Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಕುಂಬಳಕಾಯಿ ತಿರುಳಿನ ಸಾಸಮೆ

ವೇಣಿಯಕ್ಕ° 21/01/2014

ಕುಂಬಳಕಾಯಿ ತಿರುಳಿನ ಸಾಸಮೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕುಂಬಳಕಾಯಿ ತಿರುಳು 1 ಕಪ್(ಕುಡ್ತೆ) ಕಾಯಿ ತುರಿ 1/4 ಚಮ್ಚೆ ಮೆಣಸಿನ ಹೊಡಿ ದೊಡ್ಡ ನಿಂಬೆ ಗಾತ್ರದ ಬೆಲ್ಲ 1 ಹಸಿಮೆಣಸು ಅಥವಾ ಒಣಕ್ಕು ಮೆಣಸು 1/2 ಕಪ್(ಕುಡ್ತೆ) ಮಜ್ಜಿಗೆ ರುಚಿಗೆ ತಕ್ಕಸ್ಟು ಉಪ್ಪು 4-5 ಬೇನ್ಸೊಪ್ಪು  3/4 ಚಮ್ಚೆ ಸಾಸಮೆ(1/8 ಚಮ್ಚೆ ಕಡವಲೆ + ಒಳುದ್ದು ಒಗ್ಗರಣೆಗೆ) 1-2 ಮುರುದ ಒಣಕ್ಕು ಮೆಣಸು 1/2 ಚಮ್ಚೆ ಎಣ್ಣೆ ಮಾಡುವ ಕ್ರಮ: ಕುಂಬಳಕಾಯಿ ತಿರುಳಿಂದ ಬಿತ್ತಿನ ತೆಗದು ಲಾಯಿಕಲಿ ತೊಳದು ಮಡುಗಿ. ಇದರ ಕೆಳಾಣ

ಇನ್ನೂ ಓದುತ್ತೀರ

ಮೆಣಸಿನ ಬಾಳಕ್ಕು

ವೇಣಿಯಕ್ಕ° 14/01/2014

ಮೆಣಸಿನ ಬಾಳಕ್ಕು ಬೇಕಪ್ಪ ಸಾಮಾನುಗೊ: 1/2 ಕೆ.ಜಿ ಹಸಿಮೆಣಸು 2.5-3 ಕಪ್(ಕುಡ್ತೆ) ಹುಳಿ ಮಜ್ಜಿಗೆ 1/2 ಚಮ್ಚೆ ಇಂಗಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಹಸಿಮೆಣಸಿನ ತೊಟ್ಟು

ಇನ್ನೂ ಓದುತ್ತೀರ

ಕುಂಬಳಕಾಯಿ ಕೊದಿಲು(ಸಾಂಬಾರು)

ವೇಣಿಯಕ್ಕ° 07/01/2014

ಕುಂಬಳಕಾಯಿ ಕೊದಿಲು(ಸಾಂಬಾರು) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಕುಂಬಳಕಾಯಿ 1/2-3/4 ಕಪ್(ಕುಡ್ತೆ) ಕಾಯಿ ತುರಿ ಸಣ್ಣ ತುಂಡು ಅರುಶಿನ ಕೊಂಬು ಅಥವಾ 1/8

ಇನ್ನೂ ಓದುತ್ತೀರ

ಕುಂಬಳಕಾಯಿ(ಕಾಶಿ) ಹಲ್ವ

ವೇಣಿಯಕ್ಕ° 31/12/2013

ಕುಂಬಳಕಾಯಿ(ಕಾಶಿ) ಹಲ್ವ ಬೇಕಪ್ಪ ಸಾಮಾನುಗೊ: 6 ಕಪ್(ಕುಡ್ತೆ) ತುರುದ ಕುಂಬಳಕಾಯಿ 3.5-4 ಕಪ್(ಕುಡ್ತೆ) ಸಕ್ಕರೆ 4-5  ಏಲಕ್ಕಿ 1-2 ಚಮ್ಚೆ ಬೀಜದ

ಇನ್ನೂ ಓದುತ್ತೀರ

ಅಂಬಟೆ ಗೊಜ್ಜಿ

ವೇಣಿಯಕ್ಕ° 24/12/2013

ಅಂಬಟೆ ಗೊಜ್ಜಿ ಬೇಕಪ್ಪ ಸಾಮಾನುಗೊ: 6 ಬೆಳದ/ಹಣ್ಣಾದ ಅಂಬಟೆ 1-2 ಹಸಿಮೆಣಸು 2 ನಿಂಬೆ ಗಾತ್ರದ ಬೆಲ್ಲ 1 ಸಣ್ಣ ನೀರುಳ್ಳಿ(ಬೇಕಾದರೆ ಮಾತ್ರ) 4-5 ಎಳೆ ಕೊತ್ತಂಬರಿ ಸೊಪ್ಪು

ಇನ್ನೂ ಓದುತ್ತೀರ

ಅಂಬಟೆ, ದೊಣ್ಣೆ ಮೆಣಸು ಚಿತ್ರಾನ್ನ

ವೇಣಿಯಕ್ಕ° 17/12/2013

ಅಂಬಟೆ, ದೊಣ್ಣೆ ಮೆಣಸು ಚಿತ್ರಾನ್ನ ಬೇಕಪ್ಪ ಸಾಮಾನುಗೊ: 1.5 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 3 ಅಂಬಟೆ 2 ದೊಡ್ಡ ದೊಣ್ಣೆ ಮೆಣಸು 3/4-1 ಕಪ್(ಕುಡ್ತೆ) ಕಾಯಿ ತುರಿ 3

ಇನ್ನೂ ಓದುತ್ತೀರ

ಅಂಬಟೆ ಸಾರು

ವೇಣಿಯಕ್ಕ° 10/12/2013

ಅಂಬಟೆ ಸಾರು ಬೇಕಪ್ಪ ಸಾಮಾನುಗೊ: 8-10 ಅಂಬಟೆ 1 ಚಮ್ಚೆ ಮೆಂತೆ ಹೊಡಿ(ಹೊರುದು ಹೊಡಿ ಮಾಡಿದ್ದು) ಚಿಟಿಕೆ ಅರುಶಿನ ಹೊಡಿ 2-3 ಹಸಿಮೆಣಸು 2 ದೊಡ್ಡ ನಿಂಬೆ

ಇನ್ನೂ ಓದುತ್ತೀರ

ಅಂಬಟೆ ಬೇಶಿದ ಉಪ್ಪಿನಕಾಯಿ

ವೇಣಿಯಕ್ಕ° 03/12/2013

ಅಂಬಟೆ  ಬೇಶಿದ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 50 ಬೆಳದ ಅಂಬಟೆ 3-4 ಕಪ್(ಕುಡ್ತೆ) ಕಲ್ಲು ಉಪ್ಪು 3 ಕಪ್(ಕುಡ್ತೆ) ಕೆಂಪು ಮೆಣಸು (ಊರ ಮೆಣಸು

ಇನ್ನೂ ಓದುತ್ತೀರ

ಸೇಮೆ

ವೇಣಿಯಕ್ಕ° 26/11/2013

ಸೇಮೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕಡ್ಲೆ ಹೊಡಿ ದೊಡ್ಡ ಚಿಟಿಕೆ ಇಂಗು ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/2 ಚಮ್ಚೆ ಮೆಣಸಿನ ಹೊಡಿ 1-2 ಚಮ್ಚೆ ಬೆಣ್ಣೆ /

ಇನ್ನೂ ಓದುತ್ತೀರ

ಮುಳ್ಳುಸೌತೆಕಾಯಿ ಪಾಯಸ

ವೇಣಿಯಕ್ಕ° 19/11/2013

ಮುಳ್ಳುಸೌತೆಕಾಯಿ ಪಾಯಸ ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ಕೊಚ್ಚಿದ ಮುಳ್ಳುಸೌತೆ 1.5-2 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×