Oppanna.com

ಜೀವವಾಹ – ಹುಂಡುಪದ್ಯ

ಬರದೋರು :   ಬೊಳುಂಬು ಕೃಷ್ಣಭಾವ°    on   19/12/2012    4 ಒಪ್ಪಂಗೊ

ಹಗಲಿರುಳು ಎಡೆಬಿಡದ್ದೆ
ಎನ್ನೊಳವೆ ಆನಾಗಿ
ಹರಿವ ಜೀವದ ವಾಹ ನೀನೆಂದಿಂಗೂ ||

ಮಣ್ಣ ಹೊಡಿ ಕಣಂದಲುದೆ
ಸ್ಫುರಿಸಿ ನಿಜ ಭವವಾಗಿ
ಅರಳ್ವ ಜೀವದ ವಾಹ ನೀನೆಂದಿಂಗೂ

ಅಳವಿರದಾಕಾಶಂದಲು
ನಿತ್ಯಾ ಹೊಳೆ-ಝರಿಯಾಗಿ
ಸುರಿವ ಜೀವದ ವಾಹ ನೀನೆಂದಿಂಗೂ||

ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟಸುವ ವಾಹ ನೀನೆಂದಿಂಗೂ ||

ಕ್ಷಣಕ್ಷಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನೆಂದಿಂಗೂ||

4 thoughts on “ಜೀವವಾಹ – ಹುಂಡುಪದ್ಯ

  1. ತೆಕ್ಕುಂಜದ ಅಣ್ಣಂಗೆ,
    ’ಪ್ರಕಾರ’ ಹೇಳ್ತ ಹಾಂಗೆ ಎಂತ ಇಲ್ಲೆ ಅಣ್ಣ. ’ತೋಚಿದ್ದು ಗೀಚಿದ್ದು’ ಹೇಳ್ತ ಹಾಂಗೆ ಬರಕ್ಕಂಡು ಹೋದ್ದದಷ್ಟೆ. 🙂 ನಿಂಗೊ ’ಅಂತರಾತ್ಮ’ ಕವಿತೆಯ ಒಂದನೆಯ ಮತ್ತೆ ಎರಡನೆಯ ಭಾಗ ಓದಿದ್ದರೆ ಪದ್ಯದ ಹುರುಳು ಗೊಂತಕ್ಕು. ನಿರಾಕಾರ ಪರಬ್ರಹ್ಮದ ಬಗ್ಗೆ ಇಪ್ಪದಿದು.
    ಒಪ್ಪ ಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ ಮಾರೊಪ್ಪಂಗೊ.
    -ಕೊರೆಂಗು ಭಾವ°

  2. ಸಣ್ಣ ಸಣ್ಣ ಪದ್ಯಂಗೊ..ಲಾಯಕ್ಕಾಯ್ದು.
    ಈ ಕವನ ಪ್ರಕಾರದ ಬಗ್ಗೆ ವಿವರ ಕೊಡ್ತಿರೋ..?

    1. ಬರದ್ದಕ್ಕೆ ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಚೆನ್ನೈ ಭಾವಂಗೆ ಮಾರೊಪ್ಪಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×