ಒಪ್ಪಣ್ಣ 18/10/2013
ಹೇಳಿತ್ತಿದ್ದೆ ಅಲ್ಲದೋ – ವಿದ್ವಾನಣ್ಣ ಓ ಮೊನ್ನೆ ಮಠಲ್ಲಿ ಸಿಕ್ಕಿತ್ತಿದ್ದವು. ರಾಮಕಥೆಯ ಮೀಟಿಂಗು ಮುಗುಶಿದ ವಿದ್ವಾನಣ್ಣ ಕೆಲವು ಕುಂಞಿ ವಿದ್ವಾನಣ್ಣಂಗಳ ಒಟ್ಟಿಂಗೆ ಕೂದು ಮಾತಾಡಿಗೊಂಡಿತ್ತಿದ್ದವು. ಇನ್ನಾಣ ಧರ್ಮಭಾರತಿಯ ಲೇಖನದ ಬಗ್ಗೆ ದೊಡ್ಡೇರಿ ಭಾವಯ್ಯನ ಹತ್ತರೆ ಎಂತದೋ ವಿಮರ್ಶೆ ಮಾಡಿಗೊಂಡಿತ್ತಿದ್ದವು. ಒಂದು ಮಟ್ಟಿನ