Latest posts by ಶ್ಯಾಮಣ್ಣ (see all)
- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
ಆನೊಂದು ಪಿಟಿಷನ್ ಸುರು ಮಾಡಿದ್ದೆ. ನಿಂಗ ಇದರ ಒಪ್ಪಿಕೊಳ್ತರೆ ಇದಕ್ಕೆ ನಿಂಗಳ ರುಜು ಮಾಡಿ ಪ್ರಮೋಟ್ ಮಾಡ್ತಿರಾ?
ಇಲ್ಲೇ ಕೆಳಾಣ ಸಂಕೋಲೆಯ ಒತ್ತಿ.
ಮೇಕ್ ಇನ್ ಇಂಡಿಯಾ – ವಾರಂಟಿ ಜಾಸ್ತಿ ಮಾಡಿ.
ಅಪ್ಪು ಶ್ಯಾಮಣ್ಣಾ, ಇದಕ್ಕೆ ಎನ್ನದುದೆ ದಸ್ಕತ್ತು ಇದ್ದು.
ಶ್ಯಾಮಣ್ಣನ ಕಾಮಿಡಿ ಎಂತಾರು ಇಕ್ಕಿದರಲ್ಲಿ ಹೇಳಿ ಓದಿ ನೋಡಿರೆ, ಇದು ಭಯಂಕರ ಸೀರಿಯಸ್ಸು ವಿಷಯವೇ. ಇರಳಿ, ಏವತ್ತುದೆ ಕಾಮಿಡಿ ಮಾಡಿರೆ ಹೇಂಗೆ ಅಲ್ಲದೊ ?
ಅಪ್ಪು ಭಾವ. ಏವಗಳೂ ಕೋಮೆಡಿ ಮಾಡಿರೆ ಆಗ. ಹಾಂಗೆ ರಥ ದೂಡ್ಳೆ ತುಂಬ ಕೈ ಬೇಕಾವುತ್ತು. ನಿಂಗಳ ಫ್ರೆಂಡುಗೊಕ್ಕೆ ಮೇಲ್ ಮಾಡಿ ರುಜು ಮಾಡ್ಲೆ, ಪ್ರಚಾರ ಮಾಡ್ಲೆ ಹೇಳ್ತಿರೋ?
ಇಲ್ಲಿಂದಲೂ ರುಜು ಆಯಿದು
ಚೆನ್ನೈ ಭಾವನ ಕಾಣದ್ದೆ ಸುಮಾರು ಸಮೆಯ ಆತು. ರುಜು ಹಾಕಿದ್ದಕ್ಕೆ ಧನ್ಯವಾದ. ರಜ ಪ್ರಚಾರವುದೇ ಮಾಡೆಕ್ಕು ಹೇಳಿ ಕೋರಿಕೆ. 🙂
ರುಜು
ಪ್ರಕಾಶಂಗೆ ಧನ್ಯವಾದ. ರುಜು ಮಾಂತ್ರ ಸಾಲ. ಇದರ ಫೇಸು ಬುಕ್ಕಿಲಿಯೂ ಪ್ರಚಾರ ಮಾಡೆಕ್ಕು. ಮತ್ತೆ ನಿಂಗಳ ಫ್ರೆಂಡುಗೊಕ್ಕೆ ಹೇಳೆಕ್ಕು.
ಪವನಜ ಮಾವಂಗೆ ಧನ್ಯವಾದಂಗ. ನಾವು ನಮ್ಮಂದ ಎಡಿಗಪ್ಪದಾರ ಆದರೂ ಮಾಡಿರೆ ಒಳ್ಳೆದು ಹೇಳಿ ಆನು ಈ ಪಿಟಿಷನ್ ಸುರು ಮಾಡಿದ್ದೆ. ನಿಂಗಳುದೇ ರುಜು ಹಾಕುತ್ತಿರೋ? ಅದಕ್ಕೆ ಮೊದಲೇ ಎನ್ನಂದ ಧನ್ಯವಾದ.
ಅಉ ಒಂದು ಸಾಮಾನು ಮಾತ್ರ ಅಲ್ಲ, ಇತ್ತೀಚಿಗಾಣ ಎಂತದೇ ತೆಕ್ಕೊಂಡರೂ ಎಲ್ಲವೂ ವಾರಂಇ ಪೀರಿಯಡ್ ಮುಗುದ ೬ ತಿಂಗಳಿನೊಳ ಹಾಳಾಗ್ತು. ಅವು ಸಾಮಾನು ತಯಾರ್ಸುದೇ ಹಂಗೆ. ಅದಕ್ಕೆ ಇಂಗ್ಲಿಶಿಲಿ ಡಿಸೈನ್‌ಡ್ ಟು ಫೆಯಿಲ್ ಹೇಳ್ತವು. ಯಾರೂ ಯಾವ ಸಾಮಾನನ್ನು ಎರಡು ವರ್ಷಂದ ಹೆಚ್ಚು ಉಪಯೋಗುಸ್ಲೆ ಆಗಾಳಿಯೇ ಅವರ ತೀರ್ಮಾನ