Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 26

ಚೆನ್ನೈ ಬಾವ° 05/09/2013

1 ಸತ್ಯಣ್ಣಂಗೆ ಇರುಳಾಣ ಅಡಿಗೆ ಸುರತ್ಕಲ್ ಹೊಡೆ. ರಂಗಣ್ಣನೂ ಸತ್ಯಣ್ಣನೂ ಉದಿಯಪ್ಪಗ ರೆಜ ಬೇಗವೆ ಹೆರಟವು. ಮಾಣಿ ಮಠಕ್ಕೆ ಬೇಗ ಎತ್ತಿರೆ ಗುರುಗ ಮಾಡ್ತ ಪೂಜೆ ನೋಡ್ಲಕ್ಕು ಹೇದು ಒಂದು ಆಶೆ. ರಂಗಣ್ಣನ ಬೈಕ್, ಕೊಟ್ಟಾರ  ದಾಂಟಿ   ಮುಂದಾಣ  ಫ್ಲೈ ಓವರ್

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 04 – ಭಾಗ 02

ಚೆನ್ನೈ ಬಾವ° 05/09/2013

ಕಳುದವಾರದ ಭಾಗಲ್ಲಿ ನರಕಯಾತನೆಯ ಉಂಟುಮಾಡುವ ಪಾಪಚಿಹ್ನೆಗಳ ವಿವರುಸುತ್ತ ಇಪ್ಪದರ ನಾವು ಓದಿದ್ದು. ಯಾವ ಯಾವ ರೀತಿಯ ಪಾಪ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 25 (ಕನ್ಯಾಸಮಾವೇಶ ವಿಶೇಷಾಂಕ)

ಚೆನ್ನೈ ಬಾವ° 29/08/2013

  1 ಮಾಣಿಮಠಲ್ಲಿ ಮನ್ನೆ ಕನ್ಯಾಸಮಾವೇಶ ಕಳಾತು ಅಲ್ಲದೋ. ಎಲ್ಲಾ ಕನ್ಯೆಗೊ ಆ ದಿನ ಬಂದು

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 04 – ಭಾಗ 01

ಚೆನ್ನೈ ಬಾವ° 29/08/2013

ಕಳುದವಾರ ಅಧ್ಯಾಯ 3ರಲ್ಲಿ  ಓದಿದ್ದದು ಭಗವಂತ° ಗರುಡಂಗೆ ನಿರೂಪಿಸಿದ ಯಮಯಾತನೆಯ ಬಗ್ಗೆ. ಮುಂದೆ –  

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 24

ಚೆನ್ನೈ ಬಾವ° 22/08/2013

1.  ಅಡಿಗೆ ಸತ್ಯಣ್ಣ ಅಡಿಗೆ ಕೆಲಸ ಸುರುಮಾಡಿ ವೊರಿಶ ಮುವ್ವತ್ತರಿಂದ ಮೇಗೆ ನಾಲ್ಕೋ ಐದೋ ಆರೋ

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 03 – ಭಾಗ 02

ಚೆನ್ನೈ ಬಾವ° 22/08/2013

ಬಹುಭಯಂಕರನಾಗಿ ಕಾಂಬ ಯಮನ ನೋಡಿ ಪಾಪಾತ್ಮ ಹತಾಶನಾಗಿ ಕಿರುಚಾಡ್ಳೆ ಸುರುಮಾಡುವಾಗ ಚಿತ್ರಗುಪ್ತನ ಮಾತುಗಳ ಕೇಳಿ ಹೇಡಿಪುಕ್ಕ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 23 ('ಅಟ್ಟಿನಳಗೆ' ವಿಶೇಷಾಂಕ)

ಚೆನ್ನೈ ಬಾವ° 15/08/2013

1 ಅಡಿಗೆ ಸತ್ಯಣ್ಣ ಓ ಮನ್ನೆ ಮಾಣಿಮಠಕ್ಕೆ ಹೋದ್ದು ಗೊಂತಿದ್ದನ್ನೇ ಅಂದು ಅಡಿಗೆ ಸತ್ಯಣ್ಣ ಮಾಂತ್ರ

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 03 – ಭಾಗ 01

ಚೆನ್ನೈ ಬಾವ° 15/08/2013

ಪಾಪಾತ್ಮರು ಮರಣಾನಂತರ ಮಹಾಘೋರವಾದ ಯಾತನಾಮಯ ಯಮಮಾರ್ಗಲ್ಲಿ ಹೇಂಗೆ ಹೋಗಿ ಯಮಲೋಕವ ಸೇರುತ್ತವು ಹೇಳ್ವದರ ಭಗವಂತ° ಮಹಾವಿಷ್ಣು

ಇನ್ನೂ ಓದುತ್ತೀರ

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 22 (ಚಾತುರ್ಮಾಸ್ಯ ವಿಶೇಷಾಂಕ)

ಚೆನ್ನೈ ಬಾವ° 08/08/2013

ಅಡಿಗೆ ಸತ್ಯಣ್ಣ ಚಾತುರ್ಮಾಸ್ಯಕ್ಕೆ ಕೂದನೋ ಗ್ರೇಶಿದಿರೋ ?! . ಅದಲ್ಲ. ಮತ್ತೆಂತರ?. ಅಡಿಗೆ ಸತ್ಯಣ್ಣ ಚಾತುರ್ಮಾಸ್ಯಕ್ಕೆ

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 02 – ಭಾಗ 02

ಚೆನ್ನೈ ಬಾವ° 08/08/2013

ಮೃತ ಪಾಪಿ ಜೀವಿ ಹದಿಮೂರನೇ ದಿನ ತ್ರಾಸದಾಯಕ ಯಮಮಾರ್ಗಲ್ಲಿ ನಾನಾ ರೀತಿಯ ವೇದನೆಯ ತಿಂದೊಂಡು ದುಃಖಿಸಿಗೊಂಡು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×