Oppanna.com

ಬೈಲಿಲ್ಲಿ ಪ್ರಕಟವಾದ ಶ್ರೀಮತಿ ಬಡೆಕ್ಕಿಲ ಸರಸ್ವತಿ ಇವರ ಲೇಖನಂಗಳ ಸಂಗ್ರಹ

ಬರದೋರು :   ಶರ್ಮಪ್ಪಚ್ಚಿ    on   04/08/2018    0 ಒಪ್ಪಂಗೊ

ಶ್ರೀಮತಿ ಸರಸ್ವತಿ ಬಡೆಕ್ಕಿಲ, ಇವು ದಿವಂಗತ ಡಾ| ಬಡೆಕ್ಕಿಲ ಕೃಷ್ಣ ಭಟ್ಟರ ಧರ್ಮಪತ್ನಿ.

ಬಡೆಕ್ಕಿಲ ಸರಸ್ವತಿ
ಬಡೆಕ್ಕಿಲ ಸರಸ್ವತಿ

ಸೇಡಿಯಾಪು ಕೃಷ್ಣ ಭಟ್ಟರು ಹೇಳಿದರೆ ಗೊಂತಿಲ್ಲದ್ದವು ಆರೂ ಇರವು. ಕನ್ನಡ ಸಾಹಿತ್ಯ ಕ್ಷೇತ್ರಲ್ಲಿ ಛ೦ದಸ್ಸಿನ ಆಳ ಅಧ್ಯಯನ ಮಾಡಿದ ಹೆಸರಾಂತ ವಿದ್ವಾಂಸರು. ಅವರ ಮಗಳು ಈ ಬಡೆಕ್ಕಿಲ ಅತ್ತೆ. ಪ್ರಾಯ ೮೬ ಕ್ಕೆ ಹತ್ತರೆ ಹೇಳುವ ಅವು, ಬರವಣಿಗೆಯ ಹವ್ಯಾಸ ಮಾಡಿಗೊಂಡಿದವು. ಇವರ ಲೇಖನಂಗೊ, ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟ ಆಯಿದು.

ಈ ಹಿಂದೆ ನಮ್ಮ ಬೈಲಿಲ್ಲಿ ಶಿಲ್ಪಿ ಬಡೆಕ್ಕಿಲ ಶ್ಯಾಮಣ್ಣನ ಪರಿಚಯ ಮಾಡಿದ್ದು ನಿಂಗೊಗೆ ನೆಂಪಿಕ್ಕು. ಅವು ಈ ಅತ್ತೆಯ ಮಗ°.

ಇವು ನಮ್ಮ ಬೈಲಿಂಗೆ ಕಳುದ ವರ್ಷ ಜುಲಾಯಿ ತಿಂಗಳಿಂದ, ಧೃತಿಯೊಂದಿದ್ದರೆ ಹೇಳ್ತ ಲೇಖನಂದ ಆರಂಭ ಮಾಡಿ ಬ್ರಾಹ್ಮಣರ ವಲಸೆ ಹೇಳ್ತ ಲೇಖನಂಗಳ ವರೇಗೆ ಒಟ್ಟು ಹನ್ನೆರಡು ಲೇಖನಂಗಳ ಒದಗಿಸಿ ನಮ್ಮ ಜ್ಞಾನ ಭಂಡಾರವ ವೃದ್ಧಿ ಮಾಡಲೆ ತನ್ನ ಕೊಡುಗೆಯ ಕೊಟ್ಟಿದವು.replica watches UK

ವೈಚಾರಿಕ ಲೇಖನಂಗೊ, ಮಕ್ಕೊಗಿಪ್ಪ ಕಥೆಗೊ, ನಮ್ಮ ಸಮಾಜಲ್ಲಿ ಆಯೆಕ್ಕಾದ ಸುಧಾರಣೆಗೊ, ದೇಶ ಭಕ್ತಿ ಪ್ರಧಾನ ವಾದ ಚಿಂತನೆಗೊ, ತನ್ನ ಅನುಭವ ಕಥನಂಗೊ, ಪ್ರವಾಸ ಅನುಭವಂಗೊ,  ಗೋಮಾತೆಯ ಕರುಣೆ ಇತ್ಯಾದಿ ವಿಶಯಂಗಳಲ್ಲಿ ಲೇಖನ ಬರದು ಜನಮನ ಗೆದ್ದಿದವು.

ಇವೆಲ್ಲವನ್ನೂ ಒಟ್ಟಿಂಗೆ ಓದಲೆ ಸಿಕ್ಕುತ್ತ ಹಾಂಗೆ ಮಾಡುವ ಉದ್ದೇಶಂದ ಈ ಸಣ್ಣ ಕಿರುಪರಿಚಯದೊಟ್ಟಿಂಗೆ ಎಲ್ಲಾ ಲೇಖನಂಗಳ ಲಿಂಕ್ ಇಲ್ಲಿ ಕೊಡ್ತಾ ಇದ್ದೆ

-ಶರ್ಮಪ್ಪಚ್ಚಿ

  1. ಧೃತಿಯೊಂದಿದ್ದರೆ 
  2. ಹಸುಗಳ ಒಡಲು ಕರುಣೆಯ ಕಡಲು.
  3. ಕಾಣದ್ದ ಕೈ
  4. ಕಾಣದ್ದ ಕೈ-ಬಾಲಂಗೋಸಿ-ಅಥವಾ  ಪಶ್ಚಾತ್ತಾಪ
  5. ಅನುಭವ ಕಥನ.
  6. ಒಪ್ಪ ಕುಂಞ್ಞಿ ಪುಟ್ಟಂಗೆ ಅಜ್ಜಿ ಹೇಳುವ ಕಥೆಗೊ
  7. ಅಜ್ಜಿ ಹೇಳಿದ ಕಥೆ-೨
  8. ವಂದೇ ಮಾತರಂ-ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಮಂತ್ರ
  9. ಹವಿಕರ ಅಥವಾ ಹವ್ಯಕರ ಮೂಲ ಸ್ಥಾನ ಯಾವದಾಗಿತ್ತು?
  10. ಬ್ರಾಹ್ಮಣ ವಲಸೆ ಏಕೆ ಆತು? 
  11. ಆನು ಶಿವನ ಸ್ವರ್ಗವ ಕಂಡೆ
  12. ಆನು ಶಿವನ ಸ್ವರ್ಗವ ಕಂಡೆ-2

ಓದಿ ನಿಂಗಳ ಅಭಿಪ್ರಾಯವ ತಿಳುಶಿ ಪ್ರೋತ್ಸಾಹ ಕೊಡಿ

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026
9019274678

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×