Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಪ್ರವಾಸ ಕಥನದ ಬಿಡುಗಡೆ

ಗೋಪಾಲಣ್ಣ 22/04/2011

ಶ್ರೀಮತಿ ಸರಸ್ವತಿ ಶಂಕರ್ ಬರೆದ ಪ್ರವಾಸ ಕಥನ ‘ಚಿನ್ನದ ನಾಡಿಂದ ಹೊನ್ನ ದ್ವಾರದತ್ತ ‘ ಕಳೆದ ೨೪ಕ್ಕೆ ಬೆಂಗಳೂರಿಲಿ ನಡೆದ ಕಾರ್ಯ ಕ್ರಮಲ್ಲಿ ಲೋಕಾರ್ಪಣೆ ಆತು.ರವಿ ಪ್ರಕಾಶನ,ಬೆಂಗಳೂರು -ಇವು ಪ್ರಕಾಶಕರು-ಪ್ರಕಟಿಸಿದ್ದ ಒಟ್ಟು ಐದು ಗ್ರಂಥಂಗೊ ಅಂದು ಅಲ್ಲಿ ಬಿಡುಗಡೆ ಆಯಿದು. ಕೆಲವು

ಇನ್ನೂ ಓದುತ್ತೀರ

ಬಂತದ ವಿಷು ಕಣಿ!

ಗೋಪಾಲಣ್ಣ 13/04/2011

ಮೂಡಿಬಂದಾ ಬೆಶಿಲ ಬೇಗೆಗೆ ಬಾಡಿದಂತಾ ಮೋರೆಯೆಂತಗೆ ಆಡಿ ಕೊಣಿವಾ ಮಕ್ಕಳೆಲ್ಲರು ಬನ್ನಿ ಈ ಕಡೆಗೆ

ಇನ್ನೂ ಓದುತ್ತೀರ

ಉಪಾಯ

ಗೋಪಾಲಣ್ಣ 11/04/2011

ಇದೊಂದು ಸತ್ಯ ಘಟನೆಂದ ಪ್ರೇರಿತ ಕತೆ. ಪಾತ್ರಂಗೊ

ಇನ್ನೂ ಓದುತ್ತೀರ

ಹವ್ಯಕ ಜೀವನದ ಚಿತ್ರಣ

ಗೋಪಾಲಣ್ಣ 10/04/2011

ಎನಗೆ ತುಂಬಾ ಇಷ್ಟವಾದ ಒಂದು ಹಳೆ ಕಾದಂಬರಿಯ ಬಗ್ಗೆ ಇಲ್ಲಿ ಬರೆತ್ತಾ ಇದ್ದೆ. ಬೈಲಿಲಿ ತುಂಬಾ ಜೆನ

ಇನ್ನೂ ಓದುತ್ತೀರ

ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು

ಗೋಪಾಲಣ್ಣ 03/04/2011

ನಮ್ಮವು ಕೃಷಿ ಸಂಸ್ಕೃತಿಯವು. ಹವೀಕರಲ್ಲಿ ತುಂಬಾ ಜನ ತುಳು ನಾಡಿಲಿ ನೆಲೆಸಿದ್ದವು.ಅದರಿಂದಾಗಿ ನಮ್ಮ ಭಾಷೆಲಿ ತುಳುವಿನ

ಇನ್ನೂ ಓದುತ್ತೀರ

ಖರ ಬಂತು

ಗೋಪಾಲಣ್ಣ 03/04/2011

ಖರ ಹೇಳ್ವ ವತ್ಸರ ಬಂತು ಬಂತು ನೋಡಿರಿ ಬೆಶಿಲು ಖಾರ ಬೇಕು ಈಗ ಬದುಕು ಖಾರ ಮಾತ್ರ ಆಗ!

ಇನ್ನೂ ಓದುತ್ತೀರ

ಧರ್ಮ ಕೈ ಬಿಟ್ಟಿದಿಲ್ಲೆ

ಗೋಪಾಲಣ್ಣ 09/03/2011

ಅಷ್ಟು ದೊಡ್ಡ ಆಸ್ತಿ ತನ್ನದೇ ಆವುತ್ತರೂ ಬೇಡ ಹೇಳಿದ ಧರ್ಮಿಷ್ಠ ಎನ್ನ ಅಪ್ಪ! ಈಗ ಆನೊ? ಕ್ರಯ

ಇನ್ನೂ ಓದುತ್ತೀರ

ಕಳ್ಳ ಮಾಣಿ

ಗೋಪಾಲಣ್ಣ 27/02/2011

"ಎಂತಾದರೂ ಅಕ್ಕು ಮಾವ.ಎಂತಾರೂ ಮಾಡಿ-ಮರ್ಯಾದೆ ತೆಗೆತ್ತ ಬುದ್ಧಿ ಇವಂಗೆ ಬಾರದ್ದರೆ ಸಾಕು"ಶಾಂತಕ್ಕ

ಇನ್ನೂ ಓದುತ್ತೀರ

ಮತ್ತೆ ಉದಿ ಆತು

ಗೋಪಾಲಣ್ಣ 08/02/2011

ಎಲ್ಲೊರಿಂಗೂ ಮತ್ತೊಂದಾರಿ ಉದಿ ಆದ ಹಾಂಗೆ ತೋರಿತ್ತು-ಆ

ಇನ್ನೂ ಓದುತ್ತೀರ

ವ್ಯಾಪಾರ

ಗೋಪಾಲಣ್ಣ 04/01/2011

ಉದಿಯಪ್ಪಗ ಕಾಫಿ ಕುಡಿವಲೆ ಕೂದಪ್ಪಗ ಹೆರಂದ “ಭಟ್ರೆ” ಹೇಳಿ ದಿನುಗೋಳಿದ ಹಾಂಗೆ ಕೇಳಿತ್ತು. ಶಂಭಟ್ರು ಎದ್ದವು.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×