Oppanna.com

ಹೇಂಗಿದ್ದೇ

ಬರದೋರು :   ಕಲ್ಪನಾ ಅರುಣ್    on   17/01/2016    1 ಒಪ್ಪಂಗೊ

ಹೇಂಗಿದ್ದೇ ಹೇಂಗಿದ್ದೇ ಈಗ್ನ ಜೀವ್ನಾ
ಸಣ್ಣಕ್ಕಿರಕಾದ್ರೆ ಹಂಬ್ಲ ಮಾಡ್ಕಳೇ ನಂಗ್ಳೆ ಭಾವ್ನಾ||

ಪಾವ್ಲಿ ಎಂಟಾಣೆ ಎಲ್ಲೋತೇ ಈಗಾ
ಹತ್ರುಪಾಯಂದ್ರೆ ಯೆಂತಾ ಬತ್ತೇ ಈಗಾ?||

ಬೆಲೆಯೇರ್ಕೆ ಆದ್ರೆ ಆಕಾಶ್ವೇ ಅಲ್ವಾ
ಭೂಮಿ ಮೇಲ್ ಇಪ್ಲಕ್ ಹೊಟ್ಟೇಗೆಂತಾಕಂದಾ||

ಈಗ್ನ ಕಂದಮ್ಮಂಗೆ ಅಪ್ಪಾ ಅಮ್ಮ ಎಟಿಯೆಮ್ಮು ಕಂಡ್ಯಾ
ಹಾಳು ಮೂಳುಯೆಲ್ಲಾ ಬಂದು ಅರೋಗ್ಯ ಕೆಡ್ಸಿದ್ದು ಸಂಧ್ಯಾ||

ಹಳೇ ಕಾಲ ಮತ್ತೆ ಬಪ್ಪುಲಂತು ಸಾಧ್ಯಾನೇ ಇಲ್ಲೆ ಬಲ್ಯಾ
ಹೊಸದಾಗಿ ಇನ್ನೇನ್ ಕಾದಿದ್ದೊ ದೇವ್ರೆ ಬಲ್ಲಾಯೆಲ್ಲಾ||

ಬುದ್ದಿ ಹೆಚ್ಚಿದಾಂಗೆ ಅವಿಷ್ಕಾರಾನೂ ಹೆಚ್ಚೆ ಹೊಸಾ ಹುಚ್ಚೆ
ಅದ್ರಯೆಂತದೇ? ಜೀವಕ್ ಕುತ್ತು ರೊಟ್ಟೆ||

ಮುಂದಕ್ಕೂ ಹಳೇ ಸಂಸ್ಕೃತಿ ಹನಿಯಾರೂ ಇರ್ಲೆ
ಹಿರೀರ ಬದ್ಕೆಲ್ಲ ಒಂಚಾರಾರೂ ಅಸಕ್ತಿ ಮೂಡ್ಲೆ||

One thought on “ಹೇಂಗಿದ್ದೇ

  1. ಹಳೆಕಾಲವ ಮರವಲೆಡಿಯ. ಹೊಸತಕ್ಕೆ ಹೊಂದಿಯೊಳೆಕಾವ್ತು. ಅಂತೂ ಇದರ ನಡುವೆ ಇಪ್ಪದೇ ಈಗಾಣ ಜೀವನ. ಕವನ ಲಾಯಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×