Oppanna
Oppanna.com

ಬೊಳುಂಬು ಮಾವ°

ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ! ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.

ಮಂಗಳೂರಿಲ್ಲಿ ದೀಪಾವಳಿ ಹಬ್ಬದ ವಿಶೇಷ ಆಚರಣೆ

ಬೊಳುಂಬು ಮಾವ° 04/11/2013

ಹವ್ಯಕ ಮಂಡಲ ಹಾಂಗೂ ಮಂಗಳೂರಿನ  ಬೇರೆ ಬೇರೆ ವಲಯಂಗಳ ಸಹಯೋಗಲ್ಲಿ ಮಂಗಳೂರಿನ ಹವ್ಯಕರೆಲ್ಲೋರು ಒಟ್ಟು ಸೇರಿ ದೀಪಾವಳಿಯ ವಿಜೃಂಭಣೆಲಿ ಆಚರಿಸಿದವು.  ಶ್ರೀ ಮಹಾಲಕ್ಷ್ಮಿ ಪೂಜೆ ಹಾಂಗೂ ಗೋಪೂಜೆ,  ಮಹಿಳೆಯರಿಂದ  ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ, ಪುರುಷರಿಂದ ವಿಷ್ಣು ಸಹಸ್ರನಾಮ ಪಾರಾಯಣ ಎಲ್ಲವುದೆ

ಇನ್ನೂ ಓದುತ್ತೀರ

ನಮ್ಮ ಸಂಸ್ಕೃತಿ ಒಳುಶಲೆ ಮಕ್ಕೊಗೆ ಪ್ರೇರಣೆ ನೀಡಿ – ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ

ಬೊಳುಂಬು ಮಾವ° 28/10/2013

ಬ್ರಾಹ್ಮಣರೆಲ್ಲ ಋಷಿಪುತ್ರರು. ಹಾಂಗಾಗಿ ಬ್ರಾಹ್ಮಣರೆಲ್ಲೋರು ಧರ್ಮ ಸಂಸ್ಕೃತಿಲಿದ್ದೊಂಡು ನೀತಿ ಧರ್ಮಂಗಳ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ

ಇನ್ನೂ ಓದುತ್ತೀರ

ಮಂಗಳೂರು ಹವ್ಯಕ ಸಭೆಲಿ ಬಯಲಾಟ, ಸನ್ಮಾನ

ಬೊಳುಂಬು ಮಾವ° 06/10/2013

    ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷವೂ ನೆಡೆಶೆಂಡು ಬತ್ತಾ ಇಪ್ಪ ಯಕ್ಷಗಾನ ಕಾರ್ಯಕ್ರಮ

ಇನ್ನೂ ಓದುತ್ತೀರ

14-ಸೆಪ್ಟೆಂಬರ್-2013: ಒಪ್ಪಣ್ಣನ ಬೈಲಿನ ಶ್ರೀ ಗುರುಭೇಟಿ – ಸಚಿತ್ರ ವರದಿ

ಬೊಳುಂಬು ಮಾವ° 14/09/2013

ಬೈಲಿನವೆಲ್ಲ ಗುರುಗಳ ಒಟ್ಟಿಂಗೆ ನಿಂದೊಂಡು, ಒಂದು ಗ್ರೂಪ್ ಫೊಟೋ ತೆಗವಲುದೆ ಅನುವು ಮಾಡಿ ಕೊಟ್ಟದು ಕೊಶೀ

ಇನ್ನೂ ಓದುತ್ತೀರ

25.01.2013: ಐದನೇ ದಿನದ ರಾಮಕಥೆ

ಬೊಳುಂಬು ಮಾವ° 26/01/2013

ಇಂದು ಐದನೇ ದಿನದ ಶ್ರೀರಾಮಕಥೆ ನೆಡದತ್ತು,  ಸಂಪನ್ನ ಗೊಂಡತ್ತು.  ಇಂದು ರಾವಣನ ಹತ್ರೆ  ಕೆಚ್ಚೆದೆಲಿ  ಹೋರಾಡಿ

ಇನ್ನೂ ಓದುತ್ತೀರ

24.01.2013 : ನಾಲ್ಕನೇ ದಿನದ ರಾಮಕಥೆ

ಬೊಳುಂಬು ಮಾವ° 25/01/2013

ನಾಲ್ಕನೇ ದಿನದ ರಾಮ ಕಥೆ ಭರ್ಜರಿಲಿ ನೆಡದತ್ತು. ಒಳ್ಳೆ ಜೆನವುದೆ ಸೇರಿತ್ತು. ವೇದವತಿ ಪ್ರಕರಣ ಕಥೆಯ

ಇನ್ನೂ ಓದುತ್ತೀರ

23.01.2013 – 3ನೇ ದಿನದ ಶ್ರೀರಾಮಕಥೆ

ಬೊಳುಂಬು ಮಾವ° 24/01/2013

ಇಂದು ೩ನೇ ದಿನದ ಶ್ರೀರಾಮಕಥೆ. ಇಂದ್ರಾಣ ವಿಶೇಷ ಎಂತ ಹೇಳಿರೆ, ನೀರ್ನಳ್ಳಿ ಗಣಪತಿಯವರ ಚಿತ್ರವುದೆ, ಚಂದ್ರಶೇಖರ

ಇನ್ನೂ ಓದುತ್ತೀರ

22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ

ಬೊಳುಂಬು ಮಾವ° 23/01/2013

ಮಂಗಳೂರಿಲ್ಲಿ ನಂತೂರಿಲ್ಲಿ ಎರಡನೇ ದಿನ ಶ್ರೀ ರಾಮಕಥೆ ಭರ್ಜರಿಲಿ ನೆಡದತ್ತು. ಇಂದುದೆ ದೀಪಿಕನ ಪದ್ಯ ರೈಸಿತ್ತು.

ಇನ್ನೂ ಓದುತ್ತೀರ

ಪುರಭವನಲ್ಲಿ ಭರತನಾಟ್ಯ ರಂಗಪ್ರವೇಶ

ಬೊಳುಂಬು ಮಾವ° 01/01/2013

ನಮ್ಮ ಬೈಲಿಂಗೆ ಅಂಬಗಂಬಗ ಬಂದೊಂಡು, ಶುದ್ದಿಗಳ ಓದಿ, ಅದಕ್ಕೆ ಒಪ್ಪ ಕೊಟ್ಟೊಂಡು ಇಪ್ಪ ಹಾಂಗಿಪ್ಪ ನಮ್ಮ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×