ಬರದೋರು : ಶ್ಯಾಮಣ್ಣ on 19/09/2015 11 ಒಪ್ಪಂಗೊ Author Recent Posts ಶ್ಯಾಮಣ್ಣಎನ್ನ ಹೆಸರು ಶ್ಯಾಮಸುಂದರ.ವಿಟ್ಳದ ನೆತ್ರಕೆರೆ ಎಂಗಳ ಮನೆ. ಆನು ಕಳುದ ೨೫ ವರ್ಷಂದ ಆರ್ಟಿಸ್ಟ್, ಮತ್ತೆ ವ್ಯಂಗಚಿತ್ರಕಾರ ಆಗಿ ಇದ್ದೆ.ತರಂಗ, ಉದಯವಾಣಿ ಪತ್ರಿಕೆಲಿ ೧೦ ವರ್ಷ, ಸುಧಾ,ಪ್ರಜಾವಾಣಿಲಿ ೫ ವರ್ಷ ಇತ್ತಿದ್ದೆ.ಆನು ಬಿಡಿಸಿದ ಚಿತ್ರಂಗ, ಕಾರ್ಟೂನುಗ ಶ್ಯಾಮ್ ಹೇಳ್ತ ಹೆಸರಿಲಿ ಈ ಪತ್ರಿಕೆಗಳಲ್ಲಿ ಬಂದೊಂಡು ಇತ್ತಿದ್ದು.ಈಗಳು ತರಂಗಲ್ಲಿ ಶ್ಯಾಮ್ ಹೇಳ್ತ ಹೆಸರಿಲಿ ದಾರಾವಾಹಿ, ಕತೆಗೊಕ್ಕೆ ಅನು ಬಿಡಿಸಿದ ಚಿತ್ರಂಗ ಬತ್ತು.ಪುತ್ತೂರಿನ ರಾಮಜ್ಜನ ಕೋಲೇಜು ಆನು ಕಲ್ತ ಕೋಲೇಜು.ಸದ್ಯಕ್ಕೆ ಆನು ಕೊಡೆಯಾಲಲ್ಲಿ, ಮೇರಿಹಿಲ್ಲಿನ ಹತ್ತರೆ ದಿಯಾ ಸಿಸ್ಟಮ್ಸ್ ಹೇಳ್ತ ಕಂಪೆನಿಲಿ ಇದ್ದೆ. Latest posts by ಶ್ಯಾಮಣ್ಣ (see all) ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017 ನೆಗೆ ಚಿತ್ರಂಗೊ - September 19, 2015 ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015 Post navigation Previous Article “ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು”-{ಹವ್ಯಕ ನುಡಿಗಟ್ಟು-35}Next Article ಬದ್ಧತೆಯ ಬದುಕು ಬದ್ಧಂದಲೇ ಆರಂಭ.. 11 thoughts on “ನೆಗೆ ಚಿತ್ರಂಗೊ” ನೆಗೆ ಮಾಡಿ ಸಾಕವ್ತು ಜೋಕ್ಸ್ ಓದಿ ಇದಕ್ಕೆ ಆನು ಎದ್ದುನಿಂದು ನೆಗೆಮಾಡಿದ್ದದೇ ಎನ್ನೊಪ್ಪ ಇದಾ…ಆನು ರೆಜಾ ತಡವಾತು ನೆಗೆ ಮಾಡುವಾಗ ಶಾಮಣ್ಣಾ…! ಹ.