suhaa...s suhas 30/03/2011
ಆ ದಿನ ಆಗಸ್ಟ್ ೧೬, ಆನು ಕೆಲಸಕ್ಕೆ ಸೇರಿದ ಎರಡನೇ ದಿನ…ಬಣ್ಣ ಬಣ್ಣದ ಕನಸು ನೋಡಿಯೊಂಡು ಕಣ್ಣು ಬಿಟ್ಟಪ್ಪಗ ೮.೦೦ ಗಂಟೆ ಆಗಿದ್ದತ್ತು…ಗಡಿ ಬಿಡಿ ಮಾಡಿ ಎದ್ದು…ಎಲ್ಲಾ ಕೆಲಸ ಅರ್ಧಂಭರ್ದ ಮಾಡಿ ಹೆರಟೆ…ಒಂಭತ್ತು ಗಂಟೆ ಒಳ ಆನು ಆಫೀಸಲ್ಲಿ ಇರೆಕಾಗಿದ್ದತ್ತು…ರೂಮಿಂದ ಆಫೀಸ್ ಗೆ ಬಸ್ಸಿಲ್ಲಿ ಹೋಪದಾದ್ರೆ ೧.೦೦ ಗಂಟೆ ದಾರಿ