Oppanna
Oppanna.com

ಶ್ಯಾಮಣ್ಣ

ಎನ್ನ ಹೆಸರು ಶ್ಯಾಮಸುಂದರ. ವಿಟ್ಳದ ನೆತ್ರಕೆರೆ ಎಂಗಳ ಮನೆ. ಆನು ಕಳುದ ೨೫ ವರ್ಷಂದ ಆರ್ಟಿಸ್ಟ್, ಮತ್ತೆ ವ್ಯಂಗಚಿತ್ರಕಾರ ಆಗಿ ಇದ್ದೆ. ತರಂಗ, ಉದಯವಾಣಿ ಪತ್ರಿಕೆಲಿ ೧೦ ವರ್ಷ, ಸುಧಾ,ಪ್ರಜಾವಾಣಿಲಿ ೫ ವರ್ಷ ಇತ್ತಿದ್ದೆ. ಆನು ಬಿಡಿಸಿದ ಚಿತ್ರಂಗ, ಕಾರ್ಟೂನುಗ ಶ್ಯಾಮ್ ಹೇಳ್ತ ಹೆಸರಿಲಿ ಈ ಪತ್ರಿಕೆಗಳಲ್ಲಿ ಬಂದೊಂಡು ಇತ್ತಿದ್ದು. ಈಗಳು ತರಂಗಲ್ಲಿ ಶ್ಯಾಮ್ ಹೇಳ್ತ ಹೆಸರಿಲಿ ದಾರಾವಾಹಿ, ಕತೆಗೊಕ್ಕೆ ಅನು ಬಿಡಿಸಿದ ಚಿತ್ರಂಗ ಬತ್ತು. ಪುತ್ತೂರಿನ ರಾಮಜ್ಜನ ಕೋಲೇಜು ಆನು ಕಲ್ತ ಕೋಲೇಜು. ಸದ್ಯಕ್ಕೆ ಆನು ಕೊಡೆಯಾಲಲ್ಲಿ, ಮೇರಿಹಿಲ್ಲಿನ ಹತ್ತರೆ ದಿಯಾ ಸಿಸ್ಟಮ್ಸ್ ಹೇಳ್ತ ಕಂಪೆನಿಲಿ ಇದ್ದೆ.  

ಮೋದಿ x ರಾಹುಲ್

ಶ್ಯಾಮಣ್ಣ 22/09/2011

ನಿನ್ನೆ (ಸೆಪ್ಟೆಂಬರ್  21) ಹೊಸದಿಗಂತಲ್ಲಿ ಬಂದ ಆನು ಬಿಡಿಸಿದ

ಇನ್ನೂ ಓದುತ್ತೀರ

ಜೋಗಕ್ಕೊಂದು ಯಾತ್ರೆ – ಭಾಗ ೧

ಶ್ಯಾಮಣ್ಣ 03/09/2011

ಮೊನ್ನೆ ಮೊನ್ನೆ ಸುವರ್ಣಿನಿ ಜೋಗಕ್ಕೆ ಹೋಗಿ ಬಂದ ಕತೆ ಹೇಳಿದ್ದಲ್ಲದಾ?   ಎಂಗ ಹೇಳಿರೆ ಆನು,

ಇನ್ನೂ ಓದುತ್ತೀರ

ಹಾಸ್ಯಾಧಿಪತಿ ಗೆಣಪ್ಪಣ್ಣ

ಶ್ಯಾಮಣ್ಣ 03/09/2011

ನಮ್ಮ ಗೆಣಪ್ಪಣ್ಣ ಹೇಳಿರೆ ಹಾಸ್ಯಾಧಿಪತಿ. ಹಾಸ್ಯರಸಕ್ಕೆ ಅವನೇ ಅಧಿಪತಿ ಹೇಳಿ ನಂಬಿಕೆ. ಹಾಂಗಿಪ್ಪಗ ಎನ್ನ ಹಾಂಗಿಪ್ಪ

ಇನ್ನೂ ಓದುತ್ತೀರ

ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?

ಶ್ಯಾಮಣ್ಣ 08/08/2011

ಇಲ್ಲೊಂದು ಕಾರ್ಟೂನು ಹಾಕಿದ್ದೆ…  ನೆಗೆ ಮಾಡೆಡಿ ಆತೋ…. ಆನು ಹೇಳಿತ್ತಿದ್ದೆ ಅಲ್ಲದೋ… ನಿನ್ನ ಭವಿಷ್ಯಲ್ಲಿ ನಿನಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×