ಹಾ.. ಶ್ಯಾಮಣ್ಣಾ . ಪಷ್ಟಾಯಿದು . ಓ ಮೊನ್ನೆ ಕಚ್ಚಿದ ಕೇರೆಯ ಡಾಗುಟ್ರ ಹತ್ತರೆ ಕೊಂಡೋಗಿ ತೋರ್ಸಿದ ಮನುಷ್ಯ ಈ ನೆಗೆಚಿತ್ರ ನೋಡಿರೇಕು .. ಒಂದರಿಂದೊಂದು ಅಸ್ಸಲಾಯಿದು, ಶಾಮಣ್ಣ. ಶಾಮಣ್ಣನ ನೆಗೆಚಿತ್ರ ಬಹು ಲಾಯಿಕಿದ್ದು. ಇದರ ನೋಡಿ ನೆಗೆ ಮಾಡೀರೆ ಆರೋಗ್ಯಕ್ಕೆ ಒಳ್ಳೆದು! ನುಸಿಕಚ್ಸಿದ ರೋಗಂಗೊ ಬೇಗ ಗುಣ ಅಕ್ಕು. ಇನ್ನೂ ಹೀಂಗಿದ್ದು ಬರಲಿ. ಚೌತಿಯ ಗೆಣವತಿ ದೇವರ ನೀರಿಲಿ ಮುಳುಗುಸುಲೆ ಮೆರವಣಿಗೆ ಹೆರಟ ಹಾಂಗಿದ್ದು ; ಶ್ಯಾಮಣ್ಣನ ಸಾಲು ಸಾಲಾದ ನೆಗೆ ಚಿತ್ರ೦ಗೊ . ನೆಗೆ ಮಾಡಿಯೆ ದಮ್ಮು ಕಟ್ಟುತ್ತ ಹಾಂಗಿದ್ದು … ನೆಗೆ ಚಿತ್ರಂಗೋ, ಸರಿಯಾಗಿ ನೆಗೆ ಬರಿಸಿತ್ತು. ಆರೂ ಇಲ್ಲದ್ದಿಪ್ಪಗ ಒಬ್ಬನೇ ಕೂದು ನೋಡಿದೆ, ಇಲ್ಲದ್ರೆ ಇವ ಎಂತಗೆ ನೆಗೆ ಮಾಡ್ತಾ ಇದ್ದಾ ಹೇಳಿ ಆಪೀಸಿಲ್ಲಿ ಬಾಕಿಪ್ಪವಕ್ಕೆ ಸಂಶಯ ಬಕ್ಕು. ನಿಂಗಳ ಪೆಟ್ಟಿಗೆಂದ ಹೇಂಗಿಪ್ಪ ಚಿತ್ರಂಗೋ ಹೆರ ಬತ್ತಾ ಇರಲಿ ನೆಗೆ ಚಿತ್ರಂಗೊ ರೈಸಿದ್ದು ಶ್ಯಾಮಣ್ಣ. ಶಾಮಣ್ಣ ಬರದ ಕಾರ್ಟೂನುಗೊ ಸೂಪರ್ ಇತ್ತು. ಏವದರ ಒಳ್ಳೆದಿಲ್ಲೆ ಹೇಳಲಿ. ಎಲ್ಲವುದೆ ಸೂಪರು. ಒಂದಕ್ಕಿಂತ ಒಂದು ಮಿಗಿಲು. ಶಾಮಣ್ಣಾ, ನಿಂಗೊ ವಾರಕ್ಕೊಂದರಿ ಬೈಲಿಂಗೆ ಬಪ್ಪಲೇ ಬೇಕು, ಅಡಿಗೆ ಸತ್ಯಣ್ಣನ ಹಾಂಗೆ. ಶ್ಯಾಮಣ್ಣನ ಜೋಕ್ಳು ( ಜೋಕ್ ನ ಬಹುವಚನ ರೂಪ ಅಷ್ಟೇ!!) ಫಸ್ಟ್ ಕ್ಲಾಸ್ ಇದ್ದು … ದಮ್ಮಿದ್ದರೆ ಅಂತೂ ಸೂಪರ್ ! Comments are closed.
ಹ.ಹಾ.. ಶ್ಯಾಮಣ್ಣಾ . ಪಷ್ಟಾಯಿದು . ಓ ಮೊನ್ನೆ ಕಚ್ಚಿದ ಕೇರೆಯ ಡಾಗುಟ್ರ ಹತ್ತರೆ ಕೊಂಡೋಗಿ ತೋರ್ಸಿದ ಮನುಷ್ಯ ಈ ನೆಗೆಚಿತ್ರ ನೋಡಿರೇಕು ..
ಶಾಮಣ್ಣನ ನೆಗೆಚಿತ್ರ ಬಹು ಲಾಯಿಕಿದ್ದು. ಇದರ ನೋಡಿ ನೆಗೆ ಮಾಡೀರೆ ಆರೋಗ್ಯಕ್ಕೆ ಒಳ್ಳೆದು! ನುಸಿಕಚ್ಸಿದ ರೋಗಂಗೊ ಬೇಗ ಗುಣ ಅಕ್ಕು. ಇನ್ನೂ ಹೀಂಗಿದ್ದು ಬರಲಿ.
ಚೌತಿಯ ಗೆಣವತಿ ದೇವರ ನೀರಿಲಿ ಮುಳುಗುಸುಲೆ ಮೆರವಣಿಗೆ ಹೆರಟ ಹಾಂಗಿದ್ದು ; ಶ್ಯಾಮಣ್ಣನ ಸಾಲು ಸಾಲಾದ ನೆಗೆ ಚಿತ್ರ೦ಗೊ . ನೆಗೆ ಮಾಡಿಯೆ ದಮ್ಮು ಕಟ್ಟುತ್ತ ಹಾಂಗಿದ್ದು …
ನೆಗೆ ಚಿತ್ರಂಗೋ, ಸರಿಯಾಗಿ ನೆಗೆ ಬರಿಸಿತ್ತು. ಆರೂ ಇಲ್ಲದ್ದಿಪ್ಪಗ ಒಬ್ಬನೇ ಕೂದು ನೋಡಿದೆ, ಇಲ್ಲದ್ರೆ ಇವ ಎಂತಗೆ ನೆಗೆ ಮಾಡ್ತಾ ಇದ್ದಾ ಹೇಳಿ ಆಪೀಸಿಲ್ಲಿ ಬಾಕಿಪ್ಪವಕ್ಕೆ ಸಂಶಯ ಬಕ್ಕು. ನಿಂಗಳ ಪೆಟ್ಟಿಗೆಂದ ಹೇಂಗಿಪ್ಪ ಚಿತ್ರಂಗೋ ಹೆರ ಬತ್ತಾ ಇರಲಿ
ಶಾಮಣ್ಣ ಬರದ ಕಾರ್ಟೂನುಗೊ ಸೂಪರ್ ಇತ್ತು. ಏವದರ ಒಳ್ಳೆದಿಲ್ಲೆ ಹೇಳಲಿ. ಎಲ್ಲವುದೆ ಸೂಪರು. ಒಂದಕ್ಕಿಂತ ಒಂದು ಮಿಗಿಲು. ಶಾಮಣ್ಣಾ, ನಿಂಗೊ ವಾರಕ್ಕೊಂದರಿ ಬೈಲಿಂಗೆ ಬಪ್ಪಲೇ ಬೇಕು, ಅಡಿಗೆ ಸತ್ಯಣ್ಣನ ಹಾಂಗೆ.
ನೆಗೆ ಮಾಡಿ ಸಾಕವ್ತು ಜೋಕ್ಸ್ ಓದಿ
ಇದಕ್ಕೆ ಆನು ಎದ್ದುನಿಂದು ನೆಗೆಮಾಡಿದ್ದದೇ ಎನ್ನೊಪ್ಪ
ಇದಾ…ಆನು ರೆಜಾ ತಡವಾತು ನೆಗೆ ಮಾಡುವಾಗ ಶಾಮಣ್ಣಾ…!
ಹ.ಹಾ.. ಶ್ಯಾಮಣ್ಣಾ . ಪಷ್ಟಾಯಿದು .
ಓ ಮೊನ್ನೆ ಕಚ್ಚಿದ ಕೇರೆಯ ಡಾಗುಟ್ರ ಹತ್ತರೆ ಕೊಂಡೋಗಿ ತೋರ್ಸಿದ ಮನುಷ್ಯ ಈ ನೆಗೆಚಿತ್ರ ನೋಡಿರೇಕು ..
ಒಂದರಿಂದೊಂದು ಅಸ್ಸಲಾಯಿದು, ಶಾಮಣ್ಣ.
ಶಾಮಣ್ಣನ ನೆಗೆಚಿತ್ರ ಬಹು ಲಾಯಿಕಿದ್ದು. ಇದರ ನೋಡಿ ನೆಗೆ ಮಾಡೀರೆ ಆರೋಗ್ಯಕ್ಕೆ ಒಳ್ಳೆದು! ನುಸಿಕಚ್ಸಿದ ರೋಗಂಗೊ ಬೇಗ ಗುಣ ಅಕ್ಕು. ಇನ್ನೂ ಹೀಂಗಿದ್ದು ಬರಲಿ.
ಚೌತಿಯ ಗೆಣವತಿ ದೇವರ ನೀರಿಲಿ ಮುಳುಗುಸುಲೆ ಮೆರವಣಿಗೆ ಹೆರಟ ಹಾಂಗಿದ್ದು ; ಶ್ಯಾಮಣ್ಣನ ಸಾಲು ಸಾಲಾದ ನೆಗೆ ಚಿತ್ರ೦ಗೊ . ನೆಗೆ ಮಾಡಿಯೆ ದಮ್ಮು ಕಟ್ಟುತ್ತ ಹಾಂಗಿದ್ದು …
ನೆಗೆ ಚಿತ್ರಂಗೋ, ಸರಿಯಾಗಿ ನೆಗೆ ಬರಿಸಿತ್ತು. ಆರೂ ಇಲ್ಲದ್ದಿಪ್ಪಗ ಒಬ್ಬನೇ ಕೂದು ನೋಡಿದೆ, ಇಲ್ಲದ್ರೆ ಇವ ಎಂತಗೆ ನೆಗೆ ಮಾಡ್ತಾ ಇದ್ದಾ ಹೇಳಿ ಆಪೀಸಿಲ್ಲಿ ಬಾಕಿಪ್ಪವಕ್ಕೆ ಸಂಶಯ ಬಕ್ಕು.
ನಿಂಗಳ ಪೆಟ್ಟಿಗೆಂದ ಹೇಂಗಿಪ್ಪ ಚಿತ್ರಂಗೋ ಹೆರ ಬತ್ತಾ ಇರಲಿ
ನೆಗೆ ಚಿತ್ರಂಗೊ ರೈಸಿದ್ದು ಶ್ಯಾಮಣ್ಣ.
ಶಾಮಣ್ಣ ಬರದ ಕಾರ್ಟೂನುಗೊ ಸೂಪರ್ ಇತ್ತು. ಏವದರ ಒಳ್ಳೆದಿಲ್ಲೆ ಹೇಳಲಿ. ಎಲ್ಲವುದೆ ಸೂಪರು. ಒಂದಕ್ಕಿಂತ ಒಂದು ಮಿಗಿಲು. ಶಾಮಣ್ಣಾ, ನಿಂಗೊ ವಾರಕ್ಕೊಂದರಿ ಬೈಲಿಂಗೆ ಬಪ್ಪಲೇ ಬೇಕು, ಅಡಿಗೆ ಸತ್ಯಣ್ಣನ ಹಾಂಗೆ.
ಶ್ಯಾಮಣ್ಣನ ಜೋಕ್ಳು ( ಜೋಕ್ ನ ಬಹುವಚನ ರೂಪ ಅಷ್ಟೇ!!) ಫಸ್ಟ್ ಕ್ಲಾಸ್ ಇದ್ದು … ದಮ್ಮಿದ್ದರೆ ಅಂತೂ ಸೂಪರ್ !