Latest posts by ಪೆಂಗಣ್ಣ° (see all)
- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ವಿಶ್ವಕಪ್ಪಿನ ಮೊದಲ ಪಂದ್ಯಲ್ಲಿ ಸೆಹವಾಗ್ 175 ಓಟ ಬಾರಿಸಿಯಪ್ಪಗ ಔಟಾತಿದ. ಪೆವಿಲಿಯನ್ ಗೆ ಬಪ್ಪಗ ಪೆಂಗಶ್ರೀ ಟಿ.ವಿ.ಯ ಪ್ರತಿನಿಧಿ ಹೆಬಗ ಬಾವ ಇನ್ನೂರು ಹೊಡೆವಾತಿಲ್ಲೆಯ ಹೇಳಿ ಕೇಳಿದ್ದಕ್ಕೆ ಈ ಮಕ್ಕಳೊಟ್ಟಿಗೆ ಹೊಡೆವದಾ, ಹೊಡೆತ್ತರೆ ಒಂದೋ ಪಾಕಿಸ್ಥಾನದ ವಿರುದ್ದ ಅಲ್ಲದ್ರೆ ಆಸ್ಟ್ರೇಲಿಯಾದ ವಿರುದ್ದ ಹೇಳಿ ಬ್ಯಾಟು ಕುತ್ತ ಮಾಡಿ ಹುಳಿನೆಗೆ ಮಾಡಿತ್ತಡ. ನಮ್ಮವು ಒಟ್ಟು 370 ರನ್ನು ಮಾಡಿದ್ದವು. ಗೆಲ್ಲುವ ಹಾಂಗೆ ಕಾಣ್ತು. ವಿಶ್ವಕಪ್ ಚರಿತ್ರೆಲಿ ಪಂದ್ಯಾವಳಿಯ ಮೊದಲ ಪಂದ್ಯಲ್ಲಿ ಭಾರತ ಈ ಹಿಂದೆ ಎರಡು ಸರ್ತಿ ಕೂಡಾ ಸೋತಿದು.
ಅದಕ್ಕೆ ಕಾಲು ಬೇನೆಯ ಎಡಕ್ಕಿಲಿಯು ಅದು೧೭೫ ರನ್ನು ಬಡುದ್ದದು ಸಂಗತಿಯೇ…….
ಈ ಸರ್ತಿ ನೀಲಿಯೇ
೧೯೮೩ ಲಿ ಕಪಿಲ ೧೭೫ ಬಡುದಿತ್ತು, ಕಪ್ಪು ಗೆದ್ದತ್ತು
ಇಂದು ಸೆಹವಾಗ ೧೭೫ ಬಡುದತ್ತು
ಗೆಲ್ಲುಗೋ ಅಂಬಗ??
{ ಕಪ್ಪು ಗೆದ್ದತ್ತು }
ಈ ಸರ್ತಿ ಬೇರೆ ಯೇವದಾರು ಬಣ್ಣ ಅಕ್ಕು ಹೇಳಿ ಎನ್ನ ಆಶೆ. ಕೆಂಪೋ, ಅರುಶಿನವೋ, ನೀಲಿಯೋ…
ಬೈಲಿನೋರ ಎಲ್ಲೋರ ಅಭಿಪ್ರಾಯ ತಿಳುದು ಮುಂದುವರಿವದು ಒಳ್ಳೆದು.