗೆ ಎಲ್ಲವೂ ಸಣ್ಣ ಆತು - ಹೇಳಿಗೊಂಡು ಬೊಳುಂಬುಮಾವನ ಅಜ್ಜ° ಬೇಜಾರುಮಾಡಿಗೊಂಡದೇ ಬಂತು. ಬೈಲಿಲಿ ಶುದ್ದಿ ಹೇಳಿಯೂ, ಕೇಳಿಯೂ ಕಳಾತು! ಎಲ್ಲವೂ ಸಣ್ಣ ಆವುತ್ತಾ ಇದ್ದು. ನಮ್ಮ ಆಚಾರ-ವಿಚಾರ-ಚಿಂತನೆಗಳುದೇ.