Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಪುತ್ತೂರು: ಒಕ್ಟೋಬರ್ 02, 2012ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ “ಶ್ರೀ ನಟರಾಜ ವೇದಿಕೆ”ಲಿ “ಯಕ್ಷರಂಗ, ಪುತ್ತೂರು” ಇದರ ವತಿಂದ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮ ನೆಡವಲಿದ್ದು.
ಮಧ್ಯಾಹ್ನ ಮೇಲೆ
2:30ರಿಂದ ತಾಳಮದ್ದಳೆ,
6:30ರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ,
ಹೊತ್ತೋಪಗ 7:00ರಿಂದ ಆಟ ನೆಡವಲಿದ್ದು.
ಇರುಳಾಣ ಬಯಲಾಟ ಹಳೇ ಕ್ರಮದ ಹಾಂಗೆ “ದೊಂದಿ ಬೆಣಚ್ಚಿಲಿ” ಅಪ್ಪದು ವಿಶೇಷ ಆಕರ್ಷಣೆ.
ಸ್ಥಳ: ಶ್ರೀ ನಟರಾಜ ವೇದಿಕೆ, ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು.
ದಿನ: 02-10-2012, ಮಂಗಳವಾರ ಅಪರಾಹ್ನ
ಚೆಂಬಾರ್ಪು ಅಣ್ಣ ಬೈಲಿಂಗೆ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು:
ಎಲ್ಲೋರು ಬನ್ನಿ..
ರಾವಣ ಆರಾದಿಕ್ಕಪ್ಪಾ… ಹಿರಣ್ಯರೋ ? ಮೂಡಂಬೈಲು ಅಜ್ಜನ ಮಂಡೋದರಿ ನಿಘಂಟು…
ಮಂದ ಬೆಳಕಿಲಿ ಗೋವಿಂದಜ್ಜನ ಕರ್ಣ, ಶೀನಪ್ಪ ರೈಯ ಅರ್ಜುನ ರೈಸುಗು. ಪೆರ್ವೋಡಿ ಅಜ್ಜನ ಮುದಿಬ್ರಾಮ್ಮಣನ ನೋಡೆಕ್ಕೆ. ಅಪರೂಪದ ಆಟ.
ಕುರಿಯದಜ್ಜ ಕೆಲವೇ ಸಮರ್ಥ ಭಾಗವತರುಗಳಲ್ಲಿ ಒಬ್ಬ.
ಎಡಿಗಾರೆ ಹೋಯೆಕ್ಕು.
ತಾಳಮದ್ದಳೆ ಆಟಂಗೊ ರೈಸಲಿ. ಶುಭಮಸ್ತು.
ಶುಭಮ್
ಶುಭಮಸ್ತು. ಯಶಸ್ಸಾಗಲಿ.
ಒಳ್ಲೆದಾತು.. ಮುಳಿಯ ಬಾವಾ..ಹೋಪಲಿದ್ದೊ?…