ಒಪ್ಪಣ್ಣ 24/12/2010
ಬೈಲಿಲಿ ಎಲ್ಲಾ ಶುದ್ದಿಯೂ ಬತ್ತು. ಒಳ್ಳೆದೂ ಬಕ್ಕು, ಕುಶಾಲುದೇ ಬಕ್ಕು, ಬೆಗುಡುದೇ ಬಕ್ಕು, ನೆಗೆಯೂ ಬಕ್ಕು, ಬೇಜಾರವೂ ಬಕ್ಕು, ಗಂಭೀರವೂ ಬಕ್ಕು! ಇದರೆಲ್ಲ ಯೋಚನೆ ಮಾಡಿಗೊಂಡು ಕೂಪಗ ಅನುಸಿತ್ತು, ಬೈಲಿಲಿ ಯೇವಯೇವದೋ ಊರಿನ ಶುದ್ದಿಗಳ ಎಲ್ಲ ಮಾತಾಡಿದ್ದು ನಾವು. ನಮ್ಮ ಊರಿಲೇ ಒಂದು ಒಳ್ಳೆ ಕೆಲಸ