ಒಪ್ಪಣ್ಣನ ಬೈಲಿನ ಪವನಜ ಮಾವ ಬೈಲಿನ ಬಗ್ಗೆ ಕನ್ನಡಪ್ರಭದ ಅವರ ಅಂಕಣ ಗಣಕಿಂಡಿಲಿ ಬರದ್ದವು…
ಕೊಂಡಿ: http://www.kannadaprabha.com/pdf/epaper.asp?pdfdate=6/25/2012
ಪ್ರತಿ ಸೋಮವಾರದ ಅಂಕಣ ಮಂಗಳವಾರ ಇಲ್ಲಿಯೂ ಸಿಕ್ಕುತ್ತು… http://ganakindi.blogspot.in/
ಬೈಲಿನ ಪರವಾಗಿ ಅವಕ್ಕೊಂದು ಒಪ್ಪ..
ಹರೇರಾಮ
~
ಬೈಲಿನ ಪರವಾಗಿ
ಗುರಿಕ್ಕಾರ°
ಹೀಂಗೆ ಕಿಂಡಿ ಮುಚ್ಚಿರೆ ಹೇಂಗೆ ಮಾವ? ವಿಷಾದದ ಸಂಗತಿ.. …ಸುಮಾರು ಮಾಹಿತಿಗೊ ಸಿಕ್ಕಿಗೊಂಡಿತ್ತು..
ಗಣಕಿಂಡಿ ಅಂಕಣ ನಿಂದಿದು. ಇನ್ನು ಗಣಕಿಂಡಿ ಬತ್ತಿಲ್ಲೆ
🙂
ಪವನಜಂಗೆ ಗೆನಾ ಗೆನಾ ಒಪ್ಪ.
ಅಂಬಗ ಎನಗೆ ಕೊಳಕ್ಕಟೆಯೋ……????
ಬೈಲಿನ ಬಗ್ಗೆ ಕನ್ನಡ ಪ್ರಭಲ್ಲಿ ಶುದ್ದಿ ಕೊಟ್ಟ ಪವನಜ ಮಾವಂಗೆ ಧನ್ಯವಾದಂಗೊ
ಪವನಜ ಮಾವಂಗೆ ಧನ್ಯವಾದ
ಹರೇರಾಮ…
ಗಣಕಿಂಡಿಲಿ ಒಪ್ಪಣ್ಣನ ಕಂಡು ಗೆಣಸಲೆ ತಿಂದಷ್ಟು ಕೊಶಿ ಆತು. ನಮ್ಮ ಬೈಲಿಂಗೆ ಇನ್ನಷ್ಟು ಜೆನ ಬರಳಿ. ಪವನಜ ಮಾವಂಗೆ ಧನ್ಯವಾದಂಗೊ.
‘ಕನ್ನಡಪ್ರಭ’ಲ್ಲಿ ಒಪ್ಪಣ್ಣನ ಬೈಲಿನ ಪ್ರಭೆಯನ್ನೂ ಕ೦ಡಪ್ಪಗ ಕೊಶಿ ಆತು.ಪವನಜ ಅಣ್ಣ೦ಗೆ ಧನ್ಯವಾದ.
http://ganakindi.blogspot.in/2012/06/blog-post_25.html
ಒಪ್ಪ ಸುದ್ದಿ..