Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ನಾಳೆಂದ ಕರ್ನಾಟಕದ ನಂದಿನಿ ಹಾಲಿಂಗೆ ಎರಡು ರುಪಾಯಿ ಹೆಚ್ಚಿಗೆ ಆವುತ್ತಡ.
ಬೆಂಗುಳೂರಿಲಿ ಯೇವದಾರು ಒಂದು ದೊಡ್ಡ ದನ ಬತ್ತುಸಿತ್ತಾಯಿಕ್ಕು..!! ಅಲ್ಲದೋ? 😉
ಇಂದು 19 ರುಪಾಯಿ ಇಪ್ಪದು, ನಾಳೆಂದ 21 ಆವುತ್ತಡ!!
ಶುದ್ದಿ ಸಂಕೊಲೆ: ಇಲ್ಲಿದ್ದು
ಬೈಲಿನೋರಿಂಗೆ ನೆಂಪಿದ್ದೋ?
ಅಂದೊಂದರಿ ತೊಟ್ಟೆ ಹಾಲಿನ ಶುದ್ದಿ ನಾವು ಬೈಲಿಲಿ ಮಾತಾಡಿದ್ದು:
https://oppanna.com/oppa/danada-halu-totte-haalu
ಅದಾ, ಬೆಂಗುಳೂರಿನ ಶುಬತ್ತೆಯ ಶುದ್ದಿ ಮಾತಾಡಿದ್ದು..
ಒಪ್ಪುವ ಶುದ್ದಿಗೆ ನಮ್ಮ ಗುರುಗೊ ಒಪ್ಪ ಆಶೀರ್ವಾದ ಕೊಟ್ಟದು..
ವಿಚಾರ ವಿನಿಮಯಲ್ಲಿ ರಜ ಗವುಜಿ ಆದ್ಸು!!
ನೆಂಪಿದ್ದೋ?, ಇಲ್ಲದ್ದರೆ ಒಂದರಿ ನೋಡಿಕ್ಕಿ, ಆತೋ? 🙂
ದನ ಬತ್ತಿದ್ದದೊ ಅಥವಾ ಜನ ಬತ್ತಿದ್ದದೊ?
ತೊಟ್ಟೆ ಹಾಲು ಕುಡಿಯದ್ದರೆಂತ ? ಎಷ್ಟು ದಿನ ಆತೋ ಏನೋ ಕರದು ಪ್ರಿಜ್ಜಿಲಿ ಮಡಿಗಿ?
ಹಾಂಗಾರೆ ಇನ್ನು ಒಂದು ಗ್ಲಾಸು ಕಾಫಿ ಕಮ್ಮಿ ಕುಡಿಯೆಕ್ಕು… 😉
ಎಲ್ಲರಿಂಗೂ ಪ್ರೇಮಿಗಳ ದಿನದ ಶಿಭಾಶಯಂಗೊ… <೩
ಶುದ್ದಿಕ್ಕಾರೋ..,
ಅಂಬಗ ಎಂಗೊಗೆಷ್ಟು ಸಿಕ್ಕುತ್ತೋ? 😉
ಎನ್ನ ಪೊಡಿಗೆಂಟು ದೊಡ್ಡ ಅಕ್ಕೋ ಹೇಳಿ ಅಷ್ಟೆ!!!
ಈಗ ಸಿಕ್ಕುತ್ತಾ ಇಪ್ಪದರಿಂದ ಎರಡುರುಪಾಯಿ ಹೆಚ್ಚೋ?
[ಬೆಂಗುಳೂರಿಲಿ ಯೇವದಾರು ಒಂದು ದೊಡ್ಡ ದನ ಬತ್ತುಸಿತ್ತಾಯಿಕ್ಕು..!! ]
ಈಗ ಬತ್ತುಸಿಕ್ಕು.. ಬೇರೆ ಒಂದು ಕಂಜಿ ಹಾಕಿ ಅಪ್ಪಗ ರೇಟು ಕಡಮ್ಮೆ ಅಕ್ಕೋ?
ಹಾಲಿನ ಬೆಲೆ ಹೆಚ್ಚಾದರೆ ಪೇಟೆಲಿಪ್ಪ ನಮ್ಮೋರಿಂಗೆ ಕಷ್ಟ! ಕಡಮ್ಮೆ ಆದರೆ ಊರಿಲಿಪ್ಪ ನವಗೆ ಕಷ್ಟ ಅಲ್ಲದಾ?
ಏನೇ ಆದರೂ ಮಾಷ್ಟ್ರುಮಾವನ ಸಣ್ಣ ಮಗಂಗೂ, ಎನ್ನ ತಂಗಗೂ ಮಸರಿನ 26 ರುಪಾಯಿ ಒಳುದ್ದದೇ!!! 😉
ಅಯ್ಯೋ,ಇದ್ರ ಹಳತ್ತಿ೦ಗೆ ಮಡುಗುಲೆಡಿಯದ್ದೆ ಸೋತತ್ತನ್ನೇ..