ವೇಣಿಯಕ್ಕ° 03/09/2013
ಪತ್ರೊಡೆ ಸೀವು ಒಗ್ಗರಣೆ ಬೇಕಪ್ಪ ಸಾಮಾನುಗೊ: 1 ಪತ್ರೊಡೆ 1 ಕಪ್(ಕುಡ್ತೆ) ಕಾಯಿ ತುರಿ 3/4-1 ಕಪ್(ಕುಡ್ತೆ) ಬೆಲ್ಲ 3-4 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು 2-3 ಚಮ್ಚೆ ಎಣ್ಣೆ ಮಾಡುವ ಕ್ರಮ: ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಹೊಡಿ ಮಾಡಿ ಮಡುಗಿ. ಬೆಲ್ಲವ ಕೆರಸಿ, ಕಾಯಿ ಸುಳಿಗೆ ಸೇರ್ಸಿ ಲಾಯಿಕ ಬೆರುಸಿ ಮಡುಗಿ. ಇದರ ಹೊಡಿ ಮಾಡಿದ ಪತ್ರೊಡೆಗೆ ಹಾಕಿ ಬೆರುಸಿ ಮಡುಗಿ. ಒಂದು ಬಾಣಲೆಲಿ ಎಣ್ಣೆ, ಉದ್ದಿನ ಬೇಳೆ, ಸಾಸಮೆ, ಒಣಕ್ಕು ಮೆಣಸು ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಬೇನ್ಸೊಪ್ಪು ಹಾಕಿ, ಬೆಲ್ಲ ಸುಳಿ ಬೆರುಸಿದ ಪತ್ರೊಡೆಯನ್ನೂ ಹಾಕಿ ತೊಳಸಿ. ಪತ್ರೊಡೆ ಬೆಶಿ ಅಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಶಿ ಬೆಶಿ ತಿಂಬಲೆ ಕೊಡಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
ವೇಣಿಯಕ್ಕ° 27/08/2013
ನೀರು ಮಾವಿನಕಾಯಿ ಮೇಲಾರ ಬೇಕಪ್ಪ ಸಾಮಾನುಗೊ: 2 ನೀರು ಮಾವಿನಕಾಯಿ 1 ಕಪ್(ಕುಡ್ತೆ) ಕಾಯಿತುರಿ 2 ಹಸಿಮೆಣಸು 1/4-1/2 ಕಪ್(ಕುಡ್ತೆ) ಚಪ್ಪೆ
ವೇಣಿಯಕ್ಕ° 20/08/2013
ಸುರುಳಿ ಪತ್ರೊಡೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕೊಯಿಶಕ್ಕಿ 1 ಕಪ್(ಕುಡ್ತೆ) ಬೆಣ್ತಕ್ಕಿ 1/2-3/4 ಕಪ್(ಕುಡ್ತೆ) ಕಾಯಿ ತುರಿ 2 ಚಮ್ಚೆ ಉದ್ದಿನ ಬೇಳೆ 1/2 ಚಮ್ಚೆ ಮೆಂತೆ 2 ಚಮ್ಚೆ ಕೊತ್ತಂಬರಿ
ವೇಣಿಯಕ್ಕ° 13/08/2013
ನೀರು ಮಾವಿನಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15-20 ನೀರು ಮಾವಿನಕಾಯಿ 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1.5-2 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 5-6 ಚಮ್ಚೆ ಕಾಯಿ ತುರಿ
ವೇಣಿಯಕ್ಕ° 30/07/2013
ಕಣಿಲೆ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ಕೊರದ ಕಣಿಲೆ ಬಾಗ 1/4 ಕಪ್(ಕುಡ್ತೆ) ಕಲ್ಲು ಉಪ್ಪು 1.25-1.5 ಕಪ್(ಕುಡ್ತೆ) ಉಪ್ಪಿನಕಾಯಿ ಹೊರಡಿ 1/2 ಚಮ್ಚೆ ಸಾಸಮೆ ದೊಡ್ಡ ಚಿಟಿಕೆ ಇಂಗು 1 ಚಮ್ಚೆ ಎಣ್ಣೆ
ವೇಣಿಯಕ್ಕ° 16/07/2013
ಹಲಸಿನಕಾಯಿ ಬೇಳೆ ಪಾಯಸ ಬೇಕಪ್ಪ ಸಾಮಾನುಗೊ: 7 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 3.5 ಕಪ್(ಕುಡ್ತೆ) ಬೆಲ್ಲ 3-3.5 ಕಪ್(ಕುಡ್ತೆ) ಕಾಯಿ ತುರಿ ಅಥವಾ 3
ವೇಣಿಯಕ್ಕ° 09/07/2013
ಹಲಸಿನಕಾಯಿ ಹಪ್ಪಳದ ಉಪ್ಪುಕರಿ ಬೇಕಪ್ಪ ಸಾಮಾನುಗೊ: 10-12 ಹಲಸಿನಕಾಯಿ ಹಪ್ಪಳ 1/2 ಕಪ್(ಕುಡ್ತೆ) ಕಾಯಿ ತುರಿ 1/4 ಕಪ್(ಕುಡ್ತೆ) ಅವಲಕ್ಕಿ ಚಿಟಿಕೆ ಮೆಣಸಿನ ಹೊಡಿ 1/2 ಚಮ್ಚೆ ಸಕ್ಕರೆ ಚಿಟಿಕೆ ಉಪ್ಪು
ವೇಣಿಯಕ್ಕ° 02/07/2013
ಕೆಸವು ಹಲಸಿನಕಾಯಿ ಬೇಳೆ ಮೆಣಸು ಮೇಲಾರ(ಜೀರಿಗೆ ಬೆಂದಿ) ಬೇಕಪ್ಪ ಸಾಮಾನುಗೊ: 3 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 8 ಕಪ್(ಕುಡ್ತೆ)