Oppanna.com

ಒಕ್ಟೋಬರ್ 02, ಪುತ್ತೂರಿಲಿ ತಾಳಮದ್ದಳೆ, ಬಯಲಾಟ

ಬರದೋರು :   ಶುದ್ದಿಕ್ಕಾರ°    on   08/09/2012    5 ಒಪ್ಪಂಗೊ

ಪುತ್ತೂರು: ಒಕ್ಟೋಬರ್ 02, 2012ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ “ಶ್ರೀ ನಟರಾಜ ವೇದಿಕೆ”ಲಿ “ಯಕ್ಷರಂಗ, ಪುತ್ತೂರು” ಇದರ ವತಿಂದ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವದ ಸರಣಿ ಕಾರ್ಯಕ್ರಮ ನೆಡವಲಿದ್ದು.
ಮಧ್ಯಾಹ್ನ ಮೇಲೆ
2:30ರಿಂದ ತಾಳಮದ್ದಳೆ,
6:30ರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ,
ಹೊತ್ತೋಪಗ 7:00ರಿಂದ ಆಟ ನೆಡವಲಿದ್ದು.

ಇರುಳಾಣ ಬಯಲಾಟ ಹಳೇ ಕ್ರಮದ ಹಾಂಗೆ “ದೊಂದಿ ಬೆಣಚ್ಚಿಲಿ” ಅಪ್ಪದು ವಿಶೇಷ ಆಕರ್ಷಣೆ.

ಸ್ಥಳ: ಶ್ರೀ ನಟರಾಜ ವೇದಿಕೆ, ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು.
ದಿನ: 02-10-2012, ಮಂಗಳವಾರ ಅಪರಾಹ್ನ

ಚೆಂಬಾರ್ಪು ಅಣ್ಣ ಬೈಲಿಂಗೆ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು:
ಎಲ್ಲೋರು ಬನ್ನಿ..

ಪುತ್ತೂರು: 02-10-2012, ಯಕ್ಷಗಾನ ಹೇಳಿಕೆ

 

5 thoughts on “ಒಕ್ಟೋಬರ್ 02, ಪುತ್ತೂರಿಲಿ ತಾಳಮದ್ದಳೆ, ಬಯಲಾಟ

  1. ರಾವಣ ಆರಾದಿಕ್ಕಪ್ಪಾ… ಹಿರಣ್ಯರೋ ? ಮೂಡಂಬೈಲು ಅಜ್ಜನ ಮಂಡೋದರಿ ನಿಘಂಟು…
    ಮಂದ ಬೆಳಕಿಲಿ ಗೋವಿಂದಜ್ಜನ ಕರ್ಣ, ಶೀನಪ್ಪ ರೈಯ ಅರ್ಜುನ ರೈಸುಗು. ಪೆರ್ವೋಡಿ ಅಜ್ಜನ ಮುದಿಬ್ರಾಮ್ಮಣನ ನೋಡೆಕ್ಕೆ. ಅಪರೂಪದ ಆಟ.
    ಕುರಿಯದಜ್ಜ ಕೆಲವೇ ಸಮರ್ಥ ಭಾಗವತರುಗಳಲ್ಲಿ ಒಬ್ಬ.
    ಎಡಿಗಾರೆ ಹೋಯೆಕ್ಕು.

  2. ತಾಳಮದ್ದಳೆ ಆಟಂಗೊ ರೈಸಲಿ. ಶುಭಮಸ್ತು.

  3. ಒಳ್ಲೆದಾತು.. ಮುಳಿಯ ಬಾವಾ..ಹೋಪಲಿದ್ದೊ?…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×