Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ವಿಷು ವಿಶೇಷ ಸ್ಪರ್ಧೆ- 2012 ರಲ್ಲಿ ಫೋಟೋ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಪಟ.
ಛಾಯಾಗ್ರಾಹಕ ಗ್ರಾಮೀಣ ಪ್ರತಿಭೆ ಶ್ರೀ ನಾಗೇಂದ್ರ ಮುತ್ಮುರ್ಡು – ಇವಕ್ಕೆ ಪ್ರತಿಷ್ಠಾನದ ಪರವಾಗಿ ತುಂಬು ಹೃದಯದ ಅಭಿನಂದನೆ.
ಛಾಯಾಗ್ರಹಣ ಕಲೆ ಇನ್ನೂ ಮುಂದುವರಿಯಲಿ ಹೇಳಿ ನಮ್ಮ ಆಶಯ.
ಅಡಿಬರಹ: ದಿವ್ಯತೆಯೆಡೆಗೆ ಪಯಣ
~*~
ಸೂ:
- ಛಾಯಾಗ್ರಾಹಕರು ಪ್ರಗತಿಪರ ರೈತರೂ ಆಗಿದ್ದವು.
- ಛಾಯಾಗ್ರಾಹಕರ ವಿಳಾಸ:
ನಾಗೇಂದ್ರ ಮುತ್ಮುರ್ಡು
ಅಂಚೆ-: ಅಡಕಳ್ಳಿ,
ಶಿರಸಿ, ಉತ್ತರ ಕನ್ನಡ ಜಿಲ್ಲೆ.
581 340
ಪೋಟೊ ಚಲೋ ಇದ್ದು. ನಾಗೇಂದ್ರ, ನಿಂಗಳ ಕೆಮರಾ ಯಾವುದು, ಲೆನ್ಸ್ ಎಷ್ಟು?
ಛಾಯಾ ಚಿತ್ರ ಭಾರಿ ಚೆಂದ ಇದ್ದು ..ಆ ದೃಶ್ಯ ಕಣ್ಣಿಂಗೆ ಕಂಡ ಹಾಂಗೆ ಆವುತ್ತು ..
ಕಾಣದ್ದ ಕೈಗೊ ಬರದ ವರ್ಣಚಿತ್ರವ ಕೆಮರಾಕಣ್ಣಿಲಿ ಅದ್ಭುತವಾಗಿ ಸೆರೆ ಹಿಡುದ್ದಿ ನಾಗೇ೦ದ್ರಣ್ಣ.
ಅಭಿನ೦ದನೆಗೊ.
ಅಭಿನಂದನೆಗಳು ನಾಗೇಂದ್ರಣ್ಣ…
ಅಭಿನಂದನೆಗೊ… ನಿಂಗಳ ಛಾಯಾಗ್ರಹಣದ ಪಯಣ ದಿವ್ಯತೆಯೆಡೆಗೆ ಮುಂದುವರಿಯಲಿ ಹೇಳ್ತದೇ ಹಾರೈಕೆ…
ನಿಮ್ಮೆಲ್ಲರ ಪ್ರೀತಿ ಕಂಡು ಮಾತು ಬಾರದಂತಾದೆ.
ಪಟ ಮೆಚ್ಚಿಕೊಂಡು ಅಭಿನಂದಿಸಿದ ಎಲ್ಲರಿಗೂ
ಅನಂತ ಧನ್ಯವಾದಗಳು.
ಆಶೀರ್ವಾದ ಸದಾ ಇರಲಿ.
ಅಭಿನ೦ದನೆಗೊ.
tumba chandada pata..patakke sooktavaada saalu..abhinanadane..
ಫೊಟೊ ತು೦ಬಾ ಲಾಯ್ಕಿದ್ದು.ಅಭಿನ೦ದನೆಗೊ!
ಓಹ್, ಬಹಳ ಚೆಂದ ಬಯಿಂದು. ವರ್ಣ ಸಮ್ಮಿಲನ ಅದ್ಭುತ. ಫೊಟೋ, ಸ್ಪರ್ಧೆಯ ವಿಷಯಕ್ಕೆ ಸರಿಯಾಗಿ ಹೊಂದುತ್ತು.
ನಾಗೇಂದ್ರಂಗೆ ಅಭಿನಂದನೆಗೊ.
laayika photo. abhinandanego.
ಓಳ್ಳೆ ಫೊಟೊಗ್ರಫಿ. ಅಭಿನಂದನೆಗಳು.
ಚೆನ್ನಾಗಿದೆ, ಅಬಿನಂದನೆಗಲಳು
ನಾಗೇಂದ್ರ ಮುತ್ಮರುಡು ಅವರಿಗೆ ಅಭಿನಂದನೆಗಳು
ಅಭಿನ೦ದನೆಗೊ..
ಸೂಪರ್!!!! ಅಭಿನ೦ದನೆಗೊ..
ಅದ್ಭುತ ಪಟ.
ಶುಭಾಶಯಂಗ.
ಇದು ಎಲ್ಲಿ? ಹಿಮಾಲಯವೊ?
ಹೌದು.
ಮಾನಸಸರೋವರದ ದಾರಿಯಲ್ಲಿ
ಟಿಬೆಟ್ ನಲ್ಲಿ ಕಾಣಸಿಗುವ ಜಾಗ.
ಫೋಟೊ ರಾಶಿ ಚೊಲೊ ಬೈ೦ದು. ಒಳ್ಳೆ ಪೈ೦ಟ್ ಮಾಡ್ದ ಹಾ೦ಗಿದ್ದು!
ಅಭಿನ೦ದನೆ, ಹೀಗೇ ಮು೦ದೆಯೂ ಯಶ ಸಿಗಲಿ.
Prize ಕೊಡಲೇ ಬೇಕಾದ ಅಧ್ಬುತ ಫಟ. ಅಭಿನ೦ದನಗೊ..
ಲಾಯ್ಕ ಬೈಂದು. ವಿಜೇತರಿಂಗೆ ಅಭಿನಂದನೆ. ಇನ್ನಷ್ಟು ಯಶಸ್ಸು ನಿಂಗೊಗೆ ಸಿಕ್ಕಲಿ ಹೇಳಿ ಬೈಲಿಂದ – ‘ಚೆನ್ನೈವಾಣಿ’