Oppanna.com

ಸಮಸ್ಯೆ 78: ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ

ಬರದೋರು :   ಸಂಪಾದಕ°    on   09/08/2014    5 ಒಪ್ಪಂಗೊ

ಈ ವಾರದ ಸಮಸ್ಯೆ :

                       “ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ !”

 

ಪರಿವರ್ಧಿನೀ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ಹುಡುಕ್ಕುವ..ಬನ್ನಿ.

5 thoughts on “ಸಮಸ್ಯೆ 78: ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ

  1. ಮಾಗಿಯ ಚಳಿಲೇ ಗುಡ್ಡೆಯ ಹೊಡೆಲೇ
    ಮೇಗಣ ದಾರಿಲಿ ಬಂದವು ಜಾಲಿಲಿ
    ತೂಗುವ ಗೇಸಿನ ದೀಪದ ಬೆಣಚಿಲಿ ಕೊಣಿಶುತ ಕನ್ನೆಪ್ಪು ||
    ಕಾಗೆಯ ಕಾ ಕಾ ,ಗೂಮನ ಗೂ ಗೂ
    ಬೀಗಿದ ಗೋಂಕುರು ಕಪ್ಪೆಯ ವಟ ವಟ
    ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ||

  2. “ನಾಗಶ್ರೀ” ಆಟದ ನೋಟೀಸಿದ
    ಹೋಗದ್ದರೆ ಕಳಿಗೋ ಕೂಬಲೆ ಸರಿ
    ಜಾಗೆಯು ಸಿಕ್ಕದ್ದರೆ ಹಸೆ ಬಿಡುಸಿಯೆ ನೋಡುವ° ಬಾ ಭಾವ |
    ಭಾಗವತನೊ ಕಾಳಿ೦ಗನೆ ಸರಿ ಕೇ
    ಳೀಗಳೆ ಚಿಟ್ಟಾಣಿಯು ಬಕ್ಕಿನ್ನೀ
    ಕೋಗಿಲೆ ಕೂಜನ ನವಿಲಿನ ನರ್ತನ ರೈಸಿತ್ತಿರುಳಿಲಿಯೇ ||

  3. ತಲೆದೂಗುವ ಹಾಂಗಿದ್ದು ಏತಡ್ಕ ಮಾವನ ಪೂರಣ . ಅಭಿನಂದನೆ .

  4. ಇರುಳು-ಹಗಲು
    ಮಾಗಿಯ ಚಳಿ ಲಿಯೆ ಬೀಸಿದ ಮಾರುತ
    ತೂಗಿದ ತೆಂಗಿನ ಕಂಗಿನ ತೋಟವೆ
    ಕೋಗಿಲೆ ಕೂಜನ ನವಿಲಿನ ನರ್ತನ ರೈಸುತ್ತಿರುಳಿಲಿಯೇ |
    ಆ ಗಳೆ ಬಂತದ ಮಂಗನ ಗುಂಪದು
    ಬೀಗುಗು ಗತ್ತಿಲಿ ನೋಡುಗು ಸುತ್ತುದೆ
    ಕೂಗುದೆ ರೈಸುಗು ಬೊಂಡವು ಬೀಳುಗು ಅಡಕೆಯು ನಾನಾಟ ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×