Oppanna.com

ವಳ್ಳೇದು ವಳ್ಳೇದು.

ಬರದೋರು :   ಕಲ್ಪನಾ ಅರುಣ್    on   24/01/2016    1 ಒಪ್ಪಂಗೊ

ವಳ್ಳೇದು ವಳ್ಳೇದು ಹೇಳ್ದ ಮಾತಾ ಕೇಳ್ತಿದ್ರೆ ವಳ್ಳೇದು
ಹಿರೀರ ಮಾತಾ ಕೇಳೋ ಹೇಳಿ ಎಲ್ರೂ ಹೇಳಿದ್ದೊ

ಹೇಳ್ವಂತದಾದ್ರೆ ಕೇಳ್ವಂತ ಕಿವಿಗೆ ಮತ್ತೂ ವಳ್ಳೇದು
ಮಾಡ್ವಂತದಾ ಮಾಡ್ತಿದ್ರೆ ನಿಜವಾಗೂ ವಳ್ಳೇದು

ಹಿರೀರ ಮನ್ಸು ದೊಡ್ಡದಿದ್ರೆ ಮಕ್ಕೊಗೂ ವಳ್ಳೇದು
ಕೈ ಕೈ ಹಿಡ್ಡು ಮುಂದ್ ನಡ್ಸಿದ್ರೆ ಬಾಳಾ ವಳ್ಳೇದು||

ಹಿರೀರು ಅಂದ್ರೆ ದೇವ್ರಾಂಗೆ ಖಂಡಿತಾ ಹೌದು
ಅಕ್ಳ ಮಾತು ವ್ಯವಹಾರ ಮುತ್ತಿನಾಂಗ್ ಹೌದು

ಹಿರೀರರಲ್ಲೂ ಕೆಲು ಸಲಾ ತಪ್ಪ್ ಮಾತಿರ್ತು
ಆದ್ರೂ ಕಿರೀರೆಲ್ಲಾ ಅರ್ಥ ಮಾಡ್ಕಂಡ್ ಸುಧಾರಸ್ತ ಇರ್ತೊ

ಅಂದ್ರೆ ಮಾತ್ರೆ ಸಂಬಂಧಾ ಛಲೋತ್ನಾಗಿರ್ತು
ಹಿರೀರು ಕಿರೀರ ನಡ್ವೆಯೆಲ್ಲಾ ಪ್ರೀತಿ ತುಂಬಿರ್ತು||

One thought on “ವಳ್ಳೇದು ವಳ್ಳೇದು.

  1. ವಳ್ಳೇದು ವಳ್ಳೇದು ಒಳ್ಳೆದಾಯಿದು. ಉತ್ತಮ ಸಂದೇಶ ಕೊಟ್ಟತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×