ಒಪ್ಪಣ್ಣ 30/04/2010
ತರವಾಡುಮನೆಲಿ ದಿನ ಉದಿಯಾದರೆ ಪಾತಿಅತ್ತೆಗೆ ಕೆಲಸ ಸುರು! ಮುನ್ನಾಣ ದಿನ ಇರುಳೇ ಒಲೆಲಿ ಮಡಗಿ, ತೆಯಾರಾಗಿದ್ದ ಮಡ್ಡಿಯನ್ನುದೇ, ಒಳುದ ಅಶನ ಇತ್ಯಾದಿ ಆಹಾರಂಗಳನ್ನೋ ಎಲ್ಲ ಪಾತ್ರಂಗಳಲ್ಲಿ ಹಿಡ್ಕೊಂಡು ಜಾಲಿಂಗಿಳಿಗು ಪಾತಿಅತ್ತೆ. ಹಟ್ಟಿಎದುರೆ ಎಲ್ಲ ತಂದು ಮಡಗಿ, ಬೇರೆಬೇರೆ ಬಾಲ್ದಿಗಳಲ್ಲಿ ಸಮಪಾಲು ಮಾಡಿ ಎಲ್ಲ ದನಗೊಕ್ಕೆ