- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಬೇಜಾರಾವುತ್ತು,
ಕೊಕ್ಕಡ, ಪಟ್ರಮೆ ನಮ್ಮ ಕರ್ನಾಟಕಲ್ಲಿಯೇ ಇಪ್ಪದಲ್ಲದೋ…?
ಶೋಭಕ್ಕ° ಯಡ್ಯೂರಪ್ಪನ ಕರಕ್ಕೊಂಡು ಬಂದದು ಇಲ್ಲಿಗೇ ಅಲ್ಲದೋ…?
ಮೊನ್ನೆ ಮೊನ್ನೆ ನಾವು ಮಾತಾಡಿದ್ದು. ಸುಪ್ರೀಂ ಕೋರ್ಟುದೇ ಹೇಳಿದ್ದು.
ಎಂಡೋಸಲ್ಫಾನ್ ಹೇಳ್ತ ಮಾರಿಯ ನಿಷೇಧ ಮಾಡ್ಸರ ಬಗ್ಗೆ.
ಆದರೆ ಯೇವದೋ ‘ಪೈಸೆ’ಯ ಬಲೆಗೆ ಬಿದ್ದ ಕೇಂದ್ರ ಸರ್ಕಾರ ಎಂಡೋಸಲ್ಫಾನ್ ನಿಷೇಧ ಮಾಡೆಕ್ಕಾರೆ ಇನ್ನು ಹನ್ನೆರಡು ಒರುಷ ಆದರೂ ಬೇಕು, ಅಲ್ಲಿಯೊರೇಗೆ ಎಂಡೋಸಲ್ಫಾನ್ ಅಲ್ಲದ್ದೆ ಬೇರೆ ದಾರಿ ಇಲ್ಲೆ ಹೇಳಿತ್ತು. ಈ ಸಂದರ್ಭಲ್ಲಿ ಅರೋಗ್ಯಕ್ಕೆ ಉಪದ್ರ ಕಡಮ್ಮೆ ಇಪ್ಪ ಪರ್ಯಾಯ ಕೀಟನಾಶಕಂಗಳ ಕಂಡು ಹುಡ್ಕುವೊ° ಹೇಳಿ ಕೇಂದ್ರ ಸರ್ಕಾರ ತೀರ್ಮಾನ ಮಾಡಿತ್ತು.
ಹಾಂಗೆ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಕ್ಕೊಂಬಲೆ ಕೇಂದ್ರ ‘ಕೃಷಿ ಭವನ’ ಇಂದು ಒಂದು ಮೀಟಿಂಗು ದಿನಿಗೇಳಿದ್ದತ್ತು. 21 ರಾಜ್ಯಂಗಳ ಪ್ರತಿನಿಧಿಗೊ ಭಾಗವಹಿಸಿತ್ತಿದ್ದವಡ. ಅದರಲ್ಲಿ 20 ರಾಜ್ಯಂಗಳ ಪ್ರತಿನಿಧಿಗೊ ಕೀಟಂಗಳ ಉಪದ್ರ ಕಮ್ಮಿ ಮಾಡ್ಳೆ ಎಂಡೋಸಲ್ಫಾನಿನಷ್ಟು ಕಮ್ಮಿ ಕ್ರಯದ ಒಳ್ಳೆ ‘ಮದ್ದು’ ಬೇರೆ ಇಲ್ಲೆ ಹೇಳಿ ಅಭಿಪ್ರಾಯ ಹೇಳಿದವಡ.
ಪುಣ್ಯಕ್ಕೆ ಕೇರಳ ಆದರೂ ತೀರ್ಮಾನ ವಿರೋಧಿಸಿ, ಎಂಡೋಸಲ್ಫಾನ್ ನಿಷೇಧ ಆಯೇಕಾದ್ಸೆ ಹೇಳಿ ಹಠ ಹಿಡುದತ್ತಡ.
ಬೇಜಾರು ಎಂತರ ಹೇಳಿರೆ,
ಮೊನ್ನೆ ಮೊನ್ನೆವರೇಗೆ ನಿಷೇಧ ಮಾಡೇಕು ಹೇಳಿಂಡು ಇದ್ದಿದ್ದ,
ಒರಿಸ್ಸಾ, ಮಧ್ಯಪ್ರದೇಶ, ಕರ್ನಾಟಕ ಇಂದ್ರಾಣ ಮೀಟಿಂಗಿಲ್ಲಿ `ಉಲ್ಟಾ’ ಹೊಡದ್ದಡ.
ಎಂತಾತೋ ಶೋಭಕ್ಕ, ಯಡ್ಯೂರಪ್ಪಂಗೆ,
ಬರೇ ಢೋಂಗಿ… 😉
ಹೆಚ್ಚಿನ ವಿವರಂಗಳ ಇಲ್ಲಿ ಓದಿ.
ಭಾರಿ ಬೆಅಜಾರ ಆತು.