ಗೋಪಾಲಣ್ಣ 02/07/2011
ಇನ್ನು ಮುಂದೆ ನಾಕಾಣೆ [೨೫ ಪೈಸೆ] ಅಧಿಕೃತವಾಗಿ ಚಲಾವಣೆ ಇಲ್ಲೆ.ಒಂದು ರೂಪಾಯಿ=ಹದಿನಾರು ಆಣೆ. ೪ ಆಣೆ ಹೇಳಿದರೆ ರೂಪಾಯಿಯ ಕಾಲು ಭಾಗ.[ಇದು ೧೯೫೬ ರ ಹಿಂದಿನ ಲೆಕ್ಕ]. ಜುಲಾಯಿ ೧ ರಿಂದ ಸರ್ಕಾರ ಈ ಕ್ರಮ ಜಾರಿಗೆ ತಯಿಂದು.ಇನ್ನು ಬೇಂಕಿಲಿ ೧,೨,೩,೫,೧೦,೨೦
ಗೋಪಾಲಣ್ಣ 27/06/2011
ತಿಮ್ಮಣ್ಣ ಸಣ್ಣ ಪ್ರಾಯದವ. ಅವಂಗೆ ನಾಲ್ಕು ಜನ ತಮ್ಮಂದಿರು. ಅವನ ಅಪ್ಪ ದೊಡ್ಡ ಆಸ್ತಿವಂತ.ಆಸ್ತಿ ಇಪ್ಪವಕ್ಕೆ
ಗೋಪಾಲಣ್ಣ 12/06/2011
ಜಾಲ ಕರೆಲಿ ಇಪ್ಪ ನಲ್ಲಿಲಿ ಕಾಲು ತೊಳಕ್ಕೊಂಡು ಒಳ ಬಂದವು ಶಂಕರಭಟ್ರು.ಮಗ ನರೇಶನ ಹತ್ರೆ “ಎಂತದೊ?ಕಟ್ಟ ಕಟ್ಟಿ ಆತೊ?” ಹೇಳಿ ಕೇಳಿದವು. “ಇಲ್ಲೆ,ಎಂತ ಇದ್ದು ಎನ್ನತ್ರೆ ತುಂಬಿಸಲೆ? ಎರಡು ಪೇಂಟು ಶರ್ಟು ಅಷ್ಟೆ…” ಬಾಯಿಗೆ ಎಲೆ-ಅಡಕ್ಕೆ ಹಾಕಿಕೊಂಡು ಶಂಕರಭಟ್ರು-“ಆತಪ್ಪ,ಇನ್ನು ನೀನೇ ಸಂಪಾದನೆ ಮಾಡ್ತೆನ್ನೆ?ಬೇಕಾದ್ದದರ ತೆಕ್ಕೊ”ಹೇಳಿದವು. ಪೈಸೆಯ ವಿಷಯಲ್ಲಿ ಅಪ್ಪ ಮಗಂಗೆ ಏವಾಗಲೂ ಜಟಾಪಟಿ ಅಕ್ಕು.”ಇದಾ,ನಿಂಗೊ ಇಂದಾದರೂ ಸುಮ್ಮನೆ ಕೂರ್ತೀರೊ? ಅವ ಹೋಪಲೆ ಹೆರಟ ದಿನವೂ ನಿಂಗಳದ್ದೆಂತ ಲಡಾಯಿ?”-ನರೇಶನ ಅಮ್ಮ ಹೇಳಿದವು. “ಎಯ್,ಆನೆಲ್ಲಿ ಲಡಾಯಿ ಮಾಡಿದ್ದೆ? ಅವ ಎಂತ ಬೇಕಾರೂ ಮಾಡಲಿ-ಎನಗೆಂತ?”ಹೇಳಿದವು ಭಟ್ರು. ನರೇಶಂಗೂ ಅಂದು ಅಪ್ಪನ ಹತ್ತರೆ ಜಗಳ ಮಾಡ್ಲೆ ಮನಸ್ಸಿಲ್ಲೆ.ಅವ ಒಳ ಹೋದ. * * *
ಗೋಪಾಲಣ್ಣ 28/05/2011
ಪತ್ತನಾಜೆ ಕಳುದುಬಪ್ಪ ಮಳೆಗಾಲವ ಸ್ವಾಗತಿಸುವ ಹುಂಡುಪದ್ಯ ಪತ್ತನಾಜೆಯು ಕಳ್ತು ಮಳೆಗಾಲ ಬಂತು ಮುತ್ತಿತ್ತು ಮುಗಿಲೆಲ್ಲ ಮಬ್ಬು
ಗೋಪಾಲಣ್ಣ 23/05/2011
ಇತ್ತೀಚೆಗೆ ಬೆಟ್ಟದ ಜೀವ ಪುಸ್ತಕದ ಬಗ್ಗೆ ಆನು ಬರೆದಿತ್ತಿದ್ದೆ. ಈಗ ಆ ಕಾದಂಬರಿಯ ಆಧರಿಸಿದ ಸಿನೆಮಕ್ಕೆ
ಗೋಪಾಲಣ್ಣ 17/05/2011
ಪ್ರದೀಪ ಹೇಳಿರೆ ನಿಂಗಳ ಮನೆಲಿ ಇಪ್ಪ ಮಾಣಿ ಹೇಳಿ ತಿಳಿಕ್ಕೊಳಿ-ಅದರಿಂದ ತೊಂದರೆ ಇಲ್ಲೆ. ಪ್ರದೀಪನ ಅಪ್ಪ
ಗೋಪಾಲಣ್ಣ 17/05/2011
ದುಂಡಪ್ಪ ಹಲವು ವರ್ಷ ಹೋರಾಟ ಮಾಡಿ ,ಪಕ್ಷ ಕಟ್ಟಿ ಬೆಳೆಶಿದ್ದವು .ಕಳೆದ ಸರ್ತಿ ಅವರ ಪಕ್ಷಕ್ಕೆ
ಗೋಪಾಲಣ್ಣ 01/05/2011
ಅಸಂಗತ ಕವನಂಗೊ ಆಂಗ್ಲ ಸಾಹಿತ್ಯಲ್ಲಿ ಹಲವು ಇದ್ದು,ಅದರಲ್ಲಿ ಒಂದು’Soloman Grundy,Born on Monday….”ಹೇಳುದರ ಎಲ್ಲರಿಂಗೂ ಗೊಂತಿದ್ದು.ಅದೇ
ಗೋಪಾಲಣ್ಣ 25/04/2011
ಗಂಗಮ್ಮನ ಮಗಳು ಸರಸ್ವತಿಯ ಕಾವೇರಮ್ಮನ ಮಗಂಗೆ ಕೊಟ್ಟದು .ಆ ಮಗಳಿಂಗೆ ಒಂಬತ್ತು ಜನ ಮಕ್ಕೊ.[ಮಾಣಿ-ಕೂಸು ಸೇರಿ].ಅಲ್ಲದ್ದೆ