Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಪತ್ರೊಡೆ ಸೀವು ಒಗ್ಗರಣೆ

ವೇಣಿಯಕ್ಕ° 03/09/2013

ಪತ್ರೊಡೆ ಸೀವು ಒಗ್ಗರಣೆ ಬೇಕಪ್ಪ ಸಾಮಾನುಗೊ: 1 ಪತ್ರೊಡೆ 1 ಕಪ್(ಕುಡ್ತೆ) ಕಾಯಿ ತುರಿ 3/4-1 ಕಪ್(ಕುಡ್ತೆ) ಬೆಲ್ಲ 3-4 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು 2-3 ಚಮ್ಚೆ ಎಣ್ಣೆ ಮಾಡುವ ಕ್ರಮ: ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಹೊಡಿ ಮಾಡಿ ಮಡುಗಿ. ಬೆಲ್ಲವ ಕೆರಸಿ, ಕಾಯಿ ಸುಳಿಗೆ ಸೇರ್ಸಿ ಲಾಯಿಕ ಬೆರುಸಿ ಮಡುಗಿ. ಇದರ ಹೊಡಿ ಮಾಡಿದ ಪತ್ರೊಡೆಗೆ ಹಾಕಿ ಬೆರುಸಿ ಮಡುಗಿ. ಒಂದು ಬಾಣಲೆಲಿ ಎಣ್ಣೆ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಬೆಲ್ಲ ಸುಳಿ ಬೆರುಸಿದ ಪತ್ರೊಡೆಯನ್ನೂ ಹಾಕಿ ತೊಳಸಿ. ಪತ್ರೊಡೆ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಇನ್ನೂ ಓದುತ್ತೀರ

ನೀರು ಮಾವಿನಕಾಯಿ ಮೇಲಾರ

ವೇಣಿಯಕ್ಕ° 27/08/2013

ನೀರು ಮಾವಿನಕಾಯಿ ಮೇಲಾರ ಬೇಕಪ್ಪ ಸಾಮಾನುಗೊ: 2 ನೀರು ಮಾವಿನಕಾಯಿ 1 ಕಪ್(ಕುಡ್ತೆ) ಕಾಯಿತುರಿ 2 ಹಸಿಮೆಣಸು 1/4-1/2 ಕಪ್(ಕುಡ್ತೆ) ಚಪ್ಪೆ

ಇನ್ನೂ ಓದುತ್ತೀರ

ಸುರುಳಿ ಪತ್ರೊಡೆ

ವೇಣಿಯಕ್ಕ° 20/08/2013

ಸುರುಳಿ ಪತ್ರೊಡೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕೊಯಿಶಕ್ಕಿ 1 ಕಪ್(ಕುಡ್ತೆ) ಬೆಣ್ತಕ್ಕಿ 1/2-3/4 ಕಪ್(ಕುಡ್ತೆ) ಕಾಯಿ ತುರಿ 2 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಮೆಂತೆ 2 ಚಮ್ಚೆ ಕೊತ್ತಂಬರಿ

ಇನ್ನೂ ಓದುತ್ತೀರ

ನೀರು ಮಾವಿನಕಾಯಿ ತಾಳು(ಪಲ್ಯ)

ವೇಣಿಯಕ್ಕ° 13/08/2013

ನೀರು ಮಾವಿನಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15-20 ನೀರು ಮಾವಿನಕಾಯಿ 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1.5-2 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 5-6 ಚಮ್ಚೆ ಕಾಯಿ ತುರಿ

ಇನ್ನೂ ಓದುತ್ತೀರ

ಪತ್ರೊಡೆ

ವೇಣಿಯಕ್ಕ° 06/08/2013

ಪತ್ರೊಡೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕೊಯಿಶಕ್ಕಿ 1 ಕಪ್(ಕುಡ್ತೆ) ಬೆಣ್ತಕ್ಕಿ 1/2-3/4 ಕಪ್(ಕುಡ್ತೆ) ಕಾಯಿ ತುರಿ 2 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಮೆಂತೆ 2 ಚಮ್ಚೆ ಕೊತ್ತಂಬರಿ

ಇನ್ನೂ ಓದುತ್ತೀರ

ಕಣಿಲೆ ಉಪ್ಪಿನಕಾಯಿ

ವೇಣಿಯಕ್ಕ° 30/07/2013

ಕಣಿಲೆ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ಕೊರದ ಕಣಿಲೆ ಬಾಗ 1/4 ಕಪ್(ಕುಡ್ತೆ) ಕಲ್ಲು ಉಪ್ಪು 1.25-1.5 ಕಪ್(ಕುಡ್ತೆ) ಉಪ್ಪಿನಕಾಯಿ ಹೊರಡಿ 1/2 ಚಮ್ಚೆ ಸಾಸಮೆ ದೊಡ್ಡ ಚಿಟಿಕೆ ಇಂಗು 1 ಚಮ್ಚೆ ಎಣ್ಣೆ

ಇನ್ನೂ ಓದುತ್ತೀರ

ಕಣಿಲೆ ಗಸಿ

ವೇಣಿಯಕ್ಕ° 23/07/2013

ಕಣಿಲೆ ಗಸಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ ಕಣಿಲೆ 2 ಸಾಧಾರಣ ಗಾತ್ರದ ನೀರುಳ್ಳಿ 1 ಕಪ್(ಕುಡ್ತೆ) ಬೊದುಳಿದ ಬಟಾಣಿ 1.5 ಕಪ್(ಕುಡ್ತೆ) ಕಾಯಿ ತುರಿ 1/4 ಚಮ್ಚೆ ಅರುಶಿನ ಹೊಡಿ(1/8 ಚಮ್ಚೆ ಬೇಶುಲೆ +

ಇನ್ನೂ ಓದುತ್ತೀರ

ಹಲಸಿನಕಾಯಿ ಬೇಳೆ ಪಾಯಸ

ವೇಣಿಯಕ್ಕ° 16/07/2013

ಹಲಸಿನಕಾಯಿ ಬೇಳೆ ಪಾಯಸ ಬೇಕಪ್ಪ ಸಾಮಾನುಗೊ: 7 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 3.5 ಕಪ್(ಕುಡ್ತೆ) ಬೆಲ್ಲ 3-3.5 ಕಪ್(ಕುಡ್ತೆ) ಕಾಯಿ ತುರಿ ಅಥವಾ 3

ಇನ್ನೂ ಓದುತ್ತೀರ

ಹಲಸಿನಕಾಯಿ ಹಪ್ಪಳದ ಉಪ್ಪುಕರಿ

ವೇಣಿಯಕ್ಕ° 09/07/2013

ಹಲಸಿನಕಾಯಿ ಹಪ್ಪಳದ ಉಪ್ಪುಕರಿ ಬೇಕಪ್ಪ ಸಾಮಾನುಗೊ: 10-12 ಹಲಸಿನಕಾಯಿ ಹಪ್ಪಳ 1/2 ಕಪ್(ಕುಡ್ತೆ) ಕಾಯಿ ತುರಿ 1/4 ಕಪ್(ಕುಡ್ತೆ) ಅವಲಕ್ಕಿ ಚಿಟಿಕೆ ಮೆಣಸಿನ ಹೊಡಿ 1/2 ಚಮ್ಚೆ ಸಕ್ಕರೆ ಚಿಟಿಕೆ ಉಪ್ಪು

ಇನ್ನೂ ಓದುತ್ತೀರ

ಕೆಸವು ಹಲಸಿನಕಾಯಿ ಬೇಳೆ ಮೆಣಸು ಮೇಲಾರ(ಜೀರಿಗೆ ಬೆಂದಿ)

ವೇಣಿಯಕ್ಕ° 02/07/2013

ಕೆಸವು ಹಲಸಿನಕಾಯಿ ಬೇಳೆ ಮೆಣಸು ಮೇಲಾರ(ಜೀರಿಗೆ ಬೆಂದಿ) ಬೇಕಪ್ಪ ಸಾಮಾನುಗೊ: 3 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 8 ಕಪ್(ಕುಡ್ತೆ)

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×