ಒಪ್ಪಣ್ಣ 30/12/2011
ಕಷ್ಟನಷ್ಟಂಗೊ ಸಂಪೂರ್ಣ ದೂರ ಆಗಿ, ಕೃಷಿ, ವ್ಯವಹಾರ, ಆಯುರಾರೋಗ್ಯ, ಐಶ್ವರ್ಯ ನೂರ್ಕಾಲ ಬೆಳಗಲಿ ಹೇಳ್ತ ಪ್ರಾರ್ಥನೆಗೇ ಈ ತ್ರಿಕಾಲ ಪೂಜೆ ಮಾಡುದಡ. ಬಾಲಾತ್ರಿಪುರಸುಂದರಿ, ವನದುರ್ಗೆ, ಸ್ವಯಂವರ ಪಾರ್ವತಿ – ಇವು ಮೂರು ಶೆಗ್ತಿಗೊ ಒಂದಾಗಿ ವಿದ್ಯೆ, ಅಭಯ, ಸಂಸಾರಂಗಳ ಎಲ್ಲ ತೊಂದರೆಗಳ ದೂರಮಾಡಿ