Oppanna.com

ಸುಭಾಷಿತ ೧೭

ಬರದೋರು :   ಪುಣಚ ಡಾಕ್ಟ್ರು    on   06/03/2017    0 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಕರ್ತಾ ಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ।

ಪುಣ್ಯಕಾರ್ಯೇ ಪಾಪಕಾರ್ಯೇ ಚ ಚತ್ವಾರಃ ಸಮಭಾಗಿನಃ।।

 

ಪುಣ್ಯಕಾರ್ಯವೇ ಆಗಲಿ ಪಾಪಕಾರ್ಯವೇ ಆಗಲಿ

ಅದರ ಮಾಡುವವ, ಮಾಡ್ಸುವವ, ಮಾಡ್ಲೆ ಪ್ರೇರೇಪಿಸುವವ ಮತ್ತು ಮಾಡಿದ್ದರ ಅನುಮೋದಿಸಿ ಪ್ರೋತ್ಸಾಹಿಸುವವ ಇವು ನಾಲ್ಕು ಜನರೂ ಸಮಾನವಾಗಿ ಅದರ ಫಲ ಅನುಭವಿಸುತ್ತವು.

 

ಪುಣ್ಯ ಕಾರ್ಯಂಗಳ ಮಾಡೆಕ್ಕು, ಮಾಡ್ಸೆಕ್ಕು, ಪ್ರೇರೇಪಿಸಿ ಪ್ರೋತ್ಸಾಹ ಕೊಡೆಕ್ಕು.

 

ಪಾಪಕಾರ್ಯಂಗಳ ಮಾಡ್ಳೂ ಆಗ ಮಾಡ್ಸೂಲೂ ಆಗ.

ಮಾಡ್ಳೆ ಪ್ರೇರೇಪಿಸಿ ಪ್ರೋತ್ಸಾಹ ಕೊಡ್ಳೂ ಆಗ.

ಬದಲಾಗಿ ವಿರೋಧಿಸೆಕ್ಕು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×