ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2014” ಯಶಸ್ವಿಯಾಗಿ ಮೊನ್ನೆ ಕಳುದತ್ತು.
ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ.
ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ. ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು.
ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2014 ರ ಪಟ ಸ್ಪರ್ಧೆಲಿ ಪ್ರಥಮ ಬಹುಮಾನ ಪಡೆದ ಪಟ.
ವಿಜೇತ ಶ್ರೀ ಡಾ.ವೇಣುಗೋಪಾಲ, ಗುರುವಾಯನಕೆರೆ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ. ಚಿತ್ರ: ಡಾ. ವೇಣುಗೋಪಾಲ ಗುರುವಾಯನಕೆರೆ
~
ವಿಜೇತರ ಪರವಾಗಿ ಶ್ರೀಯುತರ ಪುತ್ರರಿಂದ ಪ್ರಶಸ್ತಿ ಸ್ವೀಕಾರ: ಮಳಿ ಶ್ರೀ ವೆಂಕಟಕೃಷ್ಣರಿಂದ ಪ್ರಶಸ್ತಿ ಪ್ರದಾನ.
5 thoughts on “ವಿಷು ವಿಶೇಷ ಸ್ಪರ್ಧೆ -2014: ಫೋಟೋ ಪ್ರಥಮ: ಡಾ.ವೇಣುಗೋಪಾಲ ಗುರುವಾಯನಕೆರೆ”
ಬಹುಮಾನ ವಿಜೇತ ವೇಣುಗೋಪಾಲಣ್ಣ೦ಗೆ ಅಭಿನ೦ದನೆ.
ನಿಜ.ಮುಣ್ಚಿಕಾನ ಭಾವ ಹೇಳಿದ ಹಾ೦ಗೆ ರಜಾ ವಿವರಣೆ ಸಿಕ್ಕಿರೆ ತು೦ಬಾ ಒಳ್ಳೆದು.
ಈಗ ಇಷ್ಟು ವಿಶಾಲವಾಗಿಪ್ಪ ಸಾ೦ಪ್ರದಾಯಿಕ ಮನೆಗೊ ಅಪ್ರೂಪವೇ.ಯೂರೋಪಿನ ಗೊಥಿಕ್ ಮಾದರಿಯ ಒ೦ದು ಮ೦ಟಪ ಮೇಗೆ ವಿಶೇಷ ಕಳೆ ಕೊಟ್ಟಿದು.
ವೇಣುಗೋಪಾಲ ಮಾವಂಗೆ, ಅಭಿನಂದನೆಗೊ.
ಪಟ ತುಂಬಾ ಒಪ್ಪ ಇದ್ದು. ಇದರ ಬಗ್ಗೆ ಒಂದು ಸಣ್ಣ ವಿವರಣೆ ಕೊಟ್ಟರೆ (ಎಲ್ಲಿಯಾಣ ಪಟ, ಹೇಂಗಿಪ್ಪ ಕೆಮರಲ್ಲಿ ತೆಗದ್ದು ಇತ್ಯಾದಿ) ಇನ್ನೂ ಚೆಂದ ಇತ್ತು.
ವಿಷು ವಿಶೇಷ ಸ್ಪರ್ಧೆಲಿ ಪ್ರಶಸ್ತಿ ಪಡದ್ದಕ್ಕೆ ಅಭಿನಂದನೆಗೊ.
ಭಾರೀ ಚೆಂದದ ಪಟ.

ಫೊಟೊ ಸೂಪರ್. ಕಂಗ್ರಾಟ್ಸ್.