Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಹಲಸಿನ ಹಣ್ಣಿನ ಗೆಣಸಲೆ

ವೇಣಿಯಕ್ಕ° 25/06/2013

ಹಲಸಿನ ಹಣ್ಣಿನ ಗೆಣಸಲೆ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ 3 ಕಪ್(ಕುಡ್ತೆ) ಕಾಯಿ ತುರಿ 3 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು 1-1.5 ಕಪ್(ಕುಡ್ತೆ) ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 10-12 ಬಾಳೆ ಎಲೆ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಗೆ ರೆಜ್ಜವೆ ನೀರು ಹಾಕಿ, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ನೊಂಪಿಂಗೆ ಕಡೆರಿ.

ಇನ್ನೂ ಓದುತ್ತೀರ

ಬೇಳೆ ಸೌತೆ ತಾಳು(ಪಲ್ಯ)

ವೇಣಿಯಕ್ಕ° 18/06/2013

ಬೇಳೆ ಸೌತೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ದೊಡ್ಡ ಬಣ್ಣದ ಸೌತೆ (ಮಂಗಳೂರು ಸೌತೆ) 20-25 ಹಲಸಿನಕಾಯಿ ಬೇಳೆ 1/2-3/4 ಕಪ್(ಕುಡ್ತೆ) ಕಾಯಿ ತುರಿ ನಿಂಬೆ

ಇನ್ನೂ ಓದುತ್ತೀರ

ಅಕ್ಕಿ ಹಲಸಿನ ಹಣ್ಣು ಪಾಯಸ

ವೇಣಿಯಕ್ಕ° 11/06/2013

ಅಕ್ಕಿ ಹಲಸಿನ ಹಣ್ಣು ಪಾಯಸ ಬೇಕಪ್ಪ ಸಾಮಾನುಗೊ: 1/2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಒಳ್ಳೆದು) 4 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು 2 ಕಪ್(ಕುಡ್ತೆ) ಬೆಲ್ಲ

ಇನ್ನೂ ಓದುತ್ತೀರ

ಮಾವಿನಕಾಯಿ ಚಿತ್ರಾನ್ನ

ವೇಣಿಯಕ್ಕ° 04/06/2013

ಮಾವಿನಕಾಯಿ ಚಿತ್ರಾನ್ನ ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ಬೇಶಿದ ಅಶನ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 3/4-1 ಕಪ್(ಕುಡ್ತೆ) ತುರುದ ಮಾವಿನಕಾಯಿ 2 -3 ಚಮ್ಚೆ ಕಾಯಿ ತುರಿ 2-3

ಇನ್ನೂ ಓದುತ್ತೀರ

ಮಾವಿನ ಹಣ್ಣಿನ ಮೆಣಸುಕಾಯಿ

ವೇಣಿಯಕ್ಕ° 28/05/2013

ಮಾವಿನ ಹಣ್ಣಿನ ಮೆಣಸುಕಾಯಿ ಬೇಕಪ್ಪ ಸಾಮಾನುಗೊ: 10-12 ಕಾಟು ಮಾವಿನ ಹಣ್ಣು 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 3-4 ಹಸಿಮೆಣಸು 2 ಕಪ್(ಕುಡ್ತೆ) ಕಾಯಿ ತುರಿ 3-4 ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಮಾವಿನ ಹಣ್ಣು ರಸಾಯನ

ವೇಣಿಯಕ್ಕ° 21/05/2013

ಮಾವಿನ ಹಣ್ಣು ರಸಾಯನ ಬೇಕಪ್ಪ ಸಾಮಾನುಗೊ: 2 ದೊಡ್ಡ ಮಾವಿನ ಹಣ್ಣು 1 ಕಪ್(ಕುಡ್ತೆ) ಬೆಲ್ಲ 1/2 ಕಪ್(ಕುಡ್ತೆ) ಸಕ್ಕರೆ 2 ಕಪ್(ಕುಡ್ತೆ) ಕಾಯಿ ತುರಿ ಅಥವಾ 1.5 ಕಪ್(ಕುಡ್ತೆ) ಕಾಯಿ ಹಾಲು

ಇನ್ನೂ ಓದುತ್ತೀರ

ಮಾವಿನ ಹಣ್ಣಿನ ಶರಬತ್ತು(ಜ್ಯೂಸ್)

ವೇಣಿಯಕ್ಕ° 14/05/2013

ಮಾವಿನ ಹಣ್ಣಿನ ಶರಬತ್ತು(ಜ್ಯೂಸ್) ಬೇಕಪ್ಪ ಸಾಮಾನುಗೊ: 5-6 ಕಾಟು ಮಾವಿನ ಹಣ್ಣು 1-1.5 ಕಪ್(ಕುಡ್ತೆ) ಸಕ್ಕರೆ 6 ಕಪ್(ಕುಡ್ತೆ) ತಣ್ಣಂಗೆ ನೀರು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ

ಇನ್ನೂ ಓದುತ್ತೀರ

ಮಾವಿನ ಹಣ್ಣಿನ ಚಂಡ್ರುಪುಳಿ

ವೇಣಿಯಕ್ಕ° 07/05/2013

ಮಾವಿನ ಹಣ್ಣಿನ ಚಂಡ್ರುಪುಳಿ ಬೇಕಪ್ಪ ಸಾಮಾನುಗೊ: 12-15 ಕಾಟು ಮಾವಿನ ಹಣ್ಣು 2.5-3.5 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು ಚಿಟಿಕೆ ಅರುಶಿನ ಹೊಡಿ 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಪಲಾವು (ಮನೆಲಿ ಮಾಡಿದ ಮಸಾಲೆ ಉಪಯೋಗ್ಸಿ)

ವೇಣಿಯಕ್ಕ° 30/04/2013

ಪಲಾವು (ಮನೆಲಿ ಮಾಡಿದ ಮಸಾಲೆ ಉಪಯೋಗ್ಸಿ) ಬೇಕಪ್ಪ ಸಾಮಾನುಗೊ: 1.5 ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 20-25 ಬೀನ್ಸ್ 2 ಸಾಧಾರಣ ಗಾತ್ರದ ಕ್ಯಾರೆಟ್ 1-2 ಎಸಳು ಕಾಲಿ ಫ್ಲವರ್ / ಗೋಬಿ (ಬೇಕಾದರೆ ಮಾತ್ರ) 1/2 -3/4 ಕಪ್(ಕುಡ್ತೆ) ಬೊದುಳಿದ ಬಟಾಣಿ 1 ಇಂಚು ಗಾತ್ರದ ಚೆಕ್ಕೆ

ಇನ್ನೂ ಓದುತ್ತೀರ

ಪಲಾವು (MTR ಪಲಾವು ಮಸಾಲೆ ಉಪಯೋಗ್ಸಿ)

ವೇಣಿಯಕ್ಕ° 23/04/2013

ಪಲಾವು (MTR ಪಲಾವು ಮಸಾಲೆ ಉಪಯೋಗ್ಸಿ) ಬೇಕಪ್ಪ ಸಾಮಾನುಗೊ: 1.5 ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 20-25 ಬೀನ್ಸ್ 2 ಸಾಧಾರಣ ಗಾತ್ರದ ಕ್ಯಾರೆಟ್ 1-2 ಎಸಳು ಕಾಲಿ ಫ್ಲವರ್ / ಗೋಬಿ (ಬೇಕಾದರೆ ಮಾತ್ರ) 3/4 ಕಪ್(ಕುಡ್ತೆ) ಬೊದುಳಿದ ಬಟಾಣಿ 2-3 ಚಮ್ಚೆ ಪಲಾವು ಹೊಡಿ 1-2 ಹಸಿಮೆಣಸು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×