Latest posts by ಗೋಪಾಲಣ್ಣ (see all)
- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಕನ್ನಡದ ಪ್ರಸಿದ್ಧ ವಾರಪತ್ರಿಕೆ ತರಂಗ ಬಹು ಭಾಷಾ ಕವಿತೆಗಳ ಕನ್ನಡಕ್ಕೆ ಅನುವಾದ ಮಾಡಿ [ಮೂಲ ಸಹಿತ]ತನ್ನ ೨೦೧೨ರ ಯುಗಾದಿ ವಿಶೇಷಾಂಕಲ್ಲಿ ಪ್ರಕಟಿಸಿದ್ದು.ಆ ಪೈಕಿ ಹವ್ಯಕ ಕವನಕ್ಕೂ ಸ್ಥಾನ ಸಿಕ್ಕಿದ್ದು.ಶ್ರೀಮತಿ ಸಂಧ್ಯಾದೇವಿ ಬರೆದ ಹವ್ಯಕ ಕವಿತೆ ‘ ಕರಿ ಜೇಡಂದೆ ಬಿಳಿ ಗೋಡೆದೆ’-ಇದರ ಡಾ॥ನಾ.ಮೊಗಸಾಲೆ ಕನ್ನಡಕ್ಕೆ ತರ್ಜುಮೆ ಮಾಡಿದ್ದವು.ತರಂಗದ ಹಾಂಗಿಪ್ಪ ಮುಂಚೂಣಿಯ ಪತ್ರಿಕೆಲಿ ಹವ್ಯಕ ಕತೆಗೊ ಮೊದಲು ಬಂದದು ಇದ್ದು.ಆದರೆ,ಹೀಂಗೆ ಕವಿತೆ[ಅನುವಾದ ಸಹಿತ]ಬಂದದು ಸುರುವಿಂಗೆ ಹೇಳಿ ಕಾಣ್ತು.
ಇದು ಹವ್ಯಕ ಭಾಷಿಗರಿಂಗೆ ಸಂತೋಷ ಕೊಡುವ ಸಂಗತಿ.
ಅಭಿಮಾನದ ಶುದ್ದಿಗೆ ಅಭಿನಂದನೆ
ಖುಷಿಯಾತು… 🙂
Olle shuddhi heliddi appachi, edigare odule prayathna madthe, dhanyavada.