Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಮುಳ್ಳುಸೌತೆಕಾಯಿ ಖಾರ ಸುಟ್ಟವು(ಗುಳಿ ಅಪ್ಪ)

ವೇಣಿಯಕ್ಕ° 12/11/2013

ಮುಳ್ಳುಸೌತೆಕಾಯಿ ಖಾರ ಸುಟ್ಟವು(ಗುಳಿ ಅಪ್ಪ) ಬೇಕಪ್ಪ ಸಾಮಾನುಗೊ: 1.5 ಸಾಧಾರಣ ಗಾತ್ರದ ಮುಳ್ಳುಸೌತೆ ಅಥವಾ 3 ಕಪ್(ಕುಡ್ತೆ) ದೊಡ್ಡಕೆ ತುರುದ ಮುಳ್ಳುಸೌತೆ 1 ಕಪ್(ಕುಡ್ತೆ) ಬೆಣ್ತಕ್ಕಿ 2-3 ಹಸಿಮೆಣಸು 2 ಚಮ್ಚೆ ಕಾಯಿ ತುರಿ 1 ಸಾಧಾರಣ ಗಾತ್ರದ ನೀರುಳ್ಳಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಮುಳ್ಳುಸೌತೆಯ ಚೋಲಿ ತೆಗದು(ಬೆಳದರೆ ಒಳಾಣ ತಿರುಳು, ಬಿತ್ತಿನ ತೆಗೆರಿ) ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ದೊಡ್ಡಕೆ ತುರಿರಿ ಅಥವಾ ಸಣ್ಣಕೆ ಕೊಚ್ಚಿ ಅಥವಾ ಮಿಕ್ಸಿಲಿ ಹಾಕಿ ಕ್ರಶ್ ಮಾಡಿ.

ಇನ್ನೂ ಓದುತ್ತೀರ

ಮುಳ್ಳುಸೌತೆಕಾಯಿ ಸೀವು ಸುಟ್ಟವು(ಗುಳಿ ಅಪ್ಪ)

ವೇಣಿಯಕ್ಕ° 05/11/2013

ಮುಳ್ಳುಸೌತೆಕಾಯಿ ಸೀವು ಸುಟ್ಟವು(ಗುಳಿ ಅಪ್ಪ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಮುಳ್ಳುಸೌತೆ ಅಥವಾ 2 ಕಪ್(ಕುಡ್ತೆ) ದೊಡ್ಡಕೆ ತುರುದ ಮುಳ್ಳುಸೌತೆ 1 ಕಪ್(ಕುಡ್ತೆ) ಬೆಣ್ತಕ್ಕಿ

ಇನ್ನೂ ಓದುತ್ತೀರ

ಶೇಂಗ ಪುಡಿ ಚಟ್ನಿ

ವೇಣಿಯಕ್ಕ° 29/10/2013

ಶೇಂಗ ಪುಡಿ ಚಟ್ನಿ ಬೇಕಪ್ಪ ಸಾಮಾನುಗೊ: 4-5 ಚಮ್ಚೆ ಶೇಂಗ ಪುಡಿ 2 ಚಮ್ಚೆ ಕಾಯಿ ತುರಿ 1-2 ಎಳೆ ಕೊತ್ತಂಬರಿ ಸೊಪ್ಪು 1 ಹಸಿಮೆಣಸು 1/2 ಕುಡ್ತೆ(ಕಪ್) ಚಪ್ಪೆ ಮೊಸರು ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಶೇಂಗ ಪುಡಿ

ವೇಣಿಯಕ್ಕ° 22/10/2013

ಶೇಂಗ ಪುಡಿ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ನೆಲಕಡ್ಲೆ 1-2 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/4 ಚಮ್ಚೆ ಹುಳಿ ಹೊಡಿ ದೊಡ್ಡ ಚಿಟಿಕೆ ಇಂಗು ಮಾಡುವ ಕ್ರಮ:

ಇನ್ನೂ ಓದುತ್ತೀರ

ಹಯಗ್ರೀವ

ವೇಣಿಯಕ್ಕ° 15/10/2013

ಹಯಗ್ರೀವ ಬೇಕಪ್ಪ ಸಾಮಾನುಗೊ: 3/4 ಕಪ್(ಕುಡ್ತೆ) ಕಡ್ಲೆ ಬೇಳೆ 1 ಕಪ್(ಕುಡ್ತೆ) ಬೆಲ್ಲ 1-2 ಚಮ್ಚೆ ಗೇರು ಬೀಜ 1 ಚಮ್ಚೆ ಒಣ ದ್ರಾಕ್ಷೆ 2 ಲವಂಗ 3-4  ಚಮ್ಚೆ ಕೊಬ್ಬರಿ

ಇನ್ನೂ ಓದುತ್ತೀರ

ನೀರು ಮಾವಿನಕಾಯಿ ತಂಬ್ಳಿ

ವೇಣಿಯಕ್ಕ° 08/10/2013

ನೀರು ಮಾವಿನಕಾಯಿ ತಂಬ್ಳಿ ಬೇಕಪ್ಪ ಸಾಮಾನುಗೊ: 3-4 ಸಾಧಾರಣ ಗಾತ್ರದ ನೀರು ಮಾವಿನಕಾಯಿ (ರೆಜ್ಜ ಮೆಸ್ತಂಗೆ ಇಪ್ಪದಾದರೆ ಒಳ್ಳೆದು) 1.5 ಕಪ್(ಕುಡ್ತೆ) ಕಾಯಿತುರಿ 1 ಹಸಿಮೆಣಸು ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಪತ್ರೊಡೆ ರೋಸ್ಟ್

ವೇಣಿಯಕ್ಕ° 01/10/2013

ಪತ್ರೊಡೆ ರೋಸ್ಟ್ ಬೇಕಪ್ಪ ಸಾಮಾನುಗೊ: 40-45 ತುಂಡು ಸುರುಳಿ ಪತ್ರೊಡೆ ಅಥವಾ ಪತ್ರೊಡೆ 2-3 ಹಸಿಮೆಣಸು 5-6 ಎಳೆ ಕೊತ್ತಂಬರಿ ಸೊಪ್ಪು ಚಿಟಿಕೆ ಇಂಗು 5-6 ಬೇನ್ಸೊಪ್ಪು 1

ಇನ್ನೂ ಓದುತ್ತೀರ

ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ

ವೇಣಿಯಕ್ಕ° 24/09/2013

ನೀರು ಮಾವಿನಕಾಯಿ(ಬೇಶಿದ) ಗೊಜ್ಜಿ ಬೇಕಪ್ಪ ಸಾಮಾನುಗೊ: 8-10 ನೀರು ಮಾವಿನಕಾಯಿ 1-2 ಹಸಿಮೆಣಸು 2-3 ದೊಡ್ಡ ನಿಂಬೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ 1 ಚಮ್ಚೆ ಸಾರಿನ ಹೊಡಿ 1/2 ಚಮ್ಚೆ ಜೀರಿಗೆ

ಇನ್ನೂ ಓದುತ್ತೀರ

ಪತ್ರೊಡೆ ಖಾರ ಒಗ್ಗರಣೆ

ವೇಣಿಯಕ್ಕ° 17/09/2013

ಪತ್ರೊಡೆ ಖಾರ ಒಗ್ಗರಣೆ ಬೇಕಪ್ಪ ಸಾಮಾನುಗೊ: 3  ಸುರುಳಿ ಪತ್ರೊಡೆ ಅಥವಾ 2 ಪತ್ರೊಡೆ 1/2 ಕಪ್(ಕುಡ್ತೆ) ಕಾಯಿ ತುರಿ

ಇನ್ನೂ ಓದುತ್ತೀರ

ನೀರು ಮಾವಿನಕಾಯಿ ಹಸಿ ಗೊಜ್ಜಿ

ವೇಣಿಯಕ್ಕ° 10/09/2013

ನೀರು ಮಾವಿನಕಾಯಿ ಹಸಿ ಗೊಜ್ಜಿ ಬೇಕಪ್ಪ ಸಾಮಾನುಗೊ: 4 ನೀರು ಮಾವಿನಕಾಯಿ (ರೆಜ್ಜ ಮೆಸ್ತಂಗೆ ಇಪ್ಪದಾದರೆ ಒಳ್ಳೆದು) 3-4 ಹಸಿಮೆಣಸು 1 ಚಮ್ಚೆ ಸಾಸಮೆ 5-6 ಬೇನ್ಸೊಪ್ಪು 3-4 ಬೆಳ್ಳುಳ್ಳಿ ಎಸಳು ದೊಡ್ಡ ಚಿಟಿಕೆ ಇಂಗು 1-2 ತುಂಡು ಮಾಡಿದ ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×