Oppanna.com

ವಿಷು ವಿಶೇಷ ಸ್ಪರ್ಧೆ – 2019 : ಫಲಿತಾಂಶ

ಬರದೋರು :   ಗುರಿಕ್ಕಾರ°    on   15/04/2019    4 ಒಪ್ಪಂಗೊ

“ವಿಷು ವಿಶೇಷ ಸ್ಪರ್ಧೆ – 2019″ರ ಫಲಿತಾಂಶ ಇಲ್ಲಿದ್ದು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಎಲ್ಲ ಒಟ್ಟುಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧ ಪಡಿಸಿದ್ದು.

ವಿಷುಸ್ಪರ್ಧೆಗಳ ಮೌಲ್ಯಮಾಪಕರಾಗಿ ಶ್ರೀಯುತರಾದ ಹರಿಕೃಷ್ಣ ಭರಣ್ಯರು, ಶ್ರೀ ಶಿವಸುಬ್ರಹ್ಮಣ್ಯರು, ಪುಂಡಿಕಾಯಿ ನಾರಾಯಣ ಭಟ್, ಶ್ರೀಮತಿ ಇಂದಿರಾಜಾನಕಿ & ಒಪ್ಪಣ್ಣ ಬಳಗದ ಹತ್ತು ಸದಸ್ಯರು ಸೇರಿದ್ದವು. ಬಳಗದ ಮುಳಿಯಭಾವ ಈ ವರ್ಷದ ಸ್ಪರ್ಧಾ ಸಂಯೋಜಕರಾಗಿದ್ದು ಸಹಕರಿಸಿದ್ದವು.

ಬಹು ನಿರೀಕ್ಷಿತ ಫಲಿತಾಂಶ ಇಲ್ಲಿದ್ದು!

ವಿಷು ವಿಶೇಷ ಸ್ಪರ್ಧೆ 2019 : ಫಲಿತಾಂಶ

ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಕಥೆ ಶ್ರೀಮತಿ ಸುಶೀಲ ಕೆ. ಪದ್ಯಾಣ ಶ್ರೀಮತಿ ವಿಂಧ್ಯಾ ಪ್ರಸಾದ್
2 ಲಘು ಬರಹ ಶ್ರೀ ವಿ. ಬಿ. ಕುಳಮರ್ವ , ಕುಂಬಳೆ ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ,

ಶ್ರೀಮತಿ ಸಂಧ್ಯಾ ಶ್ಯಾಮ ಭಟ್, ಕೊಳ್ನಾಡು

3 ಕವನ ಶ್ರೀ  ಗೋಪಾಲಕೃಷ್ಣ ಬೊಳುಂಬು ಶ್ರೀ ಬಾಲ ಮಧುರಕಾನನ,
ಶ್ರೀಮತಿ ಸರಸ.ಬಿ.ಕೃಷ್ಣ
4 ಫೋಟೋ ಶ್ರೀ ಪಟಿಕ್ಕಲ್ಲು ಶಂಕರ ಭಟ್ ಶ್ರೀ ಶಿವರಾಜ್ ಪೆರ್ಮುಖ
5 ವಿಶೇಷ ಪ್ರೋತ್ಸಾಹಕ ಶ್ರೀ ಆತ್ರೇಯ ನಾರಾಯಣ ಭಟ್.ಜೆ,

ಶ್ರೀಮತಿ ರಾಜಶ್ರೀ ರೈ ಪೆರ್ಲ,

ಶ್ರೀಮತಿ ಪ್ರೇಮಲತಾ ಹಳೆಮನೆ ಪುಣೆ

ಶ್ರೀಮತಿ ಭಾರತಿ ಕೊಲ್ಲರಮಜಲು

ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.

ವಿಜೇತರಿಂಗೆ ಅಭಿನಂದನೆಗೊ.
ಎಲ್ಲರಿಂಗೂ ವಿಷುಯುಗಾದಿ ಹಬ್ಬದ ಶುಭಾಶಯಂಗೊ.

~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು – 19
editor@oppanna.com

https://oppanna.com

4 thoughts on “ವಿಷು ವಿಶೇಷ ಸ್ಪರ್ಧೆ – 2019 : ಫಲಿತಾಂಶ

  1. ಈ ಸ್ಪರ್ಧೆ ಬ್ರಹ್ಮಣೇತರರಿಂಗೂ ಇದ್ದಾ? ರಾಜಶ್ರೀ ರೈ ಪೆರ್ಲ ಹೆಸರು ಕಂಡತ್ತು.

    1. ಈ ಸ್ಪರ್ಧೆ ಹವ್ಯಕ ಭಾಷೆಲಿ ಸಾಹಿತ್ಯ ಕೃಷಿಗೆ ಉತ್ತೇಜನ ನೀಡುವ ದೃಷ್ಟಿಲಿ ಆಯೋಜನೆ ಅಪ್ಪದು . ರಾಜಶ್ರೀ ರೈ ಪೆರ್ಲ, ಇವು ಹವ್ಯಕ ಭಾಷೆಲಿ ಲಾಯ್ಕಕೆ ಕತೆ ಬರದು ಕಳುಸಿದ್ದವು ಹೇಳ್ತದು ಸಂತೋಷದ ವಿಷಯ.

  2. ವಿಷುವಿಶೇಷ ಸ್ಪರ್ಧೆಗಳ ವಿಜೇತರಿಂಗೆ ಮತ್ತೆ ಉತ್ಸಾಹಲ್ಲಿ ಭಾಗವಹಿಸಿದ ಎಲ್ಲಾ ಬಂಧುಗೊಕ್ಕೆ ಅಭಿನಂದನೆ.

  3. ಸ್ಪರ್ಧಿಗಳ ಉತ್ಸಾಹ ಬತ್ತದ್ದೇ ಇರಲಿ. ವಿಜೇತರಿಂಗೆ ಅಭಿನಂದನೆ. ಭವಿಷ್ಯದ ವಿಜಯಿಗವಕ್ಕೆ ಶುಭಹಾರೈಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×