Oppanna.com

ಸಮಸ್ಯೆ 69 : ಕಾದ ಕಮಲವರಳಿ ನಿ೦ದ ಚೆ೦ದ ಕ೦ಡಿರೋ?

ಬರದೋರು :   ಸಂಪಾದಕ°    on   17/05/2014    16 ಒಪ್ಪಂಗೊ

16 thoughts on “ಸಮಸ್ಯೆ 69 : ಕಾದ ಕಮಲವರಳಿ ನಿ೦ದ ಚೆ೦ದ ಕ೦ಡಿರೋ?

  1. ಇಲ್ಲಿಂದ ನೇರವಾಗಿ ಶೇರ್ ಮಾಡ್ರೆ ಅದರ ಮತ್ತೆ ತೆರವಗ 404 error ಹುಡುಕಿದ ಪುಟ ಇಲ್ಲೇ ಹೇಳಿ ಬತ್ತನ್ನೇ ,ಇದಕ್ಕೆ ಏನಾರೂ ಪರಿಹಾರ ಇದ್ದ ?ಗೊಂತಿಪ್ಪೋರು ತಿಳುಸಿ pls

  2. ಬೀದಿ ಬೀದಿ ಕೇಳೆ ಮತವ
    ಮೋದಿ ಕೈಗೆ ಹೊಡೆಯೆ ಬದಲಿ
    ಬೋದ ಬಂದು ಜನತೆ ಕೊಟ್ಟ ವಿಜಯ ಬಾವುಟ
    ಸೀದ ಹತ್ತಿ ಕೂರೆ ಗೆದ್ದ
    ಬಾದಿ ದೇಶ ಗದ್ದುಗೆಯದ
    ಕಾದ ಕಮಲವರಳಿ ನಿಂದ ಚೆಂದ ಕಾಣಿರೋ ||

  3. ”ಗಾದಿಗೇರ್ಲೆ ಗುಬ್ಬಿಯೊತ್ತಿ
    ಯೋಧನಾಂಗೆ ದೇಶ ಕಾವೆ ”
    ವಾದ ಮಾಡಿ ಹೇಳಿ ಮೋದಿ ಹಲವು ರಾಜ್ಯಲಿ I
    ವೇದ ಮಂತ್ರ ಮೊಳಗುವಲ್ಲಿ
    ನಾದ ಗಂಗೆ ಜೊತೆಲಿ ಸೇರಿ
    ಕಾದ ಕಮಲವರಳಿ ನಿಂದ ಚೆಂದ ಕಂಡಿರೋ II
    ವೇದ ಮಂತ್ರ ಮೊಳಗುವಲ್ಲಿ =ಭಾರತ ದೇಶಲ್ಲಿ
    ನಾದ ಗಂಗೆ ಜೊತೆಲಿ ಸೇರಿ=ವಾರಣಾಸಿ

  4. ಆ ದಿಗ೦ತ ರ೦ಗು ಚೆಲ್ಲಿ
    ಯಾದ ಬಾನು ರ೦ಗವಲ್ಲಿ
    ಕೂದು ನೋಡುಲೆರಡು ಕಣ್ಣು ಸಾಲ ಮೋರೆಲೀ ! |
    ಪಾದ ತನ್ನ ಮೈಯ ಸೋ೦ಕು
    ಗೀ ದಿನಲ್ಲಿ ಹೇಳಿ ರವಿಯ
    ಕಾದ ಕಮಲವರಳಿ ನಿ೦ದ ಚೆ೦ದ ಕ೦ಡಿರೋ||

  5. ಆದಿಮಾತೆ ಇ೦ದಿರಮ್ಮ
    ಬೂದಿಯಾದ ಮೇಲೆ ಹೋಗಿ
    ಕೂದ ಮಗನು ತನ್ನ ಹೆಸರಿನವನೆ ಐಸ್ರಡೀ।
    ಆ ದಿನ೦ದ ಕೆಸರಿನೊಳ ವಿ
    ನೋದವಾಗಿ ನೋಡಿಗೊ೦ಡು
    ಕಾದ ಕಮಲವರಳಿ ನಿಂದ ಚೆಂದ ಕಂಡಿರೋ||

  6. -ಕೆ. ನರಸಿಂಹ ಭಟ್ ಏತಡ್ಕ ,ಮಾವ ಕಳುಗಿದ ಪೂರಣ ಇಲ್ಲಿದ್ದು.
    ಶುಭ ಹಾರೈಕೆ
    —————–
    ಕಾದು ಕಾದು ಬೊಡುದು ಹೋತು
    ಆದರೊಳ್ಳೆ ಶುದ್ದಿ ಬಂತು
    ಕಾದ ಕಮಲವರಳಿ ನಿಂದ ಚೆಂದ ಕಂಡಿರೋ?
    ಐದು ವರ್ಷ ಕಾರುಬಾರು
    ಹಾದಿ ಸುಗಮವಪ್ಪ ಹಾಂಗೆ
    ಮೋದಿ ಮಂತ್ರಿ ಮಂಡಲಕ್ಕೆ ಶುಭವ ಕೋರಿರೋ।।

  7. ವಾದ ಮಾಡಿ ಸೃಷ್ಟಿಯಧಿಪ°
    ಹೋದ° ಹರಿಯ ಹೊಟ್ಟೆಯೊಳವ
    ಗಾಧವಾದ ಲೋಕಗಳನೆ ಕ೦ಡು ಹೆದರೊಗ|
    ಮೋದವಾದ ಹೆರಿಗೆಗೆ ಪ್ರ
    ಸಾದ ಹೊಕ್ಕುಳಿ೦ದ ಹೆರಟು
    ಕಾದ ಕಮಲವರಳಿ ನಿಂದ ಚೆಂದ ಕಂಡಿರೋ||

  8. ಹಾದು ಹೋಪ ಕೀಟಗಳಲಿ
    ಕೂದು ತನ್ನ ಮೈಯ ಮೇಲೆ
    ಮೋದ ಕೊಡುವ ಸುಭಗನಾರು ಹೇಳಿ ಕಾಯುದ?
    ಪಾದವೂರಿ ಮಧುವ ಕುಡಿವ
    ನಾದಯಂತ್ರ ದುಂಬಿಗಾಗಿ
    ಕಾದ ಕಮಲವರಳಿ ನಿಂದ ಚೆಂದ ಕಂಡಿರೋ

    1. ಆಹಾ.ಲಾಯ್ಕಾಯಿದು ಅದಿತಿಯಕ್ಕ.

  9. ಮೋದಿ ಬಂದು ದೇಶ ತುಂಬ
    ಜಾದು ಮಾಡಿ ಬಿಟ್ಟ ನೋಡಿ
    ಕಾದು ಕಮಲವರಳಿ ನಿಂದ ಚಂದ ನೋಡಿರೋ|
    ಗಾದಿ ಬಿಡುವ ಮನಸೆ ಬಾರ
    ಗಾಂಧಿ ಪಕ್ಷ ಕೌಂಚಿ ಬಿತ್ತು
    ಬೀದಿಪಾಲು ಆಗಿಹೋದ ಸುರ್ಪ ಕಾಣಿರೋ|

    1. ಇದು ಏವ ಗಾಂಧಿ ಅತ್ತೆ ?ಗಾಂಧಿ ಅಜ್ಜ ಅಲ್ಲನ್ನೇ??

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×