ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ
ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ 2023” ಫಲಿತಾಂಶವ ಈ ಮೂಲಕ ಪ್ರಕಟ ಮಾಡ್ತಾ ಇದ್ದು.
ಅಂಚೆ, ಮಿಂಚಂಚೆ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡಿ ಇಂದು ಪ್ರಕಟ ಮಾಡ್ತಾ ಇದ್ದು.
ಎಲ್ಲ ಸ್ಪರ್ಧಿಗೊಕ್ಕೆ ಅಭಿವಂದನೆಗೊ.
ಎಲ್ಲ ವಿಜೇತರಿಂಗೆ ಅಭಿನಂದನೆಗೊ.
ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ
ಸಂ | ಸ್ಪರ್ಧೆ | ಪ್ರಥಮ | ದ್ವಿತೀಯ |
1 | ಕಥೆ | ರಮ್ಯ ನೆಕ್ಕರೆಕಾಡು | ಸವಿತಾ ಯಸ್.ಭಟ್ ಅಡ್ವಾಯಿ |
2 | ಕವನ | ಗುಣಾಜೆ ರಾಮಚಂದ್ರ ಭಟ್ | ಮುರಳಿಕೃಷ್ಣ ಕಜೆಹಿತ್ತಿಲು |
3 | ಲಘುಪ್ರಬಂಧ | ಚೈತನ್ಯ ಬಿ. ನಿಡುಬೆ | ಅನುಪಮಾ ರಾಘವೇಂದ್ರ ಉಡುಪುಮೂಲೆ |
4 | ಪ್ರಬಂಧ | ಪ್ರಸನ್ನಾ. ವಿ. ಚೆಕ್ಕೆಮನೆ | ಸಹನಾ ಕಾಂತಬೈಲು |
ಪ್ರಮುಖ ತೀರ್ಪುಗಾರರು:
ಡಾ| ಹರಿಕೃಷ್ಣ ಭರಣ್ಯ, ಗುರುಮೂರ್ತಿ ನಾಯ್ಕಾಪು, ಬಾಲ ಮಧುರಕಾನನ, ಪ್ರತಿಷ್ಠಾನದ ವಿಶ್ವಸ್ಥರು ಮತ್ತು ಸದಸ್ಯರು
ಮತ್ತೆ ನೆರೆಕರೆಯ ಹತ್ತು ಹಿರಿಯರು.ಸಂಯೋಜನೆ: ಒಪ್ಪಣ್ಣ ಬಳಗದ ಸದಸ್ಯರಾದ ಕುಮಾರಸ್ವಾಮಿ ತೆಕ್ಕುಂಜ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ರವಿಶಂಕರ ದೊಡ್ಡಮಾಣಿ ಮತ್ತೆ ಮಹೇಶ ಎಳ್ಯಡ್ಕ
ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.
ವಿಜೇತರಿಂಗೆ ಅಭಿನಂದನೆಗೊ.
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
C/o: ತೆಕ್ಕುಂಜ, ಧರ್ಮಾರಣ್ಯ ರಸ್ತೆ,
ಅಂಚೆ: ಅರಂಬೂರು
ಸುಳ್ಯ ತಾಲೂಕು ದ.ಕ 574314
WhatsApp: +918762921359
Web: https://oppanna.com
Oppanna.Editor@Gmail.com
- ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ - June 5, 2023
- 2022 : ದೀಪಾವಳಿ, ಗ್ರಹಣ ಯಾವಾಗ?: - October 19, 2022
- 2021 ರ ‘ಬಾಳಿಲ ಪರಮೇಶ್ವರ ಭಟ್ಟ’ ಸ್ಮಾರಕ ಪ್ರಶಸ್ತಿಗೆ ನಾರಾಯಣ ಶಾನುಭಾಗ ಆಯ್ಕೆ - August 22, 2021
abhinandanego