“ಧರ್ಮ ಸಂಸ್ಥಾಪನಾಚಾರ್ಯರು”(ಸಂಗ್ರಹ ಸಂಕಲನ)-ವಿಜಯತ್ತೆ
ಬೈಲಿಲ್ಲಿ ವಿಜಯತ್ತೆಯ ಗೊಂತಿಲ್ಲದ್ದವು ಆರೂ ಇಲ್ಲೆ. ಒಳ್ಳೆ ಲೇಖಕಿಯಾಗಿ ಹಲವಾರು ಲೇಖನಂಗಳ ಒದಗಿಸಿದ್ದು ಅಲ್ಲದ್ದೆ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯ ಸಂಚಾಲಕಿಯಾಗಿ ಸೇವೆ ಸಲ್ಲುಸುತ್ತಾ ಇದ್ದವು. ಬರವ ಹವ್ಯಾಸವ ಬೆಳೆಶಿಗೊಂಡು ಬಂದ ಇವು, ಕೆಲವೊಂದು ಪುಸ್ತಕಂಗಳನ್ನೂ ಅಚ್ಚು ಹಾಕಿಸಿದ್ದವು.
ಇತ್ತೀಚೆಗೆ ಇವು ಬರದ ತುಂಬಾ ಮಹತ್ತರವಾದ ಕೃತಿ “ಧರ್ಮ ಸಂಸ್ಥಾಪನಾಚಾರ್ಯರು”. ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮತ್ತೆ ಮಧ್ವಾಚಾರ್ಯರ ಬದುಕು ಮತ್ತೆ ಸಾಧನೆಗಳ ಬಗ್ಗೆ ಸಂಪೂರ್ಣ ವಿವರವ ಕೊಟ್ಟ ಈ ಪುಸ್ತಕದ ವಿಮರ್ಷೆ ಮಾಡಿದ್ದವು ಡಾ| ಹರಿಕೃಷ್ಣ ಭರಣ್ಯ.
ಈ ಕೃತಿಯ ಎಲ್ಲರೂ ತೆಕ್ಕೊಂಡು ಓದಿ, ವಿಜಯತ್ತೆಗೆ ಇನ್ನು ಮುಂದೆಯೂ ಹೀಂಗಿಪ್ಪ ಮೌಲ್ಯಯುತ ಪುಸ್ತಕಂಗಳ ಹೆರ ತಪ್ಪಲೆ ನಮ್ಮೆಲ್ಲರ ಸಹಕಾರ ಕೊಡುವೊ°
~~~***~~~~
Latest posts by ಶರ್ಮಪ್ಪಚ್ಚಿ (see all)
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಹರೇರಾಮ, ಉಡುಪುಮೂಲೆ ಅಪ್ಪಚ್ಚಿಯ ಕಾಣದ್ದೆ ಕೆಲಾವು ದಿನಂಗಳೇ ಕಳಾತು. ಅಣ್ಣ, ನಿಂಗಳ ಪ್ರೋತ್ಸಾಹದ ಮಾತು ಓದೀಯಪ್ಪಗ ಅದೆಷ್ಟು ಸಂತೋಷಾತು.
ಅಕ್ಕ ಬಹಳ ಒಳ್ಳೆ ಕೆಲಸ ಮಾಡಿದ್ದಿ.ಇ೦ಥ ಹತ್ತಾರು ಕೃತಿಗೊ ನಿ೦ಗಳಿ೦ದ ನಮ್ಮ ಸಮಾಜಕ್ಕೆ ಸಮರ್ಪಿತವಾಗಲಿ ಹೇದು ಶುಭ ಹಾರೈಕಗೊ.ಅಭಿನ೦ದನಗೊ.
ಅಭಿನಂದನೆಗ ವಿಜಯಕ್ಕ ,ನೋಡಿ ಕೊಶಿ ಆತು ಇನ್ನುದೆ ಇಂಥ ಆನೇಕ ಮೌಲಿಕ ಕೃತಿಗ ನಿಂಗಳ ಮೂಲಕ ಹೆರ ಬರಲಿ ಹೇಳಿ ಮನಃ ಪೂರ್ವಕ ಹಾರೈಸುತ್ತೆ
ಅಭಿನಂದನೆಗ ವಿಜಯಕ್ಕ ,ನೋಡಿ ಕೊಶಿ ಆತು ಇನ್ನುದೆ ಇಂಥ ಆನೆಲ ಮೌಲಿಕ ಕೃತಿಗ ನಿಂಗಳ ಮೂಲಕ ಹೆರ ಬರಲಿ ಹೇಳಿ ಮನಃ ಪೂರ್ವಕ ಹಾರೈಸುತ್ತೆ
ಹರೇರಾಮ, ಒಪ್ಪಣ್ಣ ಬಯಲಿಲ್ಲಿ ಎನ್ನ ಪುಸ್ತಕ ಪರಿಚಯ ಮಾಡಿದ ಶರ್ಮಭಾವಂಗೆ ಧನ್ಯವಾದಂಗೊ. ಇದು ಕಾಸರಗೋಡಿಂದ ಪ್ರಕಟ ಆವುತ್ತಿಪ್ಪ ಉತ್ತರದೇಶ ಪತ್ರಿಕೆಲಿ ಅಂಕಣ {ಎರಡುವರ್ಷ}ಬರಹ ಬಂದು ಇದೀಗ 12/4/14 ರಂದು ಕುಂಬಳೆಲಿ ನಡೆದ 8ನೇ ಕಾಸರಗೋಡುಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನಲ್ಲಿ ಲೋಕಾರ್ಪಣೆಗೊಂಡ ಕೃತಿ. ಇದರ ಕೃತಿಪರಿಚಯ ಮಾಡಿದ ಡಾ|| ಹರಿಕೃಷ್ಣಭರಣ್ಯರಿಂಗೆ, ಶರ್ಮಪ್ಪಚ್ಚಿಗೆ, ಈತನಕ ಕೊಂಡುಸಹಕರಿಸಿದವಕ್ಕೆ ತುಂಬು ಹೃದಯದ ಧನ್ಯವಾದಂಗೊ
ಒಳ್ಳೆ ವರ್ತಮಾನ. ಸಂತೋಷ ಆತು. ಹರೇ ರಾಮ. ನಮೋ ನಮಃ