Oppanna.com

ಬೊಬ್ಬೆ ಹಾಕಪ್ಪಾ

ಬರದೋರು :   ಗೋಪಾಲಣ್ಣ    on   04/02/2012    7 ಒಪ್ಪಂಗೊ

ಗೋಪಾಲಣ್ಣ

ಏಳಪ್ಪ,ಎದ್ದೇಳು ಬೊಬ್ಬೆಯಾ ಹಾಕು
ನೀ ಪಡೆವೆ ಎಲ್ಲವನು,ಬೇರೆಂತ ಬೇಕು?
ಬೊಬ್ಬೆ ಹಾಕದ ಜನವ ಕೇಳುವವರಿಲ್ಲೆ
ಕೂಗದ್ದ ಮಕ್ಕೋಗೆ ಹುಂಡು ಹಾಲಿಲ್ಲೆ!

7 thoughts on “ಬೊಬ್ಬೆ ಹಾಕಪ್ಪಾ

  1. ನಾವು ಎದ್ದೇಳೆಕ್ಕು… ಬೊಬ್ಬೆ ಹಾಕೆಕ್ಕು… ಆ ಕರುಣಾ ಮಾತೆ ಪ್ರಕೃತಿ ಮಾತೆಗೆ,ಗೋಮಾತೆಗೆ ತೊಂದರೆ ಆಗದ್ದ ಹಾಂಗೆ ಆ ಮಾತೆಯ ಕಣ್ಣೀರು ಒರಸೆಕ್ಕು… ಅಮ್ಮ ಎಲ್ಲವನ್ನೂ ಕರುಣಿಸುತ್ತು… ಅಮ್ಮನ ಒಡಲೆಲ್ಲ ಕಣ್ಣೀರಿಂದ ತುಂಬಿಪ್ಪಗ ಹಾಲು ಸುರಿಸುವುದಾದರೂ ಹೇಂಗೆ?

  2. ಸ್ಟ್ರೈಕು ಮಾಡದ್ರೆ, ಸಂಬಳ ಇನ್ನಿತರ ಸೌಲಭ್ಯಂಗೊ ಸಿಕ್ಕುತ್ತಿಲ್ಲೆ ಹೇಳಿಯುದೆ ಅರ್ಥ ಮಾಡ್ಳಕ್ಕು ಅಲ್ಲದೊ ?! ಪದ್ಯ ಲಾಯಕಾಯಿದು.

  3. ಕೂಗದ್ದ ಮಕ್ಕೊಗೆ ಹಾಲಿಲ್ಲೆ, ಬೊಬ್ಬೆ ಹೊಡೆಯದ್ದರೆ ಕೇಳುವವರಿಲ್ಲೆ…. ಲಾಯಿಕ ಆಯಿದು.
    ನಿತ್ಯ ಸತ್ಯ.

  4. [ಬೊಬ್ಬೆ ಹಾಕದ ಜನವ ಕೇಳುವವರಿಲ್ಲೆ] – ತೂಕವಾದ ಆಳವಾದ ಸಾಲು . ಒಪ್ಪ

    1. ಅದು- ಸಿಟಿಬಸ್ಸಿಲಿ ಟಿಕೇಟು ಆದಿಕ್ಕೋ ಹೇಳಿ ಕಾಣ್ತು ಏಕೇಳಿರೆ ಬಸ್ಸಿಲಿಯೂ ಬರಕ್ಕೊಂಡಿರ್ತಿದಾ ಟಿಕೇಟು ಕೇಳಿ ಪಡೆಯಿರಿ ಹೇಳಿ…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×