Oppanna
Oppanna.com

ಬೊಳುಂಬು ಮಾವ°

ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ! ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.

ಯಕ್ಷತ್ರಿವೇಣಿಯ ಪಂಚವಟಿ

ಬೊಳುಂಬು ಮಾವ° 30/09/2012

ನಿನ್ನೆ ಕೊಡೆಯಾಲದ ಪುರಭವನಲ್ಲಿ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯವರ ಯಕ್ಷತ್ರಿವೇಣಿಯ ಎರಡನೆಯ ದಿನದ ಕಾರ್ಯಕ್ರಮ ನೆಡದತ್ತು. ಅದರಲ್ಲಿ ಪಂಚವಟಿ ಪ್ರಸಂಗ ಭರ್ಜರಿ ಆತು. ಭಾಗವತರು, ಹಿಮ್ಮೇಳ, ರಾಮ ಲಕ್ಷಣ ಸೀತೆ, ಶಾರ್ಪ್ ಉಗುರಿನ ಶೂರ್ಪನಖಿ, ಸುಂದರ ಮುಖದ ಶೂರ್ಪನಖಿ

ಇನ್ನೂ ಓದುತ್ತೀರ

ಹವ್ಯಕ ಸಭೆಲಿ ಸಂಮಾನ-ಬಯಲಾಟ

ಬೊಳುಂಬು ಮಾವ° 25/09/2012

ಯಕ್ಷಗಾನ ಹೇಳಿರೆ ಒಂದು ದೊಡ್ಡ ಸಮುದ್ರ ಇದ್ದ ಹಾಂಗೆ, ಅದರಲ್ಲಿ ಆನು ಒಂದು ಬಿಂದು ಮಾಂತ್ರ

ಇನ್ನೂ ಓದುತ್ತೀರ

ಮಂಗಳೂರು ಹವ್ಯಕ ಸಭಾಲ್ಲಿ ಯಕ್ಷಗಾನವುದೆ ಸನ್ಮಾನವುದೆ

ಬೊಳುಂಬು ಮಾವ° 20/09/2012

23.09.2012ನೇ ಆದಿತ್ಯವಾರ ಅಪರಾಹ್ನ ಮಂಗಳೂರಿನ ಪುರಭವನಲ್ಲಿ ಯಕ್ಷಗಾನ ಬಯಲಾಟವುದೆ, ಖ್ಯಾತ ಭಾಗವತರಾದ ಶ್ರೀಯುತ ತೆಂಕಬೈಲು ತಿರುಮಲೇಶ್ವರ

ಇನ್ನೂ ಓದುತ್ತೀರ

ಹೀಂಗೊಂದು ಪ್ರಣಯ ಪ್ರಸಂಗ . . .

ಬೊಳುಂಬು ಮಾವ° 18/09/2012

ಅದೊಂದು ಜೂನ್ ತಿಂಗಳ ಆದಿತ್ಯವಾರ. ಕಸ್ತ್ಲೆಪ್ಪಗ ಐದು ಗಂಟೆಯ ಹೊತ್ತು. ಟಿವಿಲಿ ಕನ್ನಡ ಸಿನೆಮಾವ ನೋಡೆಂಡು

ಇನ್ನೂ ಓದುತ್ತೀರ

ಭಾರತೀ ಕಾಲೇಜಿಲ್ಲಿ ವೇದ ವಿದ್ಯಾ ಡಿಪ್ಲೋಮಾ ಕೋರ್ಸು ಶುರು

ಬೊಳುಂಬು ಮಾವ° 05/08/2012

ಕೊಡೆಯಾಲದ ನಂತೂರಿನ ಶ್ರೀ ಭಾರತೀ ಕಾಲೇಜಿಲ್ಲಿ ಇಂದು, ಶ್ರಾವಣ ಶುಕ್ಲ ತೃತೀಯದಂದು, ಶ್ರೀ ವೇದ ವಿದ್ಯಾ

ಇನ್ನೂ ಓದುತ್ತೀರ

ಹವ್ಯಕ ಸಂಸ್ಮರಣೆ ಕಾರ್ಯಕ್ರಮ

ಬೊಳುಂಬು ಮಾವ° 13/05/2012

ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾದ ಸ್ಥಾಪನೆ ಹಾಂಗೂ ಅದರ ಅಭಿವೃದ್ಧಿಗೆ ಬೇಕಾಗಿ ಬಹಳಷ್ಟು

ಇನ್ನೂ ಓದುತ್ತೀರ

ಆನುದೆ ಒಂದರಿ ಕಳ್ಳ ಆದೆ !!

ಬೊಳುಂಬು ಮಾವ° 14/03/2012

“ಅಯ್ಯೋ ನಾನು ಕಳ್ಳನಲ್ಲ. ನಾನು ಕಾಲೇಜು ವಿದ್ಯಾರ್ಥಿ ನಿಜ. ನಾನು ಅವರ ಪರ್ಸು ತೆಗೆದಿಲ್ಲ ನನ್ನ

ಇನ್ನೂ ಓದುತ್ತೀರ

ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ”

ಬೊಳುಂಬು ಮಾವ° 26/02/2012

ಇಂದು ಮಂಗಳೂರು ಹವ್ಯಕ ಸಭೆಲಿ “ಯಕ್ಷಧಾರೆ” ಹೇಳಿ ಯಕ್ಷಗಾನ ಹಿಮ್ಮೇಳ ವೈಭವ ನೆಡದತ್ತು. ವಿಶೇಷ ಎಂತರ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×