Oppanna.com

ಜೋಗಕ್ಕೊಂದು ಯಾತ್ರೆ – ಭಾಗ ೧

ಬರದೋರು :   ಶ್ಯಾಮಣ್ಣ    on   03/09/2011    9 ಒಪ್ಪಂಗೊ

ಶ್ಯಾಮಣ್ಣ

ಮೊನ್ನೆ ಮೊನ್ನೆ ಸುವರ್ಣಿನಿ ಜೋಗಕ್ಕೆ ಹೋಗಿ ಬಂದ ಕತೆ ಹೇಳಿದ್ದಲ್ಲದಾ?   ಎಂಗ ಹೇಳಿರೆ ಆನು, ಎನ್ನ ಇಬ್ರು ಮಗಳಕ್ಕ, ಎನ್ನ ಹೆಂಡತ್ತಿ ಮೊನ್ನೆ ಚೌತಿಗಪ್ಪಗ ಎರೆಡು ದಿನ ರಜೆ ಇತ್ತಲ್ಲದಾ ಆವಾಗ ಹೋಗಿ ಬಂದೆಯ. ಎಂಗ ಕೆಳ ಇಳ್ದಿಲ್ಲೆಯ. ಟೈಮ್ ಇತ್ತಿಲ್ಲೆ.

ಇಲ್ಲಿ ಮೊದಾಲು ಪಟಂಗಳ ನೇಲ್ಸಿದ್ದೆ. ಹೋಗಿ ಬಂದ ಕಥೆ ಮತ್ತೆ ಹೇಳ್ತೆ.

9 thoughts on “ಜೋಗಕ್ಕೊಂದು ಯಾತ್ರೆ – ಭಾಗ ೧

  1. ಜೋಗದ ಜಲಪಾತವ ಕೆಮರಲ್ಲಿ ಚೆಂದಕೆ ಸೆರೆ ಹಿಡುದು ತೋರಿದ್ದ° ಶಾಮಣ್ಣ. ಅನುಭವ ಕಥಾನಕವುದೆ ಬೈಲಿಂಗೆ ಬರಳಿ.

  2. ಪಟಂಗೊ ತುಂಬಾ ಚೆಂದ ಬಯಿಂದು.
    ಎಂಗೊ ಹೋದ ದಿನ ಮೋಡಂದಾಗಿ ೪ ಜಲಪಾತ ಒಟ್ಟಿಂಗೆ ನೋಡ್ಲೆ ಸಿಕ್ಕಿದ್ದಿಲ್ಲೆ.
    ಪಟಂಗಳ ನೋಡುವಾಗ ಮತ್ತೊಂದರಿ ಅಲ್ಲಿಗೆ ಹೋದ ಹಾಂಗೆ ಆತು.
    ಧನ್ಯವಾದಂಗೊ

    1. ಎಂಗ ಹೋದಿಪ್ಪಗಳೂ ಮೋಡ ಇತ್ತಿದ್ದು… ಆದರೆ ಕಣ್ಣು ಮಚ್ಚಾಲೆ ಆಡಿಕೊಂಡು ಇತ್ತಿದ್ದು.
      ಒಪ್ಪಕ್ಕೆ ಧನ್ಯವಾದಂಗೋ.

  3. ಭಾಗ ೧ರ ಮೊದಲ ಭಾಗ ಪಟಂಗೊ ಭಾರೀ ಲಾಯಕ್ಕ ಬಯಿಂದು. ಬಾಕಿ ಇಪ್ಪ ಪಟಂಗಳೂ ಲಾಯಕ್ಕ ಇದ್ದುದೆ.

    1. ಅದೆಂತ ಮೊದಲ ಭಾಗ ಭಾರಿ ಲಾಯಿಕ್ಕ ಹೇಳಿದ್ದು… ಮೊದಲ ಭಾಗ ಹೇಳಿರೆ ಸುರುವಾಣ ಮೂರು ಪಟಂಗಳೊ? ಅವೆಲ್ಲ ನಮ್ಮ ಪೂರ್ವಜರಲ್ಲದಾ.. 🙂
      ಒಪ್ಪಕ್ಕೆ ಧನ್ಯವಾದಂಗೋ.

  4. ಹೂ..!
    ಭಾರಿಲಾಯಕೆ ಇದ್ದು ಪಟ೦ಗೊ.. ರೋಮಾ೦ಚನ ಅನುಬವ ಅಲ್ಲದೋ ಬಾವ..
    ಮಳೆಗಾಲಲ್ಲಿ ಬಾರಿಚೆ೦ದೆಕ್ಕೆ ನೀರಿನ ಝರಿ ಕಾಣ್ತು..

    1. ಅಪ್ಪು…. ಭಾರಿ ಚೆಂದ ಇರ್ತು…
      ಒಪ್ಪಕ್ಕೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×