ಒಪ್ಪಣ್ಣ 13/04/2012
ಒಯಿಜಯಂತಿ ಪಂಚಾಂಗ ಆರಂಭ ಅಪ್ಪದು ಚಾಂದ್ರ ಯುಗಾದಿಂದ ಆದರೂ, ಒರಿಶಾರಂಭ ಲೆಕ್ಕ ಸೌರಯುಗಾದಿಂದಲೇ. ಆಕಾಶವೂ ಶುಭ್ರವಾಗಿದ್ದೊಂಡು, ಸೂರ್ಯನ ಚಲನೆಯ ಸ್ಪಷ್ಟವಾಗಿ ಕಾಂಬಲೆಡಿತ್ತು ಹೇಳ್ತ ಉದ್ದೇಶಂದಲೋ ಏನೋ - ಪಂಚಾಂಗ ಗಣನಾರಂಭಕ್ಕೂ ಇದೇ ಬೇಸಗೆ ಸಮೆಯವನ್ನೇ ಮಡಿಕ್ಕೊಂಡಿದವು. ಆರ್ಯಭಟ್ಟನಿಂದ ಜೋಯಿಶಪ್ಪಚ್ಚಿ ವೆಂಕಟ್ರಮಣ ಭಟ್ರ ಒರೆಂಗೂ ಇದನ್ನೇ