Oppanna.com

||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್||

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   03/10/2014    1 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ
ಇಂದು ವಿದ್ಯಾರಂಭ ಹಾಂಗೂ ವಿಜಯ ದಶಮಿಯ ಮಹಾಪರ್ವಕಾಲಲ್ಲಿ ವಿದ್ಯಾಪ್ರದವೂ, ಮೋಕ್ಷಪ್ರದವೂ ಆದ ಸರಸ್ವತಿ ದೇವಿಯ ಹನ್ನೆರಡು ನಾಮಂಗಳ ನಾವೆಲ್ಲರುದೆ ಕಾಯೇನ,ವಾಚಾ, ಮನಸಾ ಸ್ಮರಣೆ ಮಾಡುವೊ.

|| ಶ್ರೀ ಸರಸ್ವತೀ ದ್ವಾದಶನಾಮ ಸ್ತೋತ್ರಮ್ -೧||

ನಮಸ್ತೇ ಶಾರದಾ ದೇವೀ ಕಾಶ್ಮೀರಪುರವಾಸಿನೀ |     
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿ ಮೇ || ೧ ||
ಪಾಶಾಂಕುಶಧರಾ ದೇವೀ ವೀಣಾ ಪುಸ್ತಕಧಾರಿಣೀ |
ಮಮವಕ್ತ್ರೇ ವಸೇನ್ನಿತ್ಯಂ ದುಗ್ಧ ಕುಂದೇಂದು ನಿರ್ಮಲಾ || ೨ || 
ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ | 
ತೃತೀಯಂ ಶಾರದಾದೇವೀ ಚತುರ್ಥಂ ಹಂಸವಾಹಿನೀ || ೩ || 
ಪಂಚಮಂ ಜಗತೀ ಖ್ಯಾತಾ ಷಷ್ಠಂ ವಾಗೀಶ್ವರೀ ತಥಾ |  
ಕೌಮಾರೀ ಸಪ್ತಮಂ ಪ್ರೋಕ್ತಾ ಅಷ್ಟಮಂ ಬ್ರಹ್ಮಚಾರಿಣೀ || ೪ ||
ನವಮಂ ಬುದ್ಧಿದಾತ್ರೀ‍* ಚ ದಶಮಂ ವರದಾಯಿನೀ |[*ಪಾಠಾಂತರ- ಭಾಲಚಂದ್ರಾ]
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀ || ೫ ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | 
ಮಾತಾ ಸರಸ್ವತೀ ತಸ್ಯ ಷಣ್ಮಾಸಾತ್ ಸಿದ್ಧಿದಾ ಭವೇತ್ || ೬ ||    

||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್ -೨ ||

ವಾಗ್ವಾಣೀ ಭಾರತೀ ಬ್ರಾಹ್ಮೀ ಭಾಷಾ ಗೀಃ ಶಾರದಾ ಸ್ವರಾ |
ಸರಸ್ವತೀ ಕಾಮಧೇನುರ್ವೇದಗರ್ಭಾSಕ್ಷರಾತ್ಮಿಕಾ ||೧||
ದ್ವಾದಶೈತಾನಿ ನಾಮಾನಿ ಸರಸ್ವತ್ಯಾಸ್ತ್ರಿಸಂಧಿಷು |
ಜಪನ್ ಸರ್ವಜ್ಞತಾಂ ಮೇಧಾಂ ವಾಕ್ಪಟುತ್ವಂ ಲಭೇಧ್ರುವಮ್ |
ಷಣ್ಮಾಸಾನ್ನಿಃಸ್ಪೃಹೋ ಲಬ್ಧ್ವಾ ಲಭೇ ಜ್ಞಾನಂ ವಿಮುಕ್ತಿದಂ ||
||ಇತಿ ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್ ||

One thought on “||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×