ಸುವರ್ಣಿನೀ ಕೊಣಲೆ 01/08/2010
ನಿಲ್ಲದ್ದೇ ಸುರಿತ್ತಾ ಇಪ್ಪ ಮಳೆಯ ನೋಡ್ತಾ ಇತ್ತಿದ್ದೆ, ಮನಸ್ಸಿಲ್ಲಿ ಎಂತೆಂತದೋ ಆಲೋಚನೆಗೊ. ಕೇರಳಲ್ಲಿ ಮನೆಯ ಮುಂದೆ ಇಪ್ಪ ಕೆರೆಲಿ ನೋಡಿದ ತಾವರೆ ಹೂಗಿನ ನೆಂಪಾತು !! ಅಪ್ಪು, ಮನಸ್ಸೇ ಹಾಂಗೆ..ಎಲ್ಲಿಂದ ಎಲ್ಲಿಗೋ ಓಡ್ತು. ಆ ಹೂಗು ಅದರ ಚಂದದ ಬಗ್ಗೆ ಮನಸ್ಸಿಲ್ಲಿಯೇ ಲೆಖ್ಖ