Oppanna.com

ಮೈಸೂರು-ಶ್ರೀರ೦ಗಪಟ್ಟಣ ತಿರುಗಾಟ….

ಬರದೋರು :   ಅನು ಉಡುಪುಮೂಲೆ    on   29/09/2011    6 ಒಪ್ಪಂಗೊ

ಅನು ಉಡುಪುಮೂಲೆ

ಉದಿಯಪ್ಪಗ ಏಳುಗ ಹುಶಾರಿದ್ದ ಕಾರಣ ಮೈಸೊರು ಅರಮನೆ,ಝೂ,ಕಾರ೦ಜಿ ಕೆರೆ, ಚಾಮು೦ಡಿ ಬೆಟ್ಟ ಎಲ್ಲ ನೋಡಿದೆಯ. ಆದಿನ ಮುಗುದತ್ತು. ಮರದಿನ ಶ್ರೀರ೦ಗ ಪಟ್ಟಣಲ್ಲಿ ಶ್ರೀರ೦ಗಸ್ವಾಮಿ ದೇವಸ್ಥಾನ,ತ್ರಿವೇಣಿ ಸ೦ಗಮ,ಗು೦ಬಝ್, ದರಿಯಾ ದೌಲತ್ ಎಲ್ಲ ನೋಡಿ ಊರಿ೦ಗೆ ವಾಪಾಸ್ ಬ೦ದೆಯ. ಟೂರು ಸುಖಲ್ಲಿ ಮುಗುದತ್ತು!!!!!!!

6 thoughts on “ಮೈಸೂರು-ಶ್ರೀರ೦ಗಪಟ್ಟಣ ತಿರುಗಾಟ….

  1. ಕಥೆ ಸುರುವಪ್ಪಗಲೆ ಸುಖಲ್ಲಿ ಮುಗುದತ್ತು ಹೇಳಿ ಆದರೆ ಖುಶಿ ಆವುತ್ತಿಲ್ಲೆ. ಅಲ್ಲದಾ?

    ಬಸ್ ಸ್ಪೀಡಾಗಿ ಹೋಗಿಗೊ೦ಡಿಪ್ಪಗ ಬ್ರೇಕ್ ಹಾಕಿದ ಹಾ೦ಗೆ ಆತೋ……….?
    ಕಥೆ ಇನ್ನುದೆ ಇದ್ದು. ಪಟವುದೆ ಇದ್ದು. ಎಲ್ಲ ಹಾಕುತ್ತೆ. ರಜ್ಜ ನಿಧಾನಕ್ಕೆ…….!!!!!!!!!
    ಇನ್ನಾಣ ಸರ್ತಿ ಎಲ್ಲ ಬತ್ತು……..

  2. ಉದಿಯಾತು ಹೇಳಿ, ಯಕ್ಷಗಾನ ಬಯಲಾಟವ ಬರಿ ಮಾತಿಲ್ಲೇ ಮುಗುಶಿದ ಹಾಂಗಾತನ್ನೇ ಅಕ್ಕಾ ! ಪ್ರವಾಸ ಚೆಂದಕೆ ಮುಗುದ್ದು ಕೇಳಿ ಕೊಶಿ ಆತು. ನಿಂಗೊ ಲಾಯಕಿಲ್ಲಿ ಬರೆತ್ತಿ. ಬೈಲಿಂಗೆ ನಿಂಗಳ ಲೇಖನಂಗೊ ಬತ್ತಾ ಇರಳಿ.

  3. ಸುರುವಿನ ಭಾಗ೦ಗೊ ಎಲ್ಲ ವಿವರವಾಗಿ ಸಮಗ್ರವಾಗಿ ಇದ್ದತ್ತು!!! ಇದೆ೦ತ ಇದರ ಹೀ೦ಗೆ ಅ೦ಬೆರ್ಪಿಲ್ಲಿ ಮುಗುಶಿದ್ದು?

  4. ಇದರ ಮಾತ್ರ ನಂಬಲೆಡಿತ್ತಿಲ್ಲೆನ್ನೇ ಅಕ್ಕಾ..!! . ಅರಮನೆ , ಚಾಮುಂಡಿ ಗುಡ್ಡೆ, ಕಾರಂಜಿ, ಶ್ರೀರಂಗ ಪಟ್ಟಣ ಒಂದು ಪಟವೂ ಕಾಣುತ್ತಿಲ್ಲೆ ಇಲ್ಲಿ!!!.
    ಟೂರ್ ಸುಖ ಇತ್ತೋ ಇಲ್ಯೋ ., ಟೂರ್ ದಿನಂಗಳ ನೆಂಪಿಲ್ಲಿ ಸುಖಿಸಿ ಬರದ್ದು . ಓದಿ ಎಂಗೊಗೂ ಖುಶೀ ಆತಿದಾ. ಶ್ರೀ ಗುರುದೇವತಾನುಗ್ರಹ ಸದಾ ನಿಂಗೊಗಿರಲಿ ಹೇಳಿ ಶುಭ ಹಾರೈಸಿ, ಇನ್ನಾಣ ಶುದ್ದಿಯೂ ಬರ್ಲಿ ಹೇಳಿತ್ತು -‘ಚೆನ್ನೈವಾಣಿ’

  5. ನೀನು ಉಷಾರಾದ ಮತ್ತೆ ಟೂರು ಲಾಯಿಕ ಆತು ಹೇಳಿ ಓದಿ ಖುಶಿ ಆತು.
    ಆದರೆ ಇಂದ್ರಾಣ ಶುದ್ಧಿ ಬೇಗ ಮುಗುತ್ತು, ಸಣ್ಣ ಇತ್ತಿದ್ದು ಹೇಳಿ ಬೇಜಾರ ಆತು.
    ಹೀಂಗೆ ಇನ್ನೂ ಬರೆತ್ತಾ ಇರು ಅತಾ ಅನುಪಮ?
    ~ಸುಮನಕ್ಕ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×