Oppanna
Oppanna.com

ಕೆದೂರು ಡಾಕ್ಟ್ರುಬಾವ°

ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ. ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ. ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ. ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ! ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ. ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ. ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು. ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು. ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು, ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು! ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ! ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ. ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ. ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು. ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು. ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು, ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು. ಒಟ್ಟಿಲಿ ಇವು ಡಾಗುಟ್ರು. ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು. ನಾವೆಲ್ಲರುದೇ ಕೇಳುವೊ. ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!) ಮದ್ದು ತೆಕ್ಕೊಳಿ, ಒಪ್ಪ ಕೊಡಿ. ಆಗದೋ?

ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ

ಕೆದೂರು ಡಾಕ್ಟ್ರುಬಾವ° 08/02/2010

ಕಿದೂರು ಶ್ರೀ ಮಹಾಲಿ೦ಗೇಶ್ವರ ದೇವರ ಸನ್ನಿಧಿಲಿ ನಾಡ್ದು ಫೆಬ್ರವರಿ 12ಕ್ಕೆ ಮತ್ತೆ ೧೩ಕ್ಕೆ ಹಲವು ಧಾರ್ಮಿಕ ಮತ್ತೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊಟ್ಟಿ೦ಗೆ ಶಿವರಾತ್ರಿ ಉತ್ಸವ ಗೌಜಿಗೆ ನಡವಲಿದ್ದು... ನಿ೦ಗಳೂ ಬನ್ನಿ.. ಶಿವರಾತ್ರಿ ಜಾಗರಣೆ

ಇನ್ನೂ ಓದುತ್ತೀರ

ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ…

ಕೆದೂರು ಡಾಕ್ಟ್ರುಬಾವ° 27/01/2010

ನಿ೦ಗಳಲ್ಲಿ ಹೆಚ್ಚಿನವ್ವು ಒ೦ದರಿಯಾರು ಆಸ್ಪತ್ರೆಗೆ ಹೋಗಿಕ್ಕನ್ನೆ? ಆಸ್ಪತ್ರೆಗೆ ಜನ೦ಗ ಬೇರೆ ಬೇರೆ ಕಾರಣ೦ಗೊಕ್ಕೆ ಹೋವ್ತವಲ್ದಾ?, ರೋಗಿಯಾಗಿ,

ಇನ್ನೂ ಓದುತ್ತೀರ

“ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ…..”

ಕೆದೂರು ಡಾಕ್ಟ್ರುಬಾವ° 27/01/2010

ರಾಮಜ್ಜ೦ಗೆ ಇ೦ದು ಉದಿಯಪ್ಪ೦ದಲೇ ಗಡಿಬಿಡಿ…ಸ್ಟೋರಿ೦ಗೆ ಹೋಪ ಗೌಜಿ…ಬೇಗ ಎದ್ದು ನೆಟ್ಟಿ ಸೆಸಿಗೊಕ್ಕೆ ನೀರು ಮೊಗದು, ಮಿ೦ದು

ಇನ್ನೂ ಓದುತ್ತೀರ

"ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ….."

ಕೆದೂರು ಡಾಕ್ಟ್ರುಬಾವ° 27/01/2010

ರಾಮಜ್ಜ೦ಗೆ ಇ೦ದು ಉದಿಯಪ್ಪ೦ದಲೇ ಗಡಿಬಿಡಿ…ಸ್ಟೋರಿ೦ಗೆ ಹೋಪ ಗೌಜಿ…ಬೇಗ ಎದ್ದು ನೆಟ್ಟಿ ಸೆಸಿಗೊಕ್ಕೆ ನೀರು ಮೊಗದು, ಮಿ೦ದು

ಇನ್ನೂ ಓದುತ್ತೀರ

"ಶ೦ಖ೦ದ ಬ೦ದರೇ ತೀರ್ಥ"…

ಕೆದೂರು ಡಾಕ್ಟ್ರುಬಾವ° 14/01/2010

(ಒಪ್ಪಣ್ಣನ ಬೈಲ್ಲಿ ಗಾದೆಗೊಕ್ಕೂ ಒ೦ದು ಗೆದ್ದೆಯ ಬಿಟ್ಟು ಕೊಟ್ಟಿದ…ಹಾ೦ಗಾಗಿ ಈಗ ಒ೦ದರ ಮೆಲ್ಲ೦ಗೆ ಮೇವಲೆ ಬಿಡ್ತೆ

ಇನ್ನೂ ಓದುತ್ತೀರ

“ಶ೦ಖ೦ದ ಬ೦ದರೇ ತೀರ್ಥ”…

ಕೆದೂರು ಡಾಕ್ಟ್ರುಬಾವ° 14/01/2010

(ಒಪ್ಪಣ್ಣನ ಬೈಲ್ಲಿ ಗಾದೆಗೊಕ್ಕೂ ಒ೦ದು ಗೆದ್ದೆಯ ಬಿಟ್ಟು ಕೊಟ್ಟಿದ…ಹಾ೦ಗಾಗಿ ಈಗ ಒ೦ದರ ಮೆಲ್ಲ೦ಗೆ ಮೇವಲೆ ಬಿಡ್ತೆ

ಇನ್ನೂ ಓದುತ್ತೀರ

ಕೆದೂರು ಡಾಕಿಟ್ರು ಇಂಜೆಕ್ಷನು ಕೊಡ್ತ ಶುದ್ದಿಗೊ

ಕೆದೂರು ಡಾಕ್ಟ್ರುಬಾವ° 12/01/2010

ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು!! ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×