Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಕೈಲಾಸಪತಿಯೇ ಸಲಹೋ

ಗೋಪಾಲಣ್ಣ 20/02/2012

ಅಹಿಭೂಷಣನೇ ತ್ರಿಶೂಲಧರನೇ ಡಮರುಗ ಹಿಡಿದಾ ನೃತ್ಯಪ್ರಿಯನೇ॥

ಇನ್ನೂ ಓದುತ್ತೀರ

ಆಹಾರ ಹಾಳು ಮಾಡೆಡಿ

ಗೋಪಾಲಣ್ಣ 18/02/2012

ನಮ್ಮ ಆಹಾರ ಮಂತ್ರಾಲಯ ಮದುವೆ ಮುಂತಾದ ಸಮಾರಂಭಲ್ಲಿ ಪೋಲು ಮಾಡುವ ಆಹಾರ ವಸ್ತುಗಳ ಗಮನಿಸಿ,ಅಂತಾ ನಷ್ಟವ

ಇನ್ನೂ ಓದುತ್ತೀರ

ಹೊಸ ಕಾದಂಬರಿ ಬಂತು

ಗೋಪಾಲಣ್ಣ 06/02/2012

ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ[ಪ್ರಕಾಶಕರು-ರವಿ ಪ್ರಕಾಶನ,ಬೆಂಗಳೂರು] “ಹೆಣ್ಣು-ಹೊನ್ನು” ತಾ.೫-೨-೧೨ ಆದಿತ್ಯವಾರ ಬೆಂಗಳೂರಿನ ಕನ್ನಡ

ಇನ್ನೂ ಓದುತ್ತೀರ

ಬೊಬ್ಬೆ ಹಾಕಪ್ಪಾ

ಗೋಪಾಲಣ್ಣ 04/02/2012

ಏಳಪ್ಪ,ಎದ್ದೇಳು ಬೊಬ್ಬೆಯಾ ಹಾಕು ನೀ ಪಡೆವೆ ಎಲ್ಲವನು,ಬೇರೆಂತ ಬೇಕು? ಬೊಬ್ಬೆ ಹಾಕದ ಜನವ ಕೇಳುವವರಿಲ್ಲೆ ಕೂಗದ್ದ

ಇನ್ನೂ ಓದುತ್ತೀರ

ಕಣ್ಯಾರ ದೇವಸ್ಥಾನ ಒಳಿಗೊ ಭಾವಯ್ಯ?

ಗೋಪಾಲಣ್ಣ 15/01/2012

ಕಣ್ಯಾರಲ್ಲಿ ,ಆಸುಪಾಸಿನ ಎಲ್ಲಾ ಜನರ ಮನಸ್ಸಿಲಿ ತುಂಬಿದ ಪ್ರಶ್ನೆ ಇದು. ಇದಕ್ಕೆ ಉತ್ತರ ಕೊಡುದು -“ದೇವಸ್ಥಾನ

ಇನ್ನೂ ಓದುತ್ತೀರ

ಭಗವದ್ಗೀತೆಯ ಅಭಿಯಾನ

ಗೋಪಾಲಣ್ಣ 10/01/2012

ಕಳೆದ ಐದು ವರ್ಷಂದ ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮೊನ್ನೆ ಬೆಂಗಳೂರಿಲಿ ಪರಿಸಮಾಪ್ತಿ ಆತು.

ಇನ್ನೂ ಓದುತ್ತೀರ

ರಶ್ಯದ ನ್ಯಾಯಾಲಯಂದ ಗೀತೆಗೆ ನಿಷೇಧ ಇಲ್ಲೆ

ಗೋಪಾಲಣ್ಣ 29/12/2011

ಶ್ರೀಮದ್ಭಗವದ್ಗೀತೆ ಉಗ್ರವಾದವ ಬೆಂಬಲಿಸುತ್ತು ಹೇಳಿ ಕೆಲವು ಜನ ರಶ್ಯದ ಕೋರ್ಟಿಲಿ ಅದರ ನಿಷೇಧ ಮಾಡುಲೆ ಸಲ್ಲಿಸಿದ

ಇನ್ನೂ ಓದುತ್ತೀರ

ರಾಕ್ಷಸರ ನಿರ್ನಾಮ-ದೇವತೆಗೊಕ್ಕೆ ಅಭಯಪ್ರದಾನ : ದೇವೀ ಮಹಾತ್ಮೆ- 06

ಗೋಪಾಲಣ್ಣ 20/12/2011

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು

ಇನ್ನೂ ಓದುತ್ತೀರ

ನರಸಿಂಹ ಭಟ್ಟರಿಂಗೆ ಸನ್ಮಾನ

ಗೋಪಾಲಣ್ಣ 18/12/2011

ಕಾಸರಗೋಡಿನ ಹಿರಿಯ ಸಾಹಿತಿ,ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಅಡ್ಯನಡ್ಕ ನರಸಿಂಹ ಭಟ್ಟರು ಈಗ ಎಂಬತ್ತು ವರ್ಷದ

ಇನ್ನೂ ಓದುತ್ತೀರ

ದೇವಿ ಬೀಸಿತ್ತು ಮಾಯದ ಬಲೆ,ತೂಗಿತ್ತದ ಉಯ್ಯಾಲೆ! – ದೇವಿ ಮಹಾತ್ಮೆ 05

ಗೋಪಾಲಣ್ಣ 12/12/2011

<< ಹಿಂದಾಣ ಸಂಚಿಕೆ: ಮಹಿಷಾಸುರನ ಅವಸಾನ ಮುಂದೆ ಓದಿ.. ದೇವಿ ಬೀಸಿತ್ತು ಮಾಯದ ಬಲೆ,ತೂಗಿತ್ತದ ಉಯ್ಯಾಲೆ! –

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×