ಡಾಗುಟ್ರಕ್ಕ° 09/08/2010
ಕಳುದ ಸರ್ತಿ ಶರೀರಕ್ಕೆ ಬೇಕಪ್ಪ ಮುಖ್ಯವಾದ ಆಹಾರದ ಬಗ್ಗೆ ಬರದ್ದೆ.. ಈ ಸರ್ತಿ ಕಮ್ಮಿ ಪ್ರಮಾಣಲ್ಲಿ ಬೇಕಪ್ಪ ಪೋಷಕಾಂಶಗಳ ಬಗ್ಗೆ ಬರೆತ್ತೆ.. ಅದುವೇ ವಿಟಮಿನ್-ಖನಿಜಾಂಶ... ಈ ಪೋಷಕಾಂಶಂಗೊ ಪ್ರಮಾಣಲ್ಲಿ ಮಾತ್ರ ಕಮ್ಮಿ ಬೇಕಪ್ಪದು,ಇಲ್ಲದ್ರೆ ಇವುದೇ ಶರೀರಕ್ಕೆ ಮುಖ್ಯವಾದ್ದೇ... ಇದು ಕಮ್ಮಿ ಪ್ರಮಾಣಲ್ಲಿ