Latest posts by ಬೊಳುಂಬು ಮಾವ° (see all)
- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
23.09.2012ನೇ ಆದಿತ್ಯವಾರ ಅಪರಾಹ್ನ ಮಂಗಳೂರಿನ ಪುರಭವನಲ್ಲಿ ಯಕ್ಷಗಾನ ಬಯಲಾಟವುದೆ, ಖ್ಯಾತ ಭಾಗವತರಾದ ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವಕ್ಕೆ ಸನ್ಮಾನ ಕಾರ್ಯಕ್ರಮವುದೆ ನೆಡವಲಿದ್ದು. ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷದ ಹಾಂಗೆ ಈ ವರ್ಷವುದೆ ಈ ಕಾರ್ಯಕ್ರಮವ ಆಯೋಜಿಸಿದ್ದು. ಅಪರಾಹ್ನ 4.00 ಗಂಟಗೆ ಸುರು ಅಪ್ಪಲಿಪ್ಪ ಈ ಕಾರ್ಯಕ್ರಮಕ್ಕೆ ನಿಂಗೊ ಎಲ್ಲೋರು ಮನೆಯವರ, ನೆರೆಕರೆಯವರ, ಬಂಧುಮಿತ್ರರ ಎಲ್ಲೋರನ್ನೂ ಕರಕ್ಕೊಂಡು ಬರೆಕು, ಕಾರ್ಯಕ್ರಮವ ಚೆಂದ ಕಾಣುಸಿಕೊಡೆಕು.
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವಕ್ಕೆ ಸನ್ಮಾನ.
ದಕ್ಷಾಧ್ವರ ಯಕ್ಷಗಾನ ಬಯಲಾಟ.
ಭಾಗವತಿಕೆ: ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ.
ಕಲಾವಿದರಾಗಿ ಶ್ರೀ ಕೆ. ಗೋವಿಂದ ಭಟ್, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಮೊದಲಾದವು
ಎಲ್ಲೋರು ಬನ್ನಿ.
ಯಕ್ಷಗಾನ ಲಾಯಕ್ಕಾಯಿದು. ಕಾರ್ಯಕ್ರಮ ಭಾರಿ ಒಳ್ಲೆದಿತ್ತು. ಆನು ಇಷ್ಟರವರೆಗೆ ಶಾಸ್ತ್ರಿಗಳ ಭಾಗವತಿ ಕೇಳಿ ಇತ್ತಿಲ್ಲೆ. ಭಾರೀ ಲಾಯಕ್ಕಲ್ಲಿ ಈ ಪ್ರಾಯಲ್ಲಿಯುದೆ ಹಾಡುದು ಅವು ಆ ಕ್ಷೇತ್ರ್ಲಲ್ಲಿ ಮಾಡಿದ ಸಾಧನೆಗೆ ಸಾಕ್ಷಿ. ಕೆಲವು ಯುವ ಪ್ರತಿಭೆಗೊಕ್ಕು ಅವಕಾಶ ಮಾಡಿಕೊಟ್ಟದು ಒಳೆಯ ಕೆಲಸ. ಕೊಟ್ಟ ಅವಕಶವ ಆ ಯುವ ಪ್ರತಿಭೆಗ ಲಾಯಕಾಗಿ ಉಪಯೋಗಿಸಿಕೊಂಡಿದವು ಮತ್ತು ತಮ್ಮಲ್ಲಿ ಪ್ರತಿಭೆ ಇಪ್ಪದರ ತೋರಿಸಿಗೊಂಡಿದವು. ಮಂಗಳೂರು ಹವ್ಯಕ ಸಭಾಕ್ಕೆ ಧನ್ಯವಾದಂಗ.
Yakshagana henge ayidu? karyakramada vimarshe madi heli
ಯಕ್ಷಗಾನಂ ಗೆಲ್ಗೆ. ಶುಭಮಸ್ತು.
ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಂಗೋ ಯಶಸ್ವೀ ಆಗಲ್ಲಿ ಹೇಳಿ ನಮ್ಮ ಹಾರೈಕೆ .
ತಥಾಸ್ತು . ಶುಭಮಸ್ತು . ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸುತ್ತು ಇತ್ಲಾಗಿಂದ